ಬ್ಲಾಕ್ ಲೆದರ್ ಡ್ರೆಸ್ ನಲ್ಲಿ ಸೂಪರ್ ವುಮೆನ್ ಮಾದರಿಯಲ್ಲಿ ಹಾಟ್ ಪೋಸ್ ಕೊಟ್ಟ ಯಾನಿಮಲ್ ಬ್ಯೂಟಿ ತೃಪ್ತಿ ಡಿಮ್ರಿ….!

ಯಾನಿಮಲ್ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದ ತೃಪ್ತಿ ಡಿಮ್ರಿ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಯಾನಿಮಲ್ ಸಿನೆಮಾದಲ್ಲಿ ರಣಬೀರ್‍ ಹಾಗೂ ರಶ್ಮಿಕಾ ಮಂದಣ್ಣ ನಾಯಕ-ನಾಯಕಿಯಾಗಿ ನಟಿಸಿದ್ದರು. ತೃಪ್ತಿ ಡಿಮ್ರಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ರಶ್ಮಿಕಾ ಮಂದಣ್ಣರವರಿಗಿಂತ ತೃಪ್ತಿ ಡಿಮ್ರಿ ಹೆಚ್ಚು ಫೇಮಸ್ ಆದರು ಎಂದೇ ಹೇಳಬಹುದು. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆಯ ಹವಾ ಜೋರಾಗಿಯೇ ಇದ್ದು, ಸದ್ಯ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ತೃಪ್ತಿ ಡಿಮ್ರಿ ಯಾನಿಮಲ್ ಸಿನೆಮಾದ ಮೂಲಕ ಭಾರಿ ಫೇಂ ಪಡೆದುಕೊಂಡರು ಎಂದೇ ಹೇಳಬಹುದಾಗಿದೆ. ಈ ಸಿನೆಮಾದಲ್ಲಿ ಆಕೆ ನ್ಯೂಡ್ ಆಗಿ ನಟಿಸಿದ್ದು, ಅನೇಕ ವಿಮರ್ಶೆಗಳನ್ನು ಸಹ ಎದುರಿಸಿದ್ದಾರೆ. ಜೊತೆಗೆ ಅದೇ ಮಾದರಿಯಲ್ಲಿ ಫೇಂ ಸಹ ಪಡೆದುಕೊಂಡಿದ್ದಾರೆ. ಯಾನಿಮಲ್ ಸಿನೆಮಾದಲ್ಲಿ ಆಕೆ ಪಾತ್ರ ಕಡಿಮೆಯಾದರೂ ಸಹ ಮೈನ್ ಹಿರೋಯಿನ್ ಗಿಂತಲೂ ಆಕೆ ತುಂಬಾನೆ ಫೇಮಸ್ ಆದರು. ರಣಬೀರ್‍ ಜೊತೆಗೆ ತೃಪ್ತಿ ಬೆಡ್ ಮೇಲೆ ನ್ಯೂಡ್ ಆಗಿ ನಟಿಸಿ ಹಾಟ್ ಟಾಪಿಕ್ ಆಗಿದ್ದರು. ಆ ಮೂಲಕ ನಟಿ ತೃಪ್ತಿ ಯುವಜನತೆಗೆ ಹಾಟ್ ಫೇವರಿಟ್ ಆದರು ಎಂದು ಹೇಳಲಾಗುತ್ತಿದೆ. ಇಂಟರ್‍ ನೆಟ್ ನಲ್ಲಿ ಅನೇಕರು ತೃಪ್ತಿ ಜಪ ಮಾಡುತ್ತಿದ್ದಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳ ಮೂಲಕ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ.

ನಾಗಿನಿ ಸಿರೀಸ್-3 ರ ಮೂಲಕ ಫೇಂ ಪಡೆದುಕೊಂಡ ತೃಪ್ತಿ ಯಾನಿಮಲ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡರು. ಇದೀಗ ಆಕೆಗೆ ಸೋಷಿಯಲ್ ಮಿಡಿಯಾದ ಮೂಲಕ ಯುವಕರನ್ನು ಆಕರ್ಷಣೆ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಈ ಹಾದಿಯಲ್ಲೇ ಟೈಟ್ ಫಿಟ್ ಬ್ಲಾಕ್ ಲೆದರ್‍ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತೆ ಪೋಸ್ ಕೊಟ್ಟಿದ್ದಾರೆ. ಒಪೆನ್ ಶೋಲ್ಡರ್‍ ನಲ್ಲಿ ಟಾಪ್ ಗ್ಲಾಮರ್‍ ಶೋ ಮಾಡುತ್ತಾ, ಕ್ಯೂಟ್ ಸ್ಮೈಲ್ ಕೊಟ್ಟು ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳು, ಲೈಕ್ ಗಳು ಹಾಗೂ ಎಮೋಜಿಗಳನ್ನು ಹಂಚಿಕೊಂಡು ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

2017ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಸಿನೆಮಾದಲ್ಲೂ ಸಹ ತೃಪ್ತಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾಗೂ ಮುಂಚೆ ನಾಗಿನಿ ಸಿರೀಸ್ 3 ರಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಯಾನಿಮಲ್ ಸಿನೆಮಾದ ಮೂಲಕ ಫೇಮಸ್ ಆದ ತೃಪ್ತಿಗೆ ಒಳ್ಳೆಯ ಆಫರ್‍ ಗಳು ಹರಿದುಬರುತ್ತಿದೆ.