Film News

ಸೀರೆಯಲ್ಲಿ ಯುವಕರ ನಿದ್ದೆಗೆಡಿಸಿದ RX ಬ್ಯೂಟಿ ಪಾಯಲ್, ಸೊಂಟದ ಮೈಮಾಟ, ಕ್ಲೀವೇಜ್ ಶೋ ಮಾಡಿದ ಹಾಟ್ ಬ್ಯೂಟಿ….!

ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕ್ರಷ್ ಆದ ನಟಿಯರ ಸಾಲಿಗೆ ಯಂಗ್ ಅಂಡ್ ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್ ಸೇರುತ್ತಾರೆ. RX100 ಸಿನೆಮಾದ ಮೂಲಕ ಯುವಕರಲ್ಲಿ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ನಟಿಸಿ ಎಲ್ಲರನ್ನು ಸೆಳೆದುಕೊಂಡರು. ಮೊದಲನೇ ಸಿನೆಮಾದಲ್ಲೇ ಓವರ್‍ ಆಗಿ ಬೋಲ್ಡ್ ಸೀನ್ ಗಳಲ್ಲಿ ನಟಿಸಿ ಓವರ್‍ ನೈಟ್ ಕ್ರೇಜ್ ಸ್ವಂತ ಮಾಡಿಕೊಂಡರು. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.

RX100 ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪಾಯಲ್ ಬೋಲ್ಡ್ ನಟಿ ಎಂದು ಫೇಂ ಪಡೆದುಕೊಂಡರು. ಈ ಸಿನೆಮಾದಲ್ಲಿ ನಟ ಕಾರ್ತಿಕೇಯ ಜೊತೆಗೆ ನೆಕ್ಸ್ಟ್ ಲೆವೆಲ್ ಎಂಬಂತೆ ತುಂಬಾ ಬೋಲ್ಡ್ ಸನ್ನಿವೇಶಗಳಲ್ಲಿ ನಟಿಸಿದ್ದರು. ಈ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಪಾಯಲ್ ಬಳಿಕ ಆಕೆ ಆಯ್ಕೆ ಮಾಡಿಕೊಂಡ ಕಥೆಗಳ ಕಾರಣದಿಂದ ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಡಿಸ್ಕೋ ರಾಜಾ, ವೆಂಕಿಮಾಮ ಸೇರಿದಂತೆ ಮೊದಲಾದ ಸಿನೆಮಾಗಳು ಕೊಂಚ ಪರವಾಗಿಲ್ಲ ಎನ್ನಿಸಿದರೂ ಪಾಯಲ್ ಗೆ ಮಾತ್ರ ಖ್ಯಾತಿ ದೊರೆಯಲಿಲ್ಲ ಎಂದೇ ಹೇಳಬಹುದಾಗಿದೆ. ಆದರೂ ಸಹ ಆಕೆಗೆ ಬಂದಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ.

ಹಾಟ್ ಬ್ಯೂಟಿ ಪಾಯಲ್ ರಾಜ್ ಪೂತ್ ಮೊದಲನೆ ಸಿನೆಮಾ ಮೂಲಕವೇ ಅನೇಕ ಯುವಕರ ಕನಸಿನ ರಾಣಿಯಾದರು. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಸದ್ಯ ಪಾಯಲ್ ಅಭಿನಯದ ಮಂಗಳವಾರಂ ಎಂಬ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದ್ದು, ಸಿನೆಮಾ ಟ್ರೈಲರ್‍ ಸಹ ಬಿಡುಗಡೆಯಾಗಿದೆ. ಈ ಟ್ರೈಲರ್‍ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಯಲ್ ಹಾಫ್ ಸ್ಯಾರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಅದರ ಜೊತೆಗೆ ಸೊಂಟದ ಮೈಮಾಟದ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದಾರೆ. ವೀಕೆಂಟ್ ಟ್ರೀಟ್ ಎಂಬಂತೆ ಆಕೆಯ ಲೇಟೆಸ್ಟ್ ಪೋಟೋಗಳಂತೂ ಇಂಟರ್‍ ನೆಟ್ ನಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮತ್ತಷ್ಟು ಕಡೆ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಪಾಯಲ್ ಮಂಗಳವಾರಂ ಎಂಬ ಸಿನೆಮಾದಲ್ಲೂ ಸಹ ಕೆಲವೊಂದು ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಈ ಸಿನೆಮಾವನ್ನು RX100 ಸಿನೆಮಾದ ನಿರ್ದೇಶಕ ಅಜಯ್ ಭೂಪತಿ ರವರೆ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಸಹ ಪಾಯಲ್ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ಸಿನೆಮಾ ಆಕೆಗೆ ಬ್ರೇಕ್ ನೀಡುತ್ತಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top