Film News

ಟಾಪ್ ತೆಗೆದು ಮಾದಕ ನೋಟ ಬೀರಿದ ಸೋನಾಲ್, ಸೊಂಟ ಹಾಗೂ ಥೈಸ್ ಮೂಲಕ ಸೌಂದರ್ಯ ಧಾಳಿ ಮಾಡಿದ ಹಾಟ ಬ್ಯೂಟಿ…..!

ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡದ್ದಕ್ಕಿಂತ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಕ್ರೇಜ್ ಪಡೆದುಕೊಳ್ಳುವಂತಹ ನಟಿಯರ ಸಾಲಿಗೆ ಹಾಟ್ ಬ್ಯೂಟಿ ಸೋನಾಲ್ ಸಹ ಸೇರುತ್ತಾರೆ. ಆಕೆಗೆ ಸೌಂದರ್ಯ, ನಟನೆ ಎರಡೂ ಇದ್ದರೂ ಸಹ ಸ್ಟಾರ್‍ ಡಂ ಪಡೆದುಕೊಳ್ಳಲು ವಿಫಲರಾದರು ಎಂದು ಹೇಳಬಹುದಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಫಿದಾ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಹಾಟ್ ಬ್ಯೂಟಿ ಸೋನಾಲ್ ಚೌಹಾಣ್ ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸುಮಾರು ವರ್ಷಗಳ ಹಿಂದೆಯೇ ಆಕೆ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರೂ ಸಹ ಕೆಲವೇ ಸಿನೆಮಾಗಳಲ್ಲಿ ನಟಿಸಿದ್ದಾರೆ. ನಂದಮೂರಿ ಬಾಲಕೃಷ್ಣ ಜೊತೆಗೆ ಲೆಜೆಂಡ್, ಡಿಟೆಕ್ಟರ್‍, ರೂಲರ್‍ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸೌಂದರ್ಯ ಪ್ರದರ್ಶನದಲ್ಲಿ ಮಾತ್ರ ಸೋನಾಲ್ ಹಿಂದೆ ಮುಂದೆ ನೋಡುವುದಿಲ್ಲ. ಪರ್ಫೆಕ್ಟ್ ಬಾಡಿ ಫಿಜಿಕ್ ನೊಂದಿಗೆ ಹಾಟ್ ಟ್ರೀಟ್ ನೀಡುತ್ತಾ ಪಡ್ಡೆ ಹುಡುಗರನ್ನು ನಿದ್ದೆಗೆಡಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಪೊಟೋಸ್ ಹಂಚಿಕೊಳ್ಳುತ್ತಾ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ಆಟಂ ಬಾಂಬ್ ನಂತೆ ಸಿಡಿದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯ ಸುನಾಮಿಯನ್ನೇ ಎಬ್ಬಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಸೋನಾಲ್ ಚೌಹಾಣ್ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಟಾಪ್ ತೆಗೆದು ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ವೈಟ್ ಬ್ರಾ ನಲ್ಲಿ ಮಾದಕ ನೋಟ ಬೀರಿದ್ದಾರೆ. ಅದರಲ್ಲೂ ಆಕೆ ತುಂಬಾ ಚಿಕ್ಕದಾದ ಶಾರ್ಟ್ ಧರಿಸಿದ್ದು, ಅದರಲ್ಲಿ ಥಂಡರ್‍ ಥೈಸ್ ಶೋ ಮಾಡಿದ್ದಾರೆ. ಆಕೆಯ ತನ್ನ ಥೈಸ್ ಮೂಲಕ ಯುವಕರು ಹುಚ್ಚೆಬ್ಬುವಂತೆ ಮಾಡಿದ್ದಾರೆ. ತನ್ನ ಅಭಿಮಾನಿಗಳಿಗೆ ಸೌಂದರ್ಯದ ರಸದೌತಣವನ್ನು ನೀಡಿದ್ದಾರೆ. ದೇಹದ ಮೈಮಾಟ ಪ್ರದರ್ಶನ ಮಾಡಲು ಹಿಂದೆ ಮುಂದೆ ನೋಡದ ಸೋನಾಲ್ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಹಾಟ್ ಆಂಡ್ ಬೋಲ್ಡ್ ಕಾಮೆಂಟ್ ಗಳು, ಲೈಕ್ ಗಳು ಹರಿದುಬರುತ್ತಿವೆ.

ತೆಲುಗಿನಲ್ಲಿ ಆಕೆ ನಟಿಸಿದ ಸಿನೆಮಾಗಳು ಅಂದುಕೊಂಡಷ್ಟು ಸಕ್ಸಸ್ ಕಾಣದ ಹಿನ್ನೆಲೆಯಲ್ಲಿ ಆಕೆ ಬಾಲಿವುಡ್ ನತ್ತ ಮುಖ ಮಾಡಿದ್ದರು. ತೆಲುಗು ಹಾಗೂ ಹಿಂದಿ ಸಿನೆಮಾಗಳೆರಡಲ್ಲೂ ಆಕೆ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಕೊನೆಯದಾಗಿ ಆಕೆ ಆದಿಪುರುಷ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಆಕೆಯ ಕೈಯಲ್ಲಿ ಯಾವುದೇ ಸಿನೆಮಾಗಳಿಲ್ಲ ಎಂದು ಹೇಳಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯಲು ಹಾಟ್ ಪೊಟೋಶೂಟ್ಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Most Popular

To Top