ಬ್ಲಾಕ್ ಅಂಡ್ ವೈಟ್ ಮೋಡ್ ನಲ್ಲಿ ಮೈಂಡ್ ಬ್ಲೊಯಿಂಗ್ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ನೇಹಾ ಶರ್ಮಾ….!

ಸಿನಿರಂಗದಲ್ಲಿ ಕೆಲ ನಟಿಯರು ಸಿನೆಮಾಗಳಲ್ಲಿ ಸದ್ದು ಮಾಡದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡುತ್ತಾರೆ. ಯಂಗ್ ಬ್ಯೂಟಿ ನೇಹಾ ಶರ್ಮಾ ಸಹ ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರೂ ಸಹ ಆಕೆ ಸ್ಟಾರ್‍ ಡಂ ಪಡೆದುಕೊಳ್ಳಲು ವಿಫಲರಾದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸ್ಟಾರ್‍ ನಟಿ ರೇಂಜ್ ಪಡೆದುಕೊಂಡಿದ್ದಾರೆ. ತೆಲುಗಿನಲ್ಲಿ ರಾಮ್ ಚರಣ್ ರವರ ಜೊತೆ ಚಿರುತ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ನೇಹಾ ಶರ್ಮಾ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ.

ಬೋಲ್ಡ್ ಬ್ಯೂಟಿ ನೇಹಾ ಶರ್ಮಾ ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕ್ರಷ್ ಆದರು. ಆಕೆಯ ಗ್ಲಾಮರ್‍ ಹಾಗೂ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಚಿರುತ ಸಿನೆಮಾದ ಬಳಿಕ ಆಕೆ ಕುರೋಡು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಈ ಸಿನೆಮಾದ ಬಳಿಕ ಆಕೆ ತೆಲುಗು ಸಿನೆಮಾಗಳಿಂದ ಮಾಯವಾದರು. ಆಕೆಗೆ ತೆಲುಗಿನಲ್ಲಿ ಆಫರ್‍ ಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಕೆ ತೆಲುಗು ಸಿನಿರಂಗದಿಂದ ದೂರ ಉಳಿದರು. ಬಳಿಕ ಬಾಲಿವುಡ್ ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ನೇಹಾ ಶರ್ಮಾ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ.

ಬೋಲ್ಡ್ ಬ್ಯೂಟಿ ನೇಹಾ ಶರ್ಮಾ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಬ್ಲಾಕ್ ಅಂಡ್ ವೈಟ್ ಮೋಡ್ ನಲ್ಲಿ ಹಾಟ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಬ್ಲಾಕ್ ಅಂಡ್ ವೈಟ್ ಮೋಡ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಹಾಟ್ ಪೊಟೋಗಳ ಮೂಲಕ ಮೈಂಡ್ ಬ್ಲಾಕ್ ಮಾಡಿದ್ದಾರೆ. ಟೈಟ್ ಬ್ಲಾಕ್ ಫಿಟ್ ಡ್ರೆಸ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರ ನಿದ್ದೆ ಕದ್ದಿದ್ದಾರೆ. ಅದರಲ್ಲೂ ಮತ್ತೇರಿಸುವ ಲುಕ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇನ್ನೂ ಆಕೆಯ ಈ ಹಾಟ್ ಪೊಟೋಗಳಿಗೆ ಅಭಿಮಾನಿಗಳು ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ನೇಹಾ ಶರ್ಮಾ ಸದ್ತ ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲೇ ನಟಿಸುತ್ತಿದ್ದಾರೆ. ಈ ಎರಡೂ ಸಿನಿರಂಗದಲ್ಲಿ ಆಕೆಗೆ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೊಯಿಂಗ್ ಬೆಳೆಸಿಕೊಳ್ಳುವುದರ ಜೊತೆಗೆ ನಿರ್ದೇಶಕರು ಹಾಗೂ ನಿರ್ಮಾಪಕರನ್ನೂ ಸಹ ಸೆಳೆಯುತ್ತಿದ್ದಾರೆ.