ಬೋಲ್ಡ್ ಬ್ಯೂಟಿ ನಿಕ್ಕಿ ತಂಬೋಲಿ ಸ್ಲಿಮ್ ಲುಕ್ಸ್ ಹಾಟ್ ಪೋಸ್, ಥರ್ಮಾಮೀಟರ್ ಒಡೆದು ಹೋಗುವಂತಹ ಪೋಸ್ ಕೊಟ್ಟ ನಟಿ….!

Follow Us :

ಯಂಗ್ ಅಂಡ್ ಹಾಟ್ ಬ್ಯೂಟಿ ನಿಕ್ಕಿ ತಂಬೋಲಿ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದ ಮೂಲಕ ಭಾರಿ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ಚಿಕಟಿ ಗದಿಲೋ ಚಿತಕ್ಕೊಟ್ಟುಡು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಗೆ ಬಿಗ್ ಬಾಸ್ ಮೂಲಕ ಮತಷ್ಟು ಪಾಪ್ಯುಲರ್‍ ಆದರು.  ಸಿನೆಮಾಗಳಲ್ಲಿ ಮಾಡುವ ಗ್ಲಾಮರ್‍ ಶೋ ನಂತೆ ಸೋಷಿಯಲ್ ಮಿಡಿಯಾದಲ್ಲೂ ಸಹ ತೆರೆದ ಪುಸ್ತಕದಂತೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಮಸ್ಮಸರೈಜ್ ಮಾಡುತ್ತಿರುತ್ತಾರೆ. ಇದೀಗ ಆಕೆ ಬ್ಲಾಕ್ ಮಾಡ್ರನ್ ಡ್ರೆಸ್ ನಲ್ಲಿ ಹಾಟ್ ಪೋಸ್ ನೀಡಿದ್ದಾರೆ.

ನಟಿ ನಿಕ್ಕಿ ತಂಬೋಲಿ ಟಾಲಿವುಡ್ ನಲ್ಲಿ ಮೂರು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕಿಟಿ ಗದಿಲೋ ಚಿತಕ್ಕೊಟ್ಟುಡು ಎಂಬ ರೊಮ್ಯಾಂಟಿಕ್ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಈ ಸಿನೆಮಾದಲ್ಲಿ ಆಕೆ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬಳಿಕ ಕಾಂಚನ 3 ಹಾಗೂ ತಿಪ್ಪರ ಮೀಸಂ, ಅಂಟೆ ಸುಂದರಾನಿಕಿ ಎಂಬ ಸಿನೆಮಾಗಳ ಮೂಲಕ ಫೇಮ್ ದಕ್ಕಿಸಿಕೊಂಡರು. ಆ ಮೂಲಕ ತನ್ನದೇ ಆದ ಕ್ರೇಜ್ ಸಹ ದಕ್ಕಿಸಿಕೊಂಡರು. ಆದರೆ ನಿಕ್ಕಿ ಸಿನೆಮಾಗಳಿಗಿಂತ ಹೆಚ್ಚಾಗಿ ಇತರೆ ವಿಚಾರಗಳಿಗಾಗಿ ತುಂಬಾನೆ ಫೇಮಸ್ ಆದರು. ಸದಾ ವಿವಾದಗಳ ಮೂಲಕ ಹಾಟ್ ಟಾಪಿಕ್ ಆಗಿರುತ್ತಾರೆ. ಸಿನೆಮಾಗಳಲ್ಲಿ ಮಾತ್ರ ಆಕೆ ಅಷ್ಟೊಂದು ಕ್ರೇಜ್ ಪಡೆದುಕೊಳ್ಳಲಿಲ್ಲ ಎಂದೇ ಹೇಳಬಹುದು. ಇನ್ನೂ ಬಿಗ್ ಬಾಸ್ ಒಟಿಟಿ ಹಾಗೂ ಬಿಗ್ ಬಾಸ್ 14ನೇ ಸೀಸನ್ ನಲ್ಲೂ ಸಹ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಹಿಂದಿಯಲ್ಲಿ ಆಕೆ ಸೆಕೆಂಡ್ ರನ್ನರ್‍ ಅಪ್ ಆಗಿದ್ದರು.

ಇನ್ನೂ ಬಿಗ್ ಬಾಸ್ ಹಿಂದಿ ಶೋ ಮೂಲಕ ಭಾರಿ ಫೇಂ ಪಡೆದುಕೊಂಡ ನಿಕ್ಕಿ ತಂಬೋಲಿ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ನಿಕ್ಕಿ ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಬಳ್ಳಿಯಂತಹ ಸೊಂಟದ ಮೂಲಕ ನಾವೆಲ್ ಶೋ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಇನ್ನೂ ನಿಕ್ಕಿ ತಂಬೋಲಿಯ ಈ ಹಾಟ್ ಪೊಟೋಸ್ ನೋಡಿದ ಅನೇಕರು ನಿದ್ದೆಗೆಡಿಸಿಕೊಂಡಿದ್ದಾರೆ ಎಂದು ಹೇಳಬಹುದು. ಆಕೆಯ ಬೋಲ್ಡ್ ನೆಸ್ ಗೆ ಥರ್ಮಾಮೀಟರ್‍ ಗಳು ಸಹ ಒಡೆಯುತ್ತಿವೆ ಎಂದು ಆಕೆಯ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

ಮೂಲತಃ ಮಾಡಲ್ ಆಗಿರುವ ನಿಕ್ಕಿಗೆ ದೇಹದ ಮೈಮಾಟ ಯಾವ ರೀತಿಯಲ್ಲಿ ಪ್ರದರ್ಶನ ಮಾಡಬೇಕೆಂಬುದು ಚೆನ್ನಾಗಿ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಬೋಲ್ಡ್ ಪೊಟೋಸ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ. ಅಭಿಮಾನಿಗಳು ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.