Film News

ಬಿಕಿನಿ ಧರಿಸಿ ಐಸ್ ಬಾತ್ ಮಾಡಿದ ಅಕ್ಕ ತಂಗಿ, ನೇಹಾ ಹಾಗೂ ಆಯೆಷಾ ಶರ್ಮಾ ಐಸ್ ಬಾತ್ ವಿಡಿಯೋ ವೈರಲ್….!

ಸಿನಿರಂಗದಲ್ಲಿ ಕೆಲ ನಟಿಯರು ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಚಿರುತ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನೆಹಾ ಶರ್ಮಾ ತೆಲುಗು ಸಿನೆಮಾಗಳಿಂದ ದೂರವುಳಿದರೂ ತೆಲುಗಿನಲ್ಲಿರುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಸೋಷಿಯಲ್ ಮಿಡಿಯಾ ಮೂಲಕ ಟಚ್ ನಲ್ಲಿರುತ್ತಾರೆ. ಸದಾ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ನೇಹಾ ಹಾಗೂ ಆಕೆಯ ತಂಗಿ ಆಯೆಷಾ ಶರ್ಮಾ ಐಸ್ ಬಾತ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ ಎನ್ನಲಾಗುತ್ತಿದೆ.

ಹಾಟ್ ಬ್ಯೂಟಿ ನೇಹಾ ಶರ್ಮಾ ಚಿರುತ ಎಂಬ ಸಿನೆಮಾದ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡಿದರು. ಮೊದಲನೇ ಸಿನೆಮಾದ ಮೂಲಕವೇ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡರು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಕ್ರೇಜ್ ಪಡೆದುಕೊಂಡ ಈಕೆ ಆ ಕ್ರೇಜ್ ಉಳಿಸಿಕೊಳ್ಳಲು ವಿಫಲರಾದರು ಎನ್ನಬಹುದಾಗಿದೆ. ತೆಲುಗು ಸಿನೆಮಾಗಳಲ್ಲಿ ಆಫರ್‍ ಗಳು ಕಡಿಮೆಯಾದ ನಿಟ್ಟಿನಲ್ಲಿ ಆಕೆ ಬಾಲಿವುಡ್ ಗೆ ಹಾರಿಬಿಟ್ಟರು. ಇನ್ನೂ ಚಿರುತಾ ಸಿನೆಮಾ ಸೂಪರ್‍ ಹಿಟ್ ಆದರೂ, ನೇಹಾ ಶರ್ಮಾ ಗ್ಲಾಮರ್‍ ಕ್ವೀನ್ ಆದರೂ ಸಹ ಆಕೆಗೆ ಅವಕಾಶಗಳು ಏಕೆ ಸಿಗಲಿಲ್ಲ ಎಂಬುದು ಇಂದಿಗೂ ಸಹ ನಿಗೂಡವಾಗಿಯೇ ಉಳಿದಿದೆ. ಸದ್ಯ ಬಾಲಿವುಡ್ ನಲ್ಲಿ ಆಗಾಗ ಒಂದೊಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಹಾಟ್ ಅಂಡ್ ಬೋಲ್ಡ್ ಪೊಟೋಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಗಾಗ ನೇಹಾ ಶರ್ಮಾ ಹಾಗೂ ಆಯೇಷಾ ಶರ್ಮಾ ಗ್ಲಾಮರಸ್ ಪೋಸ್ ಗಳ ಮೂಲಕ ಪೈಪೋಟಿಗೆ ಬಿದ್ದಂತೆ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿರುತ್ತಾರೆ. ಇದೀಗ ಅವರಿಬ್ಬರೂ ಐಸ್ ಬಾತ್ ಮಾಡುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೇಹಾ ಶರ್ಮಾ ರೆಡ್ ಕಲರ್‍ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಕಲರ್‍ ಬಿಕಿನಿಯಲ್ಲಿ ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಇನ್ನೂ ಆಯೇಷಾ ಶರ್ಮಾ ಸಹ ಬಿಕಿನಿಯಲ್ಲಿ ಅಕ್ಕನ ಜೊತೆಗೆ ಐಸ್ ಬಾತ್ ಗೆ ಇಳಿದಿದ್ದಾರೆ. ಅಕ್ಕ ತಂಗಿ ಇಬ್ಬರೂ ಬಿಕಿನಿಯಲ್ಲಿ ಹಾಟ್ ಆಗಿ ದರ್ಶನ ಕೊಟ್ಟಿದ್ದು, ಅವರಿಬ್ಬರಿಗೂ ಚಳಿಯಾದರೇ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳಿಗೆ ಬೆವರು ತರುವಂತೆ ಮಾಡಿದ್ದಾರೆ. ಇನ್ನೂ ಆಕೆ ಈ ವಿಡಿಯೋ ಗೆ ಕ್ರೇಜಿ ಕಾಮೆಂಟ್ ಸಹ ಮಾಡಿದ್ದಾರೆ. ಆಯೆಷಾ ಬಂದ ಬಳಿಕ ನನ್ನ ಬಾಡಿ ಕೊಂಚ ಬೆಟರ್‌ ಫೀಲ್ ಆಗಿದೆ ಎಂದು ಕಾಮೆಂಟ್ ಮಾಡಿದ್ದು, ವಿಡಿಯೋ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ನೇಹಾ ಶರ್ಮಾ ಹಂಚಿಕೊಂಡ ಈ ವಿಡಿಯೋ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ನಟಿ ನೇಹಾ ಶರ್ಮಾಗೆ ಸೌಂದರ್ಯದ ಜೊತೆಗೆ ನಟನಾ ಕೌಶಲ್ಯವಿದ್ದರೂ ಸಹ ಆಕೆಗೆ ಸಿನೆಮಾ ಅವಕಾಶಗಳು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆ ಮೂಲಕ ಮೇಕರ್ಸ್ ಗಮನ ಸೆಳೆಯುತ್ತಿದ್ದಾರೆ. ಸದ್ಯ ಆಕೆ ಜೋಗಿರಾ ಸಾರಾ ರಾರಾ ಎಂಬ ಹಿಂದಿ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top