ಬಿಕಿನಿ ಧರಿಸಿ, ಕಡಲಲ್ಲಿ ಆಟವಾಡುತ್ತಾ, ಕ್ಲೀವೇಜ್ ಥೈಸ್ ಶೋ ಮೂಲಕ ಹಾಟ್ ಟ್ರೀಟ್ ಕೊಟ್ಟ ಬೋಲ್ಡ್ ಬ್ಯೂಟಿ ಪೂನಂ ಬಾಜ್ವಾ…..!

Follow Us :

ಬೋಲ್ಡ್ ಬ್ಯೂಟಿ ಪೂನಂ ಬಾಜ್ವಾ ದಿನೇ ದಿನೇ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ. ಆಕೆಯ ಗ್ಲಾಮರ್‍ ಶೋ ಗೆ ಥರ್ಮಾ ಮೀಟರ್‍ ಸಹ ಒಡೆಯುತ್ತದೆ ಎಂದು ಹೇಳಲಾಗುತ್ತಿದೆ. ಕೆರಿಯರ್‍ ಆರಂಭದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಪೂನಂ ಇದೀಗ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಯುವಕರನ್ನು ಟೆಂಪ್ಟ್ ಮಾಡುವಂತಹ ಬೋಲ್ಡ್ ಪೊಟೋಸ್ ಹಂಚಿಕೊಂಡಿದ್ದಾರೆ. ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಸದ್ಯ ಪೂನಂ ಕೈಯಲ್ಲಿ ಯಾವುದೇ ಸಿನೆಮಾಗಳಿಲ್ಲ. ಆದರೆ ಅಭಿಮಾನಿಗಳನ್ನು ಮಾತ್ರ ನಿರಾಸೆ ಪಡಿಸದೇ ಸೋಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ರಂಜಿಸುತ್ತಿದ್ದಾರೆ. ತೆರೆದ ಪುಸ್ತಕದಂತೆ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ವೆಕೇಷನ್ ಗಳಿಗೆ ಹಾರುತ್ತಾ ಅಲ್ಲಿನ ಸುಂದರವಾದ ತಾಣಗಳಲ್ಲಿ ವಿಹರಿಸುತ್ತಾ ಅಭಿಮಾನಿಗಳೊಂದಿಗೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಆಕೆ ಬಿಕಿನಿಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಆಕೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಪೊಟೊಗಳು ಸೊಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಹಾಟ್ ಅಂಡ್ ಬೋಲ್ಡ್ ಬ್ಯೂಟಿ ಪೂನಂ ಬಾಜ್ವಾ ಇದೀಗ ಕಡಲ ತೀರದಲ್ಲಿ ಬಿಕಿನಿ ಧರಿಸಿ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ. ಸಮುದ್ರದ ನೀರಲ್ಲಿ ಆಟವಾಡುತ್ತಾ  ನೆನೆದ ಬಿಕಿನಿಯಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಟೈಟ್ ಫಿಟ್ ನಲ್ಲಿ ಎದೆಯ ಸೌಂದರ್ಯ ಎದ್ದು ಬರುವಂತೆ ಮಾದಕತೆ ಬೀರಿದ್ದಾರೆ. ಮತ್ತೊಂದು ಕಡೆ ಥಂಡರ್‍ ಥೈಸ್ ಶೋ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ. ಬೋಲ್ಡ್ ಪೊಟೋಸ್ ಮೂಲಕ ಪೂನಂ ಬಾಜ್ವಾ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ. ಇನ್ನೂ ಆಕೆಯ ಲೇಟೆಸ್ಟ್ ಬೋಲ್ಡ್ ಪೊಟೊಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್, ಬೋಲ್ಡ್ ಕಾಮೆಂಟ್ ಗಳನ್ನು, ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಿದ್ದಾರೆ.

ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಈಕೆ ಟಾಲಿವುಡ್ ನಿಂದ ದೂರವೇ ಉಳಿದಿದ್ದಾರೆ. ಆಕೆ ತೆಲುಗಿನಲ್ಲಿ ಕೇವಲ ನಾಲ್ಕು ಸಿನೆಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಸದ್ಯ ಪೂನಂ ತಮಿಳು, ಕನ್ನಡ ಹಾಗೂ ಮಲಯಾಳಂ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ದೊಡ್ಡ ಮಟ್ಟದ ಆಫರ್‍ ಗಳನ್ನು ಪಡೆದುಕೊಳ್ಳಲು ಈ ಮಾದರಿಯಲ್ಲಿ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.