Film News

ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಸ್ಟಾರ್ ಕಿಡ್ ಜಾನ್ವಿ ಕಪೂರ್, ವೈರಲ್ ಆದ ಪೊಟೋಸ್….!

ಬಾಲಿವುಡ್ ಸಿನಿರಂಗದ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸಿನೆಮಾಗಳಿಗಿಂತ ಸೊಷಿಯಲ್ ಮಿಡಿಯಾ ಮೂಲಕ ಹೆಚ್ಚು ಫೇಂ ಪಡೆದುಕೊಂಡ ನಟಿಯೆಂದರೇ ತಪ್ಪಾಗಲಾರದು. ಖ್ಯಾತ ನಟಿ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‍ ಸಹ ತಾಯಿಗಿಂತಲೂ ಕೊಂಚ ಹೆಚ್ಚು ಸೌಂದರ್ಯ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಬಾಲಿವುಡ್ ನಲ್ಲಿ ನಟನೆಗಿಂತಲೂ ಗ್ಲಾಮರ್‍ ಗೆ ಕೊಂಚ ಹೆಚ್ಚು ಪ್ರಾಧಾನ್ಯತೆ ಇರುವ ಕಾರಣಕ್ಕಾಗಿ ಜಾನ್ವಿ ಕಪೂರ್‍ ಬೋಲ್ಡ್ ಪೋಸ್ ಗಳ ಮೂಲಕ ಸೊಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಎಂಬ ಸುನಾಮಿ ಸೃಷ್ಟಿಸುತ್ತಿರುತ್ತಾರೆ.

ಬಾಲಿವುಡ್ ನಲ್ಲಿ ನಟನೆಯೊಂದಿಗೆ ಗ್ಲಾಮರ್‍ ಇದ್ದರೇ ವಯಸ್ಸಾದರೂ ಸಹ ಆಫರ್‍ ಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಇನ್ನೂ ಜಾನ್ವಿ ಕಪೂರ್‍ ಇನ್ನೂ ಯಂಗ್ ಆಗಿದ್ದು, ಗ್ಲಾಮರ್‍ ಎಂಬುದು ಎಷ್ಟು ಮುಖ್ಯ ಎಂಬುದನ್ನು ಅರಿತು ಯಂಗ್ ಏಜ್ ನಲ್ಲೇ ಗ್ಲಾಮರ್‍ ಟ್ರೀಟ್ ನೀಡುತ್ತಿದ್ದಾರೆ. ಆಕೆ ಗ್ಲಾಮರ್‍ ಮತಷ್ಟು ಏರಿಸಿಕೊಳ್ಳಲು ಸದಾ ಜಿಮ್ ಗೆ ಹೋಗುತ್ತಾ ಫಿಟ್ ನೆಸ್ ಸಹ ಕಾಪಾಡಿಕೊಳ್ಳುತ್ತಿದ್ದಾರೆ. ಅನೇಕ ಬಾರಿ ಜಾನ್ವಿ ಜಿಮ್ ಬಳಿ ಕಾಣಿಸಿಕೊಳ್ಳುವ ಪೊಟೋಗಳೂ ಸಹ ವೈರಲ್ ಆಗಿದೆ. ಸದ್ಯ ಜಾನ್ವಿ ಕಪೂರ್‍ ಪ್ಯೂಚರ್‍ ಸ್ಟಾರ್‍ ನಟಿಯಾಗಲಿದ್ದಾರೆ ಎಂದು ಬಾಲಿವುಡ್ ನ ಕೆಲವರು ಹೇಳುತ್ತಿದ್ದಾರೆ. ಇನ್ನೂ ಆಕೆ ಸದಾ ವಿವಿಧ ಡ್ರೆಸ್ ಗಳಲ್ಲಿ ಹಾಟ್ ಪೋಸ್ ಗಳನ್ನು ನೀಡುತ್ತಾ ಬಾಲಿವುಡ್ ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಜಾನ್ವಿ ಕಪೂರ್‍ ಇದೀಗ ಮೈಂಡ್ ಬ್ಲೋಯಿಂಗ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಬ್ಲಾಕ್ ಬಾಡಿ ಕಾನ್ ಡ್ರೆಸ್ ನಲ್ಲಿ ಕ್ಲೋಜಪ್ ನಲ್ಲಿ ಕ್ಲೀವೇಜ್ ಶೋ ಮಾಡಿದ್ದಾರೆ. ಈ ಪೊಟೋಗಳ ಮೂಲಕ ಜಾನ್ವಿ ಮತ್ತೊಮ್ಮೆ ಸೆಕ್ಸಿ ಕ್ವೀನ್ ಎಂಬುದನ್ನು ಸಾರಿ ಹೇಳಿದ್ದಾರೆ. ಇನ್ನೂ ಆಕೆ ತುಂಬಾ ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದು, ಪಡ್ಡೆ ಹುಡುಗರಿಗೆ ನಿದ್ದೆ ಗೆಡಿಸಿದ್ದಾರೆ. ಈ ಪೊಟೋಗಳು ಹಾಟ್ ಆಗಿ, ಸ್ಟೈಲಿಷ್ ಆಗಿದೆ. ಇನ್ನೂ ಆಕೆಯ ಈ ಪೊಟೋಗಳು ಯುವಕರಲ್ಲಿ ಮತ್ತೇರಿಸುವಂತಿದೆ ಎನ್ನಲಾಗಿದೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಹಾಟ್ ಕಾಮೆಂಟ್ ಗಳು, ಲೈಕ್ ಗಳು ಹರಿದು ಬರುತ್ತಿವೆ. ಇನ್ನೂ ಜಾನ್ವಿ ತಂಗಿ ಖುಷಿ ಕಪೂರ್‍ ಸಹ ಆಕೆಯ ಪೊಟೋಗಳಿಗೆ ಸೆಕ್ಸಿ ಗರ್ಲ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ತೆರೆಗೆ ಬರಲಿರುವ NTR30 ಸಿನೆಮಾದಲ್ಲಿ ಎನ್.ಟಿ.ಆರ್‍ ರವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಜಾನ್ವಿ ಎಂಟ್ರಿ ಕೊಡಲಿದ್ದು, ಈ ಸಿನೆಮಾಗಾಗಿ ಆಕೆ ಭಾರಿ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

Most Popular

To Top