Film News

ಬಿಕಿನಿಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ಪೂನಂ, ಬ್ಲಾಕ್ ಬಿಕಿನಿಯಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಬ್ಯೂಟಿ…..!

ಇತ್ತೀಚಿಗೆ ನಟಿ ಪೂನಂ ಬಜ್ವಾ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ಕೊಡುತ್ತಿದ್ದಾರೆ. ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಸಾಲು ಸಾಲು ಹಾಟ್ ಪೊಟೋಶೂಟ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯೇರಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಮಾಡುದ ಹಲ್ ಚಲ್ ಅಷ್ಟಿಷ್ಟಲ್ಲ. ಒಂದಲ್ಲ ಒಂದು ರೀತಿಯ ಹಾಟ್ ಪೊಟೋಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ನಿರ್ಮಾಪಕ ನಿರ್ದೇಶಕರ ದೃಷ್ಟಿಯನ್ನು ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ ಪೂನಂ.

ಸಿನಿರಂಗದಲ್ಲಿ ಸೌಂದರ್ಯ, ನಟನೆ ಎಲ್ಲಾ ಇದ್ದರೂ ಸಹ ಫೇಮಸ್ ಆಗದ ನಟಿಯರು ಅನೇಕ ಮಂದಿಯಿದ್ದಾರೆ. ಅವರ ಸಾಲಿಗೆ ನಟಿ ಪೂನಂ ಸಹ ಸೇರುತ್ತಾರೆ. ಕಳೆದ 2005ರಲ್ಲೇ ಆಕೆ ಮೊದಟಿ ಸಿನೆಮಾ ಎಂಬ ಟಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಸೌತ್ ರಂಗದ ಎಲ್ಲಾ ಭಾಷೆಗಳಲ್ಲೂ ನಟಿಸಿದರು. ಅಕ್ಕಿನೇನಿ ನಾಗಾರ್ಜುನ ರವರ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಆದರೆ ಆಕೆ ಟಾಲಿವುಡ್ ನಲ್ಲಿ ಅಷ್ಟೊಂದು ಸಕ್ಸಸ್ ಆಗಲಿಲ್ಲ. ಆದರೂ ಸಹ ಆಕೆ ತನ್ನ ಕ್ಯೂಟ್ ಸೌಂದರ್ಯದೊಂದಿಗೆ ಯುವಜನತೆಯನ್ನು ಆಕರ್ಷಣೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಸದ್ಯ ಆಕೆಗೆ 36 ವಯಸ್ಸಾಗಿದ್ದು, ಈಗಲೂ ಸಹ ಹಾಟ್ ಪೋಸ್ ಗಳ ಮೂಲಕ ಹದಿಹರೆಯದ ಯುವತಿಯರನ್ನೂ ಸಹ ನಾಚಿಸುವಂತೆ ಮಾದಕ ನೋಟ ಬೀರುತ್ತಿದ್ದಾರೆ.

ಸಿನೆಮಾಗಳಲ್ಲಿ ಜೋರು ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಇದೀಗ ಸ್ವಿಮ್ಮಿಂಗ್ ಪೂಲ್ ಅಲ್ಲ, ಬೀಚ್ ಅಲ್ಲ ಆದರೂ ಸಹ ಬಿಕಿನಿಯಲ್ಲಿ ಮಾದಕತೆ ತೋರಿದ್ದಾರೆ. ಬ್ಲಾಕ್ ಕಲರ್‍ ಬಿಕಿನಿಯಲ್ಲಿ ಎದೆಯ ಸೌಂದರ್ಯದ ಜೊತೆಗೆ ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಕದ್ದಿದ್ದಾರೆ. ಒಟ್ಟಾರೆಯಾಗಿ ತನ್ನ ದೇಹದ ಮೈಮಾಟದ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಪೂನಂ. ಇನ್ನೂ ಪೂನಂ ರವರ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು, ಫೈರಿಂಗ್ ಎಮೋಜಿಗಳನ್ನು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಪೂನಂ ಸೌಂದರ್ಯಕ್ಕೆ ಕೇರಾಫ್ ಅಡ್ರೆಸ್ ಎಂಬಂತ್ ಬೋಲ್ಡ್ ಆಗಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಪೂರ್ನ ಸದ್ಯ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫಾಲೋಯಿಂಗ್ ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು.

Most Popular

To Top