Film News

ಬಾಟಂ ಆಂಗಲ್ ನಲ್ಲಿ ಬೋಲ್ಡ್ ಪೋಸ್ ಕೊಟ್ಟ ಶಾಲಿನಿ ಪಾಂಡೆ, ನೆವರ್ ಬಿಪೋರ್ ಎಂಬಂತೆ ಹಾಟ್ ಶೋ…..!

ಸಿನಿರಂಗದಲ್ಲಿ ಕೆಲವು ನಟಿಯರು ಮೊದಲನೇ ಸಿನೆಮಾದ ಮೂಲಕವೇ ತುಂಬಾ ಕ್ರೇಜ್ ಪಡೆದುಕೊಳ್ಳುತ್ತಾರೆ, ಆದರೆ ಆ ಕ್ರೇಜ್ ಹೆಚ್ಚಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ತೆಲುಗಿನ ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಟಿಸಿದ್ದ ಶಾಲಿನಿ ಪಾಂಡೆ ಸಹ ಈ ಸಾಲಿಗೆ ಸೇರುತ್ತಾರೆ. ಈ ಸಿನೆಮಾದ ಮೂಲಕ ಶಾಲಿನಿ ಪಾಂಡೆ ಅನೇಕ ಯುವಕರ ಕ್ರಷ್ ಆದರು. ನಟನೆಯ ಮೂಲಕವೂ ಸಹ ಶಾಲಿನಿ ಎಲ್ಲರನ್ನೂ ಆಕರ್ಷಣೆ ಮಾಡಿದರು. ಆದರೆ ಈ ಸಿನೆಮಾದ ಬಳಿಕ ಆಕೆ ಅಷ್ಟೊಂದು ಕ್ರೇಜ್ ಪಡೆದುಕೊಳ್ಳಲಿಲ್ಲ ಎಂದೇ ಹೇಳಬಹುದು. ಆದರೆ ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಂತೂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಯಂಗ್ ಬ್ಯೂಟಿ ಶಾಲಿನಿ ಪಾಂಡೆ ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕ್ರಷ್ ಆದರು. ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಬೋಲ್ಡ್ ರೊಮ್ಯಾನ್ಸ್ ಮೂಲಕ ಫೇಂ ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆ ಕೊಂಚ ದಪ್ಪವಾಗಿ ಕಾಣಿಸಿಕೊಂಡಿದ್ದರೂ ಸಹ ಆಕೆಯ ನಟನೆಗೆ ಎಲ್ಲರೂ ಫಿದಾ ಆಗಿದ್ದರು. ಅರ್ಜುನ್ ರೆಡ್ಡಿ ಸಿನೆಮಾದ ಬಳಿಕ ಎಲ್ಲಾ ಭಾಷೆಗಳಲ್ಲೂ ಅವಕಾಶಗಳು ಹರಿದು ಬಂದವು. ಅರ್ಜುನ್ ರೆಡ್ಡಿ ಸಿನೆಮಾದ ಬಳಿಕ ಶಾಲಿನಿ 118 ಹಾಗೂ ಇದ್ದರಿಲೋಕಂ ಒಕಟೆ ಸಿನೆಮಾದಲ್ಲಿ ನಟಿಸಿದ್ದರು. ಇನ್ನೂ ಬಾಲಿವುಡ್ ನಲ್ಲಿ ಆಫರ್‍ ಗಳನ್ನು ಪಡೆದುಕೊಂಡ ಈಕೆ ಸದ್ಯ ರಣ್ವೀರ್‍ ಸಿಂಗ್ ಜೊತೆ ಜಯೇಷ್ ಭಾಯ್ ಜೋರ್ದಾರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ಶಾಲಿನಿ ಕೊಂಚ ದಪ್ಪವಾಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಆಕೆ ತನ್ನ ದೇಹದ ಮೇಲೆ ಪುಲ್ ಪೋಕಸ್ ಇಟ್ಟಿದ್ದು, ತೂಕ ಕಡಿಮೆ ಮಾಡಿಕೊಂಡು ತುಂಬಾ ಸಣ್ಣ ಆಗಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಶಾಲಿನಿ ಸದಾ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಇದೀಗ ನಟಿ ಶಾಲಿನಿ ಪಾಂಡೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ. ಬಿಕಿನಿ ಮಾದರಿಯಲ್ಲಿರುವ ಪೊಟೋಗಳಲ್ಲಿ ಆಕೆ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಶೋ ಮಾಡಿದ್ದಾರೆ. ಬ್ಲಾಕ್ ಶರ್ಟ್‌ನಲ್ಲಿ ಮತ್ತೇರಿಸುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಕ್ಲೀವೇಜ್ ಥೈಸ್ ಶೋ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಆಕೆ ಬಾಟಂ ಆಂಗಲ್ ನಿಂದ ಕ್ಯಾಮೆರಾಗೆ ಪೊಸ್ ಕೊಟ್ಟಿದ್ದಾರೆ. ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಟ್ರೀಟ್ ನೀಡಿದ್ದಾರೆ. ಬಾಟಂ ಆಂಗಲ್ ನಿಂದ ಪೊಟೋಗಳನ್ನು ತೆಗೆದ ಹಿನ್ನೆಲೆಯಲ್ಲಿ ಆಕೆಯ ಒಳ ಉಡುಪುಗಳೂ ಸಹ ಕಾಣುತ್ತಿದ್ದು, ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಆಕೆ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಸೆಳೆಯುವ ನಿಟ್ಟಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಕೆಗೆ ಅಷ್ಟೊಂದು ಅವಕಾಶಗಳು ಬರುತ್ತಿಲ್ಲ. ಅವಕಾಶಗಳಿಗಾಗಿ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಆಕೆಗೆ ಒಂದು ಬ್ರೇಕ್ ಸಿಕ್ಕರೇ ಪಕ್ಕಾ ಮತ್ತೇ ಆಕೆ ಫಾಂಗೆ ಬರುತ್ತಾರೆ ಎನ್ನಲಾಗಿದೆ.

Most Popular

To Top