ಮಂಗಳವಾರಂ ಎಂಬ ಸಿನೆಮಾದಲ್ಲಿ ನ್ಯೂಡ್ ಆಗಿ ಕಾಣಿಸಿಕೊಂಡ RX100 ಬ್ಯೂಟಿ ಪಾಯಲ್…..!

ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕವೇ ಬೋಲ್ಡ್ ಆಗಿ ನಟಿಸುತ್ತಾರೆ. ಅಂತಹವರ ಪೈಕಿ ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್ ಸಹ ಒಬ್ಬರಾಗಿದ್ದಾರೆ. ತೆಲುಗಿನ RX100 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ…

ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕವೇ ಬೋಲ್ಡ್ ಆಗಿ ನಟಿಸುತ್ತಾರೆ. ಅಂತಹವರ ಪೈಕಿ ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್ ಸಹ ಒಬ್ಬರಾಗಿದ್ದಾರೆ. ತೆಲುಗಿನ RX100 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪಾಯಲ್ ರಾಜ್ ಪೂತ್ ಮೊದಲನೇ ಸಿನೆಮಾದ ಮೂಲಕವೇ ಎಲ್ಲರನ್ನು ಸೆಳೆದರು. ಈ ಸಿನೆಮಾದಲ್ಲಿ ಆಖೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡರು. ಮೊದಲನೇ ಸಿನೆಮಾದಲ್ಲಿ ಆಕೆ ಬೋಲ್ಡ್ ಆಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ತುಂಬಾನೆ ಫೇಮಸ್ ಆದರು. ಆದರೆ ಆಕೆ ಸ್ಟಾರ್‍ ಡಮ್ ಕಂಡುಕೊಳ್ಳುವಲ್ಲಿ ವಿಫಲರಾದರು ಎಂದೇ ಹೇಳಬಹುದಾಗಿದೆ ಇದೀಗ ಆಕೆ ಮಂಗಳವಾರಂ ಎಂಬ ಸಿನೆಮಾದಲ್ಲಿ ಮತ್ತೆ ಬೋಲ್ಡ್ ಅವತಾರ ತಾಳಿದ್ದಾರೆ.

ಸೌತ್ ಸಿನಿರಂಗದ ಯಂಗ್ ಬ್ಯೂಟಿ ಪಾಯಲ್ ರಾಜ್ ಪೂತ್ ಮಂಗಳವಾರಂ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಆರ್‍.ಎಕ್ಸ್ 100 ಸಿನೆಮಾದ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ನಿರ್ದೇಶಕ ಅಜಯ್ ಭೂಪತಿ ನಿರ್ದೇಶನ ಮಾಡುತ್ತಿದ್ದಾರೆ. ತುಂಬಾ ಗ್ಯಾಪ್ ಬಳಿಕ ಅಜಯ್ ಎರಡನೇ ಸಿನೆಮಾ ಮಾಡಿದ್ದಾರೆ. ಈ ಸಿನೆಮಾದಲ್ಲಿ ಪಾಯಲ್ ರಾಜ್ ಪೂತ್ ಹಿರೋಯಿನ್ ಆಗಿ ನಟಿಸುತ್ತದಿದಾರೆ. ಈಗಾಗಲೇ ಈ ಸಿನೆಮಾದ ಟೈಟಲ್ ಪೋಸ್ಟರ್‍ ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಪಾಯಲ್ ರಾಜ್ ಪೂತ್ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆಯಾಗಿದ್ದು.  ಪೋಸ್ಟರ್‍ ನಲ್ಲಿ ಪಾಯಲ್ ಬೋಲ್ಡ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಆಕೆ ಶೈಲಜಾ ಎಂಬ ಪಾತ್ರ ಪೋಷಣೆ ಮಾಡುತ್ತಿದ್ದಾರೆ.

RX100 ಸಿನೆಮಾದ ಮೂಲಕವೇ ಬೋಲ್ಡ್ ನಟಿ ಎಂಬ ಖ್ಯಾತಿ ಪಡೆದುಕೊಂಡ ಪಾಯಲ್ ಇದೀಗ ಮಂಗಳವಾರಂ ಎಂಬ ಸಿನೆಮಾದ ಮೂಲಕ ಮತ್ತೆ ಬೋಲ್ಡ್ ಅವತಾರ ಎತ್ತಿದ್ದಾರೆ. ಇದೀಗ ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್‍ ನಲ್ಲಿ ಮೈ ಮೇಲೆ ಚೂರು ಸಹ ಬಟ್ಟೆಯಿಲ್ಲದೇ ಬ್ಯಾಕ್ ಲುಕ್ಸ್ ಕೊಟ್ಟಿದ್ದಾರೆ. ಜಡೆಯಲ್ಲಿ ಮಲ್ಲಿಗೆ ಮುಡಿದು ಮಾದಕ ನೋಟ ಬೀರಿದ್ದಾರೆ. ಇನ್ನೂ ಪೋಸ್ಟರ್‍ ನಲ್ಲಿ ಬೋಲ್ಡ್ ನೆಸ್ ಜೊತೆಗೆ ಎಮೋಷನ್ ಸಹ ಕೂಡಿದೆ. ಸದ್ಯ ಈ ಪೋಸ್ಟರ್‍ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಆಕೆಯ ಅಭಿಮಾನಿಗಳು ಸಹ RX100 ಸಿನೆಮಾವನ್ನು ಮೀರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಈ ಸಿನೆಮಾ 1990 ಸಮಯದ ಗ್ರಾಮೀಣ ಭಾಗದ ಆಕ್ಷನ್ ಥ್ರಿಲ್ಲರ್‍ ಸಿನೆಮಾ ಆಗಿ ರೂಪುಗೊಳ್ಳಲಿದೆ. ಈ ಸಿನೆಮಾ ತೆಲುಗು ಸೇರಿದಂತೆ, ಕನ್ನಡ, ಮಲಯಾಳಂ ತಮಿಳು ಭಾಷೆಗಳಲ್ಲೂ ಸಹ ಬಿಡುಗಡೆಯಾಗಲಿದೆಯಂತೆ. ಈಗಾಗಲೇ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಹೆಚ್ಚು ಭಾಗವನ್ನು ರಾತ್ರಿ ಸಮಯದಲ್ಲೇ ಶೂಟಿಂಗ್ ಮಾಡಲಾಗಿದೆಯಂತೆ. ಮುದ್ರ ಮಿಡಿಯಾ ವರ್ಕ್ಸ್ ಬ್ಯಾನರ್‍ ನಡಿ ಈ ಸಿನೆಮಾ ತೆರೆಗೆ ಬರಲಿದೆ.