Film News

ಬೆತ್ತಲೆಯಾಗಿ ನ್ಯೂಸ್ ಪೇಪರ್ ಓದುತ್ತಾ ಪೋಸ್ ಕೊಟ್ಟ ವಿದ್ಯಾಬಾಲನ್, ಸಖತ್ ಟ್ರೋಲ್ ಆದ ನಟಿ…!

ಬಾಲಿವುಡ್ ಸಿನಿರಂಗದಲ್ಲಿ ಸ್ಕಿನ್ ಶೋ ಹೆಚ್ಚಾಗಿಯೇ ಇರುತ್ತದೆ. ಯಂಗ್ ನಟಿಯರಿಂದ ಸೀನಿಯರ್‍ ನಟಿಯವರೆಗೂ ಗ್ಲಾಮರ್‍ ಮೂಲಕವೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿರುತ್ತಾರೆ. ಇನ್ನೂ ನಟಿಯರು ಹಂಚಿಕೊಳ್ಳುವ ಪೊಟೋಗಳ ಕಾರಣದಿಂದ ಟ್ರೋಲ್ ಸಹ ಆಗಿದ್ದಾರೆ. ಇದೀಗ ಬಾಲಿವುಡ್ ಖ್ಯಾತ ನಟಿ ವಿದ್ಯಾ ಬಾಲನ್ ಸಹ ಆಕೆ ಧರಿಸಿದ ಡ್ರೆಸ್ ಕಾರಣದಿಂದ ಟ್ರೋಲ್ ಆಗಿದ್ದಾರೆ. ಬೆತ್ತಲೆಯಾಗಿ ನ್ಯೂಸ್ ಪೇಪರ್‍ ಓದುತ್ತಾ ಕಾಣಿಸಿಕೊಂಡಿರುವ ವಿದ್ಯಾ ಬಾಲನ್ ರವರನ್ನು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ಬಾಲಿವುಡ್ ಸ್ಟಾರ್‍ ನಟಿ ವಿದ್ಯಾ ಬಾಲನ್ ಅನೇಕ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ವಿದ್ಯಾ ಬಾಲನ್ ಸೀರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೀಗ ವಿದ್ಯಾ ಬಾಲನ್ ನ್ಯೂಡ್ ಆಗಿ ಕಾಣಿಸಿಕೊಂಡಿದ್ದಾರೆ. ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವಂತಹ ವಿದ್ಯಾ ಬಾಲನ್ ಇದೀಗ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ತನ್ನ ಬೆತ್ತಲೆ ದೇಹದಕ್ಕೆ ನ್ಯೂ ಪೇಪರ್‍ ಅಡ್ಡ ಇಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಅವತಾರ ಕಂಡು ಆಕೆಯ ಅಭಿಮಾನಿಗಳೇ ಶಾಕ್ ಆಗಿದ್ದಾರೆ. ಚೇರ್‍ ಮೇಲೆ ಕುಳಿತು ಬೆತ್ತಲೆಯಾಗಿ ನ್ಯೂಸ್ ಪೇಪರ್‍ ಅಡ್ಡ ಇಟ್ಟುಕೊಂಡು ಕಾಣಿಸಿಕೊಂಡ ವಿದ್ಯಾ ಬಾಲನ್ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ವಿದ್ಯಾ ಬಾಲನ್ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಕೆಲವರು ಓವರ್‍ ಎಡಿಟೆಡ್ ಪೊಟೋಗಳು ಎಂದರೇ, ಮತ್ತೆ ಕೆಲವರು ಇಷ್ಟೊಂದು ಹಾಟ್ ಪೋಸ್ ಬೇಕಿತ್ತಾ ಎಂಬ ಕಾಮೆಂಟ್ ಗಳು ಹರಿದು ಬರುತ್ತಿವೆ. ಅಷ್ಟೇಅಲ್ಲದೇ ಮತ್ತೋರ್ವ ನೆಟ್ಟಿಗ ಇಂತಹ ನಟಿಯರನ್ನು ರೋಲ್ ಮಾಡಲ್ ಎಂದು ಹೇಳೋಕೆ ಸಾಧ್ಯವೇ ಎಂದಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳನ್ನು ವಿದ್ಯಾಬಾಲನ್ ಅಭಿನಯದ ಡರ್ಟಿ ಪಿಕ್ಚರ್ಸ್ ಗೆ ಹೋಲಿಸಿ ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಕೆಲ ಅಭಿಮಾನಿಗಳಂತೂ ಸೂಪರ್‍ ಹಾಟ್ ಆಗಿದೆ ಎಂದು ಫೈರಿಂಗ್, ಹಾಟ್ ಲವ್ ಎಮೋಜಿಗಳನ್ನು ಹಾಕುತ್ತಾ ಮೆಚ್ಚುಗೆ ಸಹ ಸೂಚಿಸುತ್ತಿದ್ದಾರೆ.

ಇನ್ನೂ ಈ ಪೊಟೋಗಳನ್ನು ಡಬ್ಬೂ ರತ್ನಾನಿ ಎಂಬಾತ ತೆಗೆದಿದ್ದಾರೆ. ಇನ್ನೂ ವಿದ್ಯಾಬಾಲನ್. ಪರಿಣೀತಾ, ಇಷ್ಕಿಯಾ, ಕಹಾನಿ, ದಿ ಡರ್ಟಿ ಪಿಕ್ಚರ್‍ ಸಿನೆಮಾಗಳ ಮೂಲಕ ಫೇಂ ಸಂಪಾದಿಸಿಕೊಂಡಿದ್ದಾರೆ. ಇನ್ನೂ ಆಕೆ ಸದ್ಯ ಬಾಲಿವುಡ್ ನಲ್ಲಿ ಎರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಗಾಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

Most Popular

To Top