Film News

ನೈಟ್ ವೇರ್ ನಲ್ಲಿ ಪೂನಂ ಬಾಜ್ವಾ ಕ್ರೇಜಿ ಪೋಸ್, ಇಂಟರ್ ನೆಟ್ ಶೇಕ್ ಆಗುವಂತ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ…..!

ಬೋಲ್ಡ್ ನಟಿ ಪೂನಂ ಮೊದಟಿ ಸಿನೆಮಾ ಎಂಬ ತೆಲುಗು ಸಿನೆಮಾದ ಮೂಲಕ ಕೆರಿಯರ್‍ ಆರಂಭಿಸಿದ್ದರು. ಬಳಿಕ ಪ್ರೇಮಂಟೆ ಇಂತೆ, ಬಾಸ್, ವೇಡುಕ, ಪರುಗು, ಎನ್.ಟಿ.ಆರ್‍ ಕಥಾನಾಯಕುಡು ಮೊದಲಾದ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಬಳಿಕ ಕನ್ನಡ, ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಸಹ ನಟಿಸಿದ್ದರು. ಸೌಂದರ್ಯ ಅಭಿನಯ ಎರಡೂ ಇದ್ದರೂ ಸಕ್ಸಸ್ ಕಾಣದ ನಟಿಯರ ಸಾಲಿಗೆ ಆಕೆ ಸಹ ಸೇರುತ್ತಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ.

ನಾರ್ತ್ ಮೂಲದ ನಟಿ ಪೂನಂ ಬಾಜ್ವಾ ತೆಲುಗು ಸಿನೆಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸೌಂದರ್ಯ ಅಭಿನಯ ಎರಡೂ ಇದ್ದರೂ ಸಹ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲವಾದ ನಟಿಯರಲ್ಲಿ ಪೂನಂ ಬಾಜ್ವಾ ಸಹ ಒಬ್ಬರಾಗಿದ್ದಾರೆ. ಬಂದಂತಹ ಆಫರ್‍ ಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಆಕೆ ಕೆರಿಯರ್‍ ಸಾಗಿಸುತ್ತಿದ್ದಾರೆ. ಕಳೆದ ವರ್ಷ ಮಲಯಾಳಂ, ತಮಿಳು ಸಿನೆಮಾಗಳಲ್ಲಿ ನಟಿಸಿದ್ದರು. ಸದ್ಯ ಆಕೆಯ ಕೈಯಲ್ಲಿ ಯಾವುದೇ ಸಿನೆಮಾಗಳಿಲ್ಲ ಎನ್ನಲಾಗಿದ್ದು, ಖಾಲಿ ಸಮಯವನ್ನು ವ್ಯರ್ಥ ಮಾಡದೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಬೌಂಡರಿಗಳನ್ನು ಮೀರಿ ಆಕೆ ಬೋಲ್ಡ್ ಪೊಟೋಶೂಟ್ಸ್  ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಇತ್ತೀಚಿಗೆ ನಟಿ ಪೂನಂ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟು ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಇದೀಗ ಆಕೆ ನೈಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡು ಮಸ್ಮರೈಜ್ ಮಾಡಿದ್ದಾರೆ. ಸ್ಲೀವ್ ಲೆಸ್ ಬ್ಲಾಕ್ ಕಲರ್‍ ನೈಟ್ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಮತ್ತೇರಿಸುವ ಪೋಸ್ ಗಳ ಮೂಲಕ ಥಂಡರ್‍ ಥೈಸ್ ಶೋ ಮಾಡುತ್ತಾ ಮತಷ್ಟು ಹಾಟ್ ಆಗಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಅಭಿಮಾನಿಗಳು ನೆಟ್ಟಿಗರು ಫೈರಿಂಗ್, ಹಾರ್ಟ್ ಎಮೋಜಿಗಳನ್ನು, ಲೈಕ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಪೂನಂ ಕೊಂಚ ದಪ್ಪವಾಗಿದ್ದರೂ ಸಹ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಆರೋಗ್ಯ ವಿಚಾರದಲ್ಲೂ ಸಹ ಆಕೆ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಆಕೆ ಮತ್ತೆ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಬೇಕೆಂದು ಆಕೆಯ ಅಭಿಮಾನಿಗಳು ಕೋರುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಳ್ಳುತ್ತಾ ಸೋಷಿಯಲ್ ಮಿಡಿಯಾ ಮೂಲಕ ಆದಾಯ ಸಹ ಗಳಿಸಿಕೊಳ್ಳುತ್ತಾ ಮೇಕರ್ಸ್ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

Most Popular

To Top