ಸೋಫಾ ಮೇಲೆ ಮಲಗಿ ಹಾಟ್ ಪೋಸ್ ಕೊಟ್ಟ ಹನಿ, ಯುವಕರ ಹಾರ್ಟ್ ಬೀಟ್ ಏರಿಸಿದ ಮಲ್ಲು ಬ್ಯೂಟಿ ಹನಿರೋಜ್…..!

ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ಸಿನೆಮಾಗಳನ್ನು ಮಾಡಿದರೂ ಸಿಗದ ಕ್ರೇಜ್ ಒಂದೇ ಸಿನೆಮಾದ ಮೂಲಕ ಸಿಗುತ್ತದೆ. ಅಂತಹ ನಟಿಯರ ಸಾಲಿನಲ್ಲಿ ಮಲಯಾಳಂ ಮೂಲದ ನಟಿ ಹನಿರೋಜ್ ಸೇರುತ್ತಾರೆ. ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದ…

ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ಸಿನೆಮಾಗಳನ್ನು ಮಾಡಿದರೂ ಸಿಗದ ಕ್ರೇಜ್ ಒಂದೇ ಸಿನೆಮಾದ ಮೂಲಕ ಸಿಗುತ್ತದೆ. ಅಂತಹ ನಟಿಯರ ಸಾಲಿನಲ್ಲಿ ಮಲಯಾಳಂ ಮೂಲದ ನಟಿ ಹನಿರೋಜ್ ಸೇರುತ್ತಾರೆ. ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಓವರ್‍ ನೈಟ್ ಕ್ರೇಜ್ ಸಂಪಾದಿಸಿಕೊಂಡರು ಹನಿರೋಜ್, ಈ ಸಿನೆಮಾದ ಬಳಿಕ ಆಕೆ ತುಂಬಾನೆ ಪಾಪ್ಯುಲರ್‍ ಆದರು. ಆಕೆಯ ಡೇಟ್ಸ್ ಗಾಗಿ ಮೇಕರ್ಸ್ ಸಹ ಕ್ಯೂ ಕಟ್ಟಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಸೊಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಕ್ರೇಜ್ ಪಡೆದುಕೊಂಡಿದ್ದು, ದಿನೇ ದಿನೇ ತನ್ನ ಗ್ಲಾಮರ್‍ ಶೋ ಏರಿಸುತ್ತಿದ್ದಾರೆ.

ವರ್ಷದ ಆರಂಭದಲ್ಲಿ ತೆರೆಕಂಡ ನಂದಮೂರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿದ ವೀರಸಿಂಹಾರೆಡ್ಡಿ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಈ ಸಿನೆಮಾದಲ್ಲಿ ಸ್ಟಾರ್‍ ನಟಿ ಶ್ರುತಿ ಹಾಸನ್ ಹಾಗೂ ನಟಿ ಹನಿರೋಜ್ ಬಾಲಯ್ಯ ಜೊತೆ ನಟಿಸಿದ್ದಾರೆ. ಆದರೆ ಶ್ರುತಿ ಹಾಸನ್ ರವರಿಗಿಂತ ಹನಿರೋಜ್ ಭಾರಿ ಕ್ರೇಜ್ ಪಡೆದುಕೊಂಡರು ಎಂದು ಹೇಳಿದರೇ ತಪ್ಪಾಗಲಾರದು. ಈ ಸಿನೆಮಾದಲ್ಲಿ ಆಕೆಯ ನಟನೆಗೆ ಒಳ್ಳೆಯ ಮಾರ್ಕ್ಸ್ ಸಹ ಬಂದಿದೆ. ಆಕೆಯ ಫಿಜಿಕ್ ಮಾತ್ರ ಯುವಕರ ನಿದ್ದೆಗೆಡುವಂತಿದೆ ಎನ್ನಬಹುದಾಗಿದೆ. ಹಾಲಿನ ಶಿಲ್ಪದಂತೆ ಹನಿರೋಜ್ ಗ್ಲಾಮರಸ್ ಆಗಿ ಸಹ ಈ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಹನಿರೋಜ್ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ.

ಇನ್ನೂ ಹನಿರೋಜ್ ದಿನೇ ದಿನೇ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಮತಷ್ಟು ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಪರ್ಪಲ್ ಕಲರ್‍ ಡ್ರೆಸ್ ನಲ್ಲಿ ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ನೀಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಸೋಫಾ ಮೇಲೆ ಮಲಗಿ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ. ಅದರಲ್ಲೂ ಎದೆಯ ಸೌಂದರ್ಯದ ಮೂಲಕ ಯುವಕರ ಮೀಟರ್‍ ಏರಿಸಿದ್ದಾರೆ. ವಿವಿಧ ಭಂಗಿಮಗಳಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ಕಿಸ್ ಗಳನ್ನು ಕೊಡುತ್ತಾ, ಕ್ಯೂಟ್ ಸ್ಮೈಲ್ ಕೊಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯದ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಹಾಟ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಹನಿರೋಜ್ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಹನಿ ನೀನು ಡೆಡ್ಲಿ ಹಾಟ್, ಸೋ ಸೆಕ್ಸಿ, ಸೋ ಹಾಟ್ ಎಂಬೆಲ್ಲಾ ಕಾಮೆಂಟ್ ಗಳ ಜೊತೆಗೆ ಫೈರಿಂಗ್ ಎಮೋಜಿಗಳನ್ನು ಹಾಕುತ್ತಿದ್ದಾರೆ. ಇನ್ನೂ ಹನಿರೋಜ್ ಅಭಿನಯಿಸುತ್ತಿರುವ ರಾಚೆಲ್ ಎಂಬ ಸಿನೆಮಾದ ಪೋಸ್ಟರ್‍ ಇತ್ತಿಚಿಗಷ್ಟೆ ಬಿಡುಗಡೆಯಾಗಿತ್ತು. ಈ ಪೋಸ್ಟರ್‍ ನಲ್ಲಿ ಆಕೆ ದನದ ಮಾಂಸ ಮಾರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‍ ಕಂಡು ಅನೇಕರು ಶಾಕ್ ಆಗಿದ್ದು, ಈ ಸಿನೆಮಾ ಬ್ಯಾನ್ ಮಾಡಬೇಕೆಂಬ ಕೂಗೂ ಸಹ ಕೇಳಿಬರುತ್ತಿದೆ.