Film News

ಫಾರೆಸ್ಟ್ ನಲ್ಲಿ ಸ್ಲೀವ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ಹಾಟ್ ಬ್ಯೂಟಿ ಶ್ರದ್ದಾದಾಸ್, ವೈರಲ್ ಆದ ಪೊಟೋಸ್…..!

ಸೌಂದರ್ಯ ಹಾಗೂ ಅಭಿನಯದ ಕೌಶಲ್ಯ ಎರಡೂ ಇದ್ದರೂ ಸಕ್ಸಸ್ ಕಾಣದ ನಟಿಯರ ಸಾಲಿಗೆ ಹಾಟ್ ಬ್ಯೂಟಿ ಶ್ರದ್ದಾದಾಸ್ ಸಹ ಸೇರುತ್ತಾರೆ. ನಟಿ ಶ್ರದ್ದಾ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಮತಷ್ಟು ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಸ್ಟಾರ್‍ ಡಂ ಪಡೆದುಕೊಳ್ಳಲು ಮಾತ್ರ ವಿಫಲರಾದರು. ಬಳಿಕ ಆಕೆ ಬೋಲ್ಡ್ ರೋಲ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾ ಸಕ್ಸಸ್ ಕಂಡುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಸ್ ಮೂಲಕ ಹಾಟ್ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ.

ಹಾಟ್ ಬ್ಯೂಟಿ ಶ್ರದ್ದಾ ದಾಸ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ಸ್ಟಾರ್‍ ನಟಿಯಾಗಿಬಿಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆಕೆ ಮಾತ್ರ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ವಿಫಲರಾದರು ಎನ್ನಬಹುದಾಗಿದೆ. ಆದರೆ ಇತ್ತಿಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಆದರೆ ಸಿನೆಮಾಗಳಲ್ಲಿ ಕ್ರೇಜಿ ಕ್ಯಾರೆಕ್ಟರ್‍ ಗಳ ಮೂಲಕ ಸಾಗುತ್ತಿದ್ದಾರೆ. ಜೊತೆಗೆ ಡಿ ಶೋ ನಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಾ ಸ್ಟೇಜ್ ಮೇಲೆ ಆಗಾಗ ಗ್ಲಾಮರಸ್ ಡ್ಯಾನ್ಸ್ ಸಹ ಮಾಡುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಹೊಸ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ನಟಿ ಶ್ರದ್ದಾದಾಸ್ ಇದೀಗ ಶ್ರೀಲಂಕಾ ವೆಕೇಷನ್ ನಲ್ಲಿದ್ದಾರೆ. ಫಾರೆಸ್ಟ್ ನಲ್ಲಿ ಜಾಕೆಟ್ ತೆಗೆದು ಸ್ವತಂತ್ರಳಾಗಿ ತಿರುಗಾಡುತ್ತಿದ್ದಾಳೆ. ಬ್ಲಾಕ್ ಬ್ರಾ ನಲ್ಲಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಸ್ಲೀವ್ ಲೆಸ್ ಆಗಿ ಎದೆಯ ಸೌಂದರ್ಯದ ಜೊತೆಗೆ ಸೊಂಟದ ಮೈಮಾಟವನ್ನು ಪ್ರದರ್ಶನ ಮಾಡಿದ್ದಾರೆ. ಒಂದು ಕಡೆ ಪ್ರಕೃತಿಯ ಸೌಂದರ್ಯ, ಮತ್ತೊಂದು ಕಡೆ ಸೂರ್ಯ ಕಿರಣಗಳು, ಇನ್ನೊಂದು ಕಡೆ ಶ್ರದ್ದಾ ಗ್ಲಾಮರಸ್ ಪೋಸ್ ಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಇದೆಲ್ಲದರ ಜೊತೆಗೆ ಮತ್ತೇರಿಸುವ ಲುಕ್ಸ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಇನ್ನೂ ತನ್ನ ಹಾಟ್ ಡೋಸ್ ಏರಿಸಿದ್ದು, ಮತಷ್ಟು ಹಾಟ್ ಆಗಿದ್ದಾರೆ. ಇದೀಗ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಇನ್ನೂ ಈ ಪೊಟೋಗಳ ಜೊತೆಗೆ ಶ್ರೀಲಂಕಾ ಸವನ್ನಾನಲ್ಲಿನ ನನ್ನ ವೈಲ್ಡ್ ಕನಸುಗಳನ್ನು ಕಳೆಯುತ್ತಿದ್ದೇನೆ. ಕೆಲವೊಮ್ಮೆ ನಿಮ್ಮ ಆತ್ಮ ರೀಸೆಟ್ ಮಾಡಲು ಬೇಕಾಗಿರುವುದು ಪ್ರಕೃತಿ ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಇನ್ನೂ ಈ ಪೊಟೋಗಳಿಗೆ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳನ್ನು ಹಾಗೂ ಲೈಕ್ ಗಳನ್ನು ಮಾಡುತ್ತಿದ್ದಾರೆ.

Most Popular

To Top