ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಬೋಲ್ಡ್ ಬ್ಯೂಟಿ ಶ್ರದ್ದಾ ದಾಸ್ ಬೋಲ್ಡ್ ಲುಕ್ಸ್, ಸೊಂಟದ ವಿಷ್ಯ ಬೇಡಂ ಶಿಷ್ಯ ಎಂದ ಅಭಿಮಾನಿಗಳು…..!

Follow Us :

ಗ್ಲಾಮರ್‍ ಬ್ಯೂಟಿ ಶ್ರದ್ದಾದಾಸ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬೋಲ್ಡ್ ಆಗಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಆಕೆ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆಗೆ ಅಂದುಕೊಂಡ ಸಕ್ಸಸ್ ದೊರೆಯಲಿಲ್ಲ. ಇದೀಗ ಆಕೆ ಸಿನೆಮಾಗಳಿಗಿಂತ ವೆಬ್ ಸಿರೀಸ್ ಹಾಗೂ ಕಿರುತೆರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ.

ಬೋಲ್ಡ್ ಬ್ಯೂಟಿ ಶ್ರದ್ದಾದಾಸ್‌ ಈ ಹಿಂದೆ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಆದರೆ ಇದೀಗ ಕಿರುತೆರೆಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ದೇಹದ ಮೈಮಾಟದೊಂದಿಗೆ ಕಿರುತೆರೆ ಪ್ರೇಕ್ಷರನ್ನು ಇದೀಗ ರಂಜಿಸುತ್ತಿದ್ದಾರೆ. ತೆಲುಗಿನ ಖ್ಯಾತ ಡ್ಯಾನ್ಸ್ ಡಿ ಶೋಗೆ ಜಡ್ಜ್ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ. ಡಿ ಶೋ ವೇದಿಕೆಯಲ್ಲೂ ಸಹ ಆಗಾ ಮೈಂಡ್ ಬ್ಯಾಕ್ ಆಗುವಂತಹ ಡ್ಯಾನ್ಸ್ ಮಾಡುತ್ತಾ ಮತಷ್ಟು ಅಭಿಮಾನಿಗಳನ್ನು ಸೆಳೆದುಕೊಳ್ಳುತ್ತಿದ್ದಾರೆ.

ಇನ್ನೂ ಬೋಲ್ಡ್ ಎಂಬ ಪದಕ್ಕೆ ಕೇರಾಫ್ ಎಂದೇ ಕರೆಯಲಾಗುವ ಶ್ರದ್ದಾದಾಸ್ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿ, ಮಾಡ್ರನ್, ಬಾಡಿಕಾನ್, ಟ್ರೇಡಿಷನಲ್ ವೇರ್‍ ಹೀಗೆ ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಆಕೆ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಈ ಹಾದಿಯಲ್ಲೇ ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಟೈಟ್ ಆಗಿರುವಂತಹ ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಶ್ರದ್ದಾದಾಸ್ ತನ್ನ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಎದೆಯ ಸೌಂದರ್ಯ ಎದ್ದು ಕಾಣುವಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಸೊಂಟದ ಮೈಮಾಟದ ಮೂಲಕ ಸೊಂಟದ ವಿಷ್ಯ ಬೇಡಮ ಶೀಷ್ಯ ಎಂಬಂತೆ ಪಡ್ಡೆಹುಡುಗರ ನಿದ್ದೆ ಗೆಡಿಸಿದ್ದಾರೆ. ಸೌಂದರ್ಯವನ್ನ ಬಚ್ಚಿಟ್ಟುಕೊಳ್ಳದೇ ಸಂಪೂರ್ಣವಾಗಿ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಸದಾ ಒಂದಲ್ಲ ಒಂದು ರೀತಿಯಲ್ಲಿ ಬೋಲ್ಡ್ ಲುಕ್ಸ್ ಕೊಡುತ್ತಾ ಎಲ್ಲರನ್ನೂ ರಂಜಿಸುತ್ತಿದ್ದಾರೆ.

ಇನ್ನೂ ಶ್ರದ್ದಾ ದಾಸ್ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳ ಜೊತೆಗೆ ನೆಟ್ಟಿಗರೂ ಸಹ ಬೋಲ್ಡ್ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಸದ್ಯ ಸಿನೆಮಾಗಳು, ವೆಬ್ ಸಿರೀಸ್ ಗಳು ಹಾಗೂ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಜಡ್ಜ್ ಆಗಿ ಶ್ರದ್ದಾದಾಸ್ ಪುಲ್ ಬ್ಯುಸಿಯಾಗಿದ್ದಾರೆ.