ಮತ್ತೊಮ್ಮೆ ಬೋಲ್ಡ್ ಲುಕ್ಸ್ ಕೊಟ್ಟ ತಾಪ್ಸಿ, ಬಿಕಿನಿಯಲ್ಲಿ ತೆರೆದ ಪುಸ್ತಕದಂತೆ ಹಾಟ್ ಪೋಸ್ ಕೊಟ್ಟ ಹಾಟ್ ಬ್ಯೂಟಿ……!

ಬೋಲ್ಡ್ ಅಂಡ್ ಡೇರ್‍ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ತಾಪ್ಸಿ ಪನ್ನು ಅನೇಕ ಸಿನೆಮಾಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನೇ ಪಡೆದುಕೊಂಡಿದ್ದಾರೆ. ತೆಲುಗಿನ ಝುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಈಕೆ ಬ್ಯಾಕ್ ಟು ಬ್ಯಾಕ್ ಕಮರ್ಷಿಯಲ್ ಸಿನೆಮಾಗಳ ಮೂಲಕ ಬೇಡಿಕೆ ಹೆಚ್ಚಿಸಿಕೊಂಡರು. ಸದ್ಯ ಆಕೆ ಬಾಲಿವುಡ್ ನಲ್ಲಿ ಸ್ಥಿರವಾಗಿದ್ದಾರೆ. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಬೌಂಡರಿಗಳನ್ನು ಬ್ರೇಕ್ ಮಾಡಿ ಬೋಲ್ಡ್ ಆಗಿ ದರ್ಶನ ಕೊಡುತ್ತಿದ್ದಾರೆ.

ಸದ್ಯ ತಾಪ್ಸಿ ಬಾಲಿವುಡ್ ನಲ್ಲಿ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಾಲಿವುಡ್ ಗೆ ಹಾರಿ ಅಲ್ಲಿ ಮಾತ್ರ ಒಳ್ಳೆಯ ಕ್ರೇಜಿ ಆಫರ್‍ ಗಳ ಮೂಲಕ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಮತಷ್ಟು ಹಾಟ್ ಆಗಿದ್ದಾರೆ. ತಾಪ್ಸಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ತನ್ನ ವೈಯುಕ್ತಿಕ ವಿಚಾರಗಳು, ಸಿನೆಮಾ ಅಪ್ಡೇಟ್ ಗಳ ಜತೆಗೆ ಪೊಟೋಶೂಟ್ಸ್ ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿಯೇ ಇರುತ್ತಾರೆ.

ಇದೀಗ ತಾಪ್ಸಿ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಅವತಾರ ತಾಳಿದ್ದಾರೆ. ಬಿಕಿನಿ ಮಾದರಿಯಲ್ಲಿರುವ ಡಿಸೈನರ್‍ ವೇರ್‍ ಧರಿಸಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಲೇಟೆಸ್ಟ್ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ. ಬ್ಲಾಕ್ ಕಲರ್‍ ಬಿಕಿನಿಯಂತಿರುವ ಡ್ರೆಸ್ ನಲ್ಲಿ ಎದೆಯ ಸೌಂದರ್ಯದ ಜೊತೆಗೆ ಥೈಸ್ ಶೋ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಸಂಪೂರ್ಣವಾಗಿ ಥೈಸ್ ದರ್ಶನವಾಗುತ್ತಿದೆ. ಪ್ಯಾಂಟ್ ಲೆಸ್ ಆಗಿರುವ ಕಾರಣ ಆಕೆಯ ಥೈಸ್ ಬಹುತೇಕ ಪ್ರದರ್ಶನ ವಾಗುತ್ತಿದೆ. ಸದ್ಯ ತಾಪ್ಸಿ ಪೊಟೋಗಳನ್ನು ಕಂಡ ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಪೊಟೋಗಳಿಗೆ ಹಾಟ್, ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ತಾಪ್ಸಿ ಪನ್ನು ತಮಿಳುನಲ್ಲಿ ಜನಗಣಮನ, ಏಲಿಯನ್ ಸಿನೆಮಾಗಳಲ್ಲಿ, ಬಾಲಿವುಡ್ ನಲ್ಲಿ ಓ ಲಡ್ಕಿ, ಹೈ ಕಹಾ, ಡನ್ಕಿ, ಫಿರ ಆಯಾ ಹಾಸಿನ್ ದಿಲ್ ರುಬಾ ಮೊದಲಾದ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದು ಸಮಯದಲ್ಲಿ ತಾಪ್ಸಿ ಫೇಡ್ ಔಟ್ ಆಗಿಬಿಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಬಾಲಿವುಡ್ ಗೆ ಹಾರಿದ ಆಕೆ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಕರಿಯರ್‍ ಸಾಗಿಸುತ್ತಿದ್ದಾರೆ.