Film News

ಸೀರೆಯಲ್ಲೂ ಆ ಲೆವೆಲ್ ನಲ್ಲಿ ಟೆಂಪ್ಟ್ ಮಾಡಬಲ್ಲೆ ಎಂಬುದನ್ನು ತೋರಿಸಿಕೊಟ್ಟ ಶ್ರದ್ದಾದಾಸ್, ಮೈಂಡ್ ಬ್ಲಾಕ್ ಪೋಸ್ ವೈರಲ್…..!

ಟಾಲಿವುಡ್ ಬೋಲ್ಡ್ ಬ್ಯೂಟಿ ಶ್ರದ್ದಾದಾಸ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬೋಲ್ಡ್ ಆಗಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಆಕೆ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈಗಾಗಲೇ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆಗೆ ಅಂದುಕೊಂಡ ಸಕ್ಸಸ್ ದೊರೆಯಲಿಲ್ಲ. ಇದೀಗ ಆಕೆ ಸಿನೆಮಾಗಳಿಗಿಂತ ವೆಬ್ ಸಿರೀಸ್ ಹಾಗೂ ಕಿರುತೆರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿಯನ್ನು ಸೃಷ್ಟಿಸುತ್ತಿರುತ್ತಾರೆ.

ಸಿನಿರಂಗದಲ್ಲಿ ಗ್ಲಾಮರ್‍ ಅಭಿನಯ ಎರಡೂ ಇದ್ದೂ ಸಕ್ಸಸ್ ಕಾಣದ ನಟಿಯರ ಸಾಲಿಗೆ ಶ್ರದ್ದಾದಾಸ್ ಸಹ ಸೇರುತ್ತಾರೆ ಎನ್ನಬಹುದು. ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಸಹ ಆಕೆ ಸ್ಟಾರ್‍ ನಟಿಯಾಗಲು ವಿಫಲರಾದರು. ಆದರೆ ಸಣ್ಣಪುಟ್ಟ ಸಿನೆಮಾಗಳಲ್ಲಿ ನಟಿಯಾಗಿ, ಸಪೋರ್ಟಿಂಗ್ ರೋಲ್ಸ್ ಮಾಡುತ್ತಾ ತನ್ನ ಅಭಿನಯದ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟರಾದ ಪ್ರಭಾಸ್, ಅಲ್ಲುಅರ್ಜುನ್ ರವರ ಸಿನೆಮಾಗಳಲ್ಲಿ ನಟಿಸಿ ಮತಷ್ಟು ಫೇಂ ಪಡೆದುಕೊಂಡರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ದಿನೇ ದಿನೇ ಗ್ಲಾಮರಸ್ ಆಗಿ ಬೋಲ್ಡ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ.

ನಟಿ ಶ್ರದ್ದಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೊಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಟೈಟ್ ಫಿಟ್, ಟ್ರೆಂಡಿ ವೇರ್‍ ಧರಿಸಿ ಟೆಂಪ್ಟಿಂಗ್ ಪೋಸ್ ಗಳನ್ನು ಕೊಡುತ್ತಿದ್ದಾರೆ. ಆಗಾಗ ಟ್ರೆಡಿಷನಲ್ ಲುಕ್ಸ್ ನಲ್ಲೂ ಸಹ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಶ್ರದ್ದಾ ಸೀರೆಯಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ. ಬ್ಲೌಜ್ ಸಂಪೂರ್ಣವಾಗಿ ಕಾಣಿಸುವಂತೆ ಸೆರಗನ್ನು ಪಕ್ಕಕ್ಕೆ ಸರಿಸಿದ್ದಾರೆ. ಟಾಪ್ ಟು ಬಾಟಂ ಸೌಂದರ್ಯ ಶೋ ಮಾಡುತ್ತಾ ಯುವಕರ ಹೃದಯ ಕದಿದ್ದಾರೆ. ಅದರಲ್ಲೂ ಆಕೆ ಸೋಫಾದಲ್ಲಿ ಮಲಗಿ ನೀಡಿದಂತಹ ಪೋಸ್ ನೆಟ್ಟಿಗರ ಗಮನ ಸಳೆದಿದೆ. ಮತ್ತೇರಿಸುವಂತಹ ನೋಟದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಈ ಹಾಟ್ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಇನ್ನೂ ಶ್ರದ್ದಾ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಸದ್ಯ ಶ್ರದ್ದಾ ಢಿ ಎಂಬ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಮಿಂಚುತ್ತಿದ್ದಾರೆ. ಜೊತೆಗೆ ಪಾರಜಾತ ಪರ್ವಂ, ಅರ್ಧಂ, ನಿರೀಕ್ಷಣ ಎಂಬ ಸಿನೆಮಾಗಳಲ್ಲಿ ನಟಿಸಿದ್ದು, ಶೀಘ್ರದಲ್ಲೇ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

Most Popular

To Top