ಕ್ಯಾಮೆರಾಗೆ ಹತ್ತಿರವಾಗಿ ಹಾಟ್ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ಶ್ರದ್ದಾ, ಎದೆಯ ಸೌಂದರ್ಯದ ಮೂಲಕ ಬಿಸಿಯೇರಿಸಿದ ಶ್ರದ್ದಾದಾಸ್…!

Follow Us :

ಸೌಂದರ್ಯವಿದ್ದರೂ ಸಹ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳುವುದರಲ್ಲಿ ವಿಫಲರಾದ ಅನೇಕ ನಟಿಯರಿರುತ್ತಾರೆ. ಆದರೂ ಸಹ ಅನೇಕ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಈ ಸಾಲಿನಲ್ಲಿ ನಟಿ ಶ್ರದ್ದಾದಾಸ್ ಸಹ ಸೇರುತ್ತಾರೆ. ಆಕೆ ಸಿನೆಮಾಗಳಿಗಿಂತ ಸೊಷಿಯಲ್ ಮಿಡಿಯಾ ಮೂಲಕ ದೊಡ್ಡ ಮಟ್ಟ ಕ್ರೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಗೋವಾದಲ್ಲಿ ಹೊಸ ವರ್ಷದ ಆಚರಣೆ ಮಾಡಿದ್ದಾರೆ. ಗೋವಾದ ಕಡಲ ತೀರದಲ್ಲಿ ಶ್ರದ್ದಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾಗೆ ಕ್ಲೋಜಪ್ ನಲ್ಲಿ ಆಕೆ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ. ಆಕೆಯ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿವೆ.

ತೆಲುಗಿನ ಸಿದ್ದು ಫ್ರಂ ಸೀಕಾಕುಲಂ ಎಂಬ ಸಿನೆಮಾದಲ್ಲಿ ಅಲ್ಲರಿ ನರೇಶ್ ಜೊತೆಗೆ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ಒಳ್ಳೆಯ ಸಕ್ಸಸ್ ಕಂಡುಕೊಂಡ ಈಕೆ ಸಾಲು ಸಾಲು ಸಿನೆಮಾಗಳ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಆದರೆ ಚಿಕ್ಕ ಸಿನೆಮಾಗಳಿಗೆ ಮಾತ್ರ ಸೀಮಿತರಾದರು. ಜೊತೆಗೆ ಸೆಕೆಂಡ್ ಹಿರೋಯಿನ್ ಸಹ ಆದರು. ಬಳಿಕ ಸಿನೆಮಾಗಳಲ್ಲಿ ಗ್ಲಾಮರ್‍ ಪಾತ್ರಗಳಿಗೆ ಮಾತ್ರ ಆದ್ಯತೆ ನೀಡಿದರು. ಆರ್ಯ-2, ಡಾರ್ಲಿಂಗ್ ಸಿನೆಮಾದಲ್ಲಿ ಸೆಕೆಂಡ್ ಹಿರೋಯಿನ್ ಆಗಿ ಕಾಣಿಸಿಕೊಂಡರು. ಈ ಎರಡೂ ಸಿನೆಮಾಗಳೂ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿತ್ತು. ಆದರೆ ಆಕೆಗೆ ಮಾತ್ರ ನಟಿಯಾಗಿ ಇಮೇಜ್ ಮಾತ್ರ ಸಿಕ್ಕಲಿಲ್ಲ. ಇದೀಗ ಆಕೆ ಬೋಲ್ಡ್, ರೊಮ್ಯಾಂಟಿಕ್ ಹಾಗೂ ಕ್ಯಾರೆಕ್ಟರ್‍ ರೋಲ್ಸ್ ಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಗ್ಲಾಮರಸ್ ಪೋಸ್ ಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇರುತ್ತಾರೆ.

ಇನ್ನೂ ಎಲ್ಲರಂತೆ ಶ್ರದ್ದಾ ದಾಸ್ ಸಹ ಹೊಸ ವರ್ಷದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಗೋವಾದಲ್ಲಿ ಆಕೆ ಹೊಸ ವರ್ಷದ ಸಂಭ್ರಮವನ್ನುಆಚರಿಸಿದ್ದು, ಅಲ್ಲಿನ ಕಡಲ ತೀರದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಬೀಚ್ ನಲ್ಲಿ ಸುತ್ತಾಡುತ್ತಾ ಹೊಸ ವರ್ಷವನ್ನು ಹಾಟ್ ಆಗಿಯೇ ಸ್ವಾಗತಿಸಿದ್ದಾರೆ. ನಟಿ ಶ್ರದ್ದಾ ಸಾಮಾನ್ಯವಾಗಿಯೇ ಹಾಟ್ ಬಾಂಬ್ ಎಂಬಂತೆ ಪೋಸ್ ಕೊಡುತ್ತಿರುತ್ತಾರೆ. ಅಂತಹುದರಲ್ಲಿ ಶ್ರದ್ದಾದಾಸ್ ಬಿಕಿನಿಯಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ. ಗ್ರೀನ್ ಕಲರ್‍ ಬಿಕಿನಯಲ್ಲಿ ಟಾಪ್ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆಕೆಯ ಮಾದಕತೆ ಮೈಂಡ್ ಬ್ಲೋಯಿಂಗ್ ಎಂಬಂತೆ ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಲ್ಲೂ ಆಕೆ ಎದೆಯ ಸೌಂದರ್ಯವನ್ನು ಕ್ಯಾಮೆರಾಗೆ ಹತ್ತಿರವಾಗಿ ತೋರಿಸಿದ್ದು ಚಳಿಗಾಲದಲ್ಲೂ ಸಹ ಬೆವರು ತರಿಸುತ್ತಿದೆ ಎನ್ನಲಾಗುತ್ತಿದೆ.

ಇನ್ನೂ ಶ್ರದ್ದಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗ ಬಾಡಿ ಶೇಮಿಂಗ್ ಎದುರಿಸಿದ್ದರು. ಬಳಿಕ ಆಕೆ ತನ್ನ ತಾಯಿಯ ಸಲಹೆಗಳೊಂದಿಗೆ ಯೋಗಾ ಮಾಡುತ್ತಾ ಒಳ್ಳೆಯ ದೇಹದ ಮೈಕಟ್ಟು ಸಾಧಿಸಿದ್ದಾರೆ. ಸದ್ಯ ಶ್ರದ್ದಾ ಒಳ್ಳೆಯ ಸಕ್ಸಸ್ ಆಗಿ ಕಾಯುತ್ತಿದ್ದಾರೆ. ಮತಷ್ಟು ಸಿನೆಮಾಗಳಲ್ಲಿ ನಟಿಸುವ ಕಾರಣದಿಂದ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೋಸ್ ಗಳನ್ನು ಕೊಡುತ್ತಾ ನಿರ್ದೇಶಕ ಹಾಗೂ ನಿರ್ಮಾಪಕರನ್ನು ಸೆಳೆಯುತ್ತಿದ್ದಾರೆ.