Film News

ಬ್ಲಾಕ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಹಾಟ್ ಬ್ಯೂಟಿ ಶ್ರದ್ದಾ, ಎದೆ ಹಾಗೂ ಥೈಸ್ ಶೋ ಮೂಲಕ ಗ್ಲಾಮರ್ ಸುನಾಮಿ ಎಬ್ಬಿಸಿದ ನಟಿ….!

ಸಿನಿರಂಗದಲ್ಲಿ ಅನೇಕ ನಟಿಯರು ಸೌಂದರ್ಯ, ಅಭಿನಯ ಎರಡೂ ಇದ್ದರೂ ಸಹ ಸಕ್ಸಸ್ ಕಂಡುಕೊಳ್ಳಲು ಹರಸಾಹಸ ಪಡುತ್ತಿರುತ್ತಾರೆ. ಅಂತಹ ನಟಿಯರಲ್ಲಿ ಶ್ರದ್ದಾ ದಾಸ್ ಸಹ ಒಬ್ಬರಾಗಿದ್ದಾರೆ. ಆಕೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ಸ್ಟಾರ್‍ ನಟಿಯಾಗಿಬಿಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆಕೆ ಮಾತ್ರ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ವಿಫಲರಾದರು ಎನ್ನಬಹುದಾಗಿದೆ. ಆದರೆ ಇತ್ತಿಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ದಿನೇ ದಿನೇ ಹಾಟ್ ಪೋಸ್ ಗಳ ಮೂಲಕ ಭಾರಿ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳು‌ತ್ತಿದ್ದಾರೆ.

ನಟಿ ಶ್ರದ್ದಾ ದಾಸ್ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಮತಷ್ಟು ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಸ್ಟಾರ್‍ ಡಂ ಪಡೆದುಕೊಳ್ಳಲು ಮಾತ್ರ ವಿಫಲರಾದರು. ಬಳಿಕ ಆಕೆ ಬೋಲ್ಡ್ ರೋಲ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾ ಸಕ್ಸಸ್ ಕಂಡುಕೊಂಡರು. ಈ ಕಾರಣದಿಂದ ಆಕೆ ಅಂತಹುದೇ ಪಾತ್ರಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ಏಕ್ ಮಿನಿ ಕಥ ಚಿತ್ರಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಇನ್ನೂ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಹೊಸ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಬೋಲ್ಡ್ ಬ್ಯೂಟಿ ಶ್ರದ್ದಾದಾಸ್ ಸೋಷಿಯಲ್ ಮಿಡಿಯಾದಲ್ಲಿ ಸದಾ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಬಿಕಿನಿಯಲ್ಲೂ ಸಹ ಕಾಣಿಸಿಕೊಳ್ಳುತ್ತಾ ಪಡ್ಡೆಹುಡುಗರಿಗೆ ನಿದ್ದೆಗೆಡಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ಮಾದಕತೆ ಪ್ರದರ್ಶನ ಮಾಡಿದ್ದಾರೆ. ವೆರೈಟಿ ಸೀರೆಯಂತಿರುವ ಬ್ಲಾಕ್ ಡ್ರೆಸ್ ನಲ್ಲಿ ಆಕೆ ಮತ್ತೇರಿಸುವಂತಹ ಪೋಸ್ ಕೊಟ್ಟಿದ್ದಾರೆ. ಶಿಲಾಬಾಲಕಿಯಂತೆ ಆಕೆ ಮಾದಕತೆ ತೋರಿದ್ದಾರೆ. ಸೆರಗನ್ನು ಪಕ್ಕ ಸರಿಸಿ ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡಿದ್ದಾರೆ. ಜೊತೆಗೆ ಥೈಸ್ ಮೂಲಕ ಪಡ್ಡೆಹುಡುಗರನ್ನು ಮತಷ್ಟು ಹುಚ್ಚೆಬ್ಬಿಸಿದ್ದಾರೆ. ಸದ್ಯ ಆಕೆಯ ಪೊಟೋಗಳನ್ನು ನೋಡಿದ ಅಭಿಮಾನಿಗಳೂ ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿರುತ್ತಾರೆ.

ಇನ್ನೂ ಆಕೆ ಢಿ 14 ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಮಾಡುತ್ತಿದ್ದಾರೆ. ಈ ಶೋ ನಲ್ಲೂ ಸಹ ಆಕೆ ತನ್ನ ಸೌಂದರ್ಯದ ಮೂಲಕ ಕಾರ್ಯಕ್ರಮಕ್ಕೆ ಹೈಲೈಟ್ ಆಗುತ್ತಿರುತ್ತಾರೆ. ಇದರ ಜೊತೆಗೆ ಸಾಲು ಸಾಲು ಹಾಟ್ ಪೊಟೋಶೂಟ್ಸ್ ಮೂಲಕ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಜೊತೆಗೆ ತನ್ನ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ.

Most Popular

To Top