Film News

ತುಟಿಗಳ ಮೂಲಕ ಟೆಂಪ್ಟ್ ಮಾಡುವ ಲುಕ್ಸ್ ಕೊಟ್ಟ ಭೂಮಿ ಪಡ್ನೇಕರ್, ಬ್ಲೇಜರ್ ನಲ್ಲಿ ಮಾದಕ ನೋಟ ಬೀರಿದ ನಟಿ…..!

ಬಾಲಿವುಡ್ ನಲ್ಲಿರುವ ಬೋಲ್ಡ್ ನಟಿಯರಲ್ಲಿ ಭೂಮಿ ಪಡ್ನೇಕರ್‍ ಸಹ ಒಬ್ಬರಾಗಿದ್ದಾರೆ. ಕಳೆದ 2015 ರಿಂದಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೆ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸಿನೆಮಾ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸದಾ ಹಾಟ್ ಟ್ರೀಟ್ ನೀಡುತ್ತಲೇ ಸುದ್ದಿಯಲ್ಲಿರುವ ಈಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡಿರುವ ಲೇಟೆಸ್ಟ್ ಪೊಟೋಗಳಲ್ಲಿ ತುಟಿಗಳ ಮೂಲಕವೇ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಬಾಲಿವುಡ್ ಹಾಟ್ ಬ್ಯೂಟಿ ಭೂಮಿ ಪಡ್ನೇಕರ್‍ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಬ್ಯುಸಿಯಾಗಿರುತ್ತಾರೆ. ಆಕೆ ಎಂತಹುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಸಹ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ದಿನೇ ದಿನೇ ಆಕೆ ತನ್ನ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಕಣ್ಣು ಕುಕ್ಕುವಂತಹ ಮಾದಕತೆ ತುಂಬಿದೆ ಈ ಪೊಟೋಗಳಲ್ಲಿ. ಈ ಹಿಂದೆ ಬೋಲ್ಡ್ ಆಗಿರುವಂತಹ ಡ್ರೆಸ್ ಗಳಲ್ಲಿ ಪೋಸ್ ಗಳನ್ನು ಕೊಡುತ್ತಾ ನೆಟ್ಟಿಗರಿಗೆ ಹಾಟ್ ಟ್ರೀಟ್ ನೀಡುತ್ತಿದ್ದರು. ಇದನ್ನು ಆಕೆಯ ಸೋಷಿಯಲ್ ಮಿಡಿಯಾ ಖಾತೆ ಪರಿಶೀಲನೆ ನಡೆಸಿದರೇ ಗೊತ್ತಾಗುತ್ತದೆ.

ಇದೀಗ ಭೂಮಿ ಬ್ಲೇಜರ್‍ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಬಗ್ಗಿ ಬಗ್ಗಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಬ್ಲೇಜರ್‍ ಪಕ್ಕಕ್ಕೆ ಸರಿಸಿ ಕ್ಲೀವೇಜ್ ಶೋ ಮಾಡಿದ್ದಾರೆ. ಥೈಸ್ ಶೋ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ರೆಡ್ ಲಿಪ್ಸ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಗ್ಲಾಮರ್‍ ಪ್ರಿಯರು ಭೂಮಿಯ ದೇಹದ ಮೈಮಾಟ ಕಂಡು ಫಿದಾ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಭೂಮಿ ಪಡ್ನೇಕರ್‍ ರನ್ನು ಗ್ಲಾಮರ್‍ ಐಕಾನ್ ಎಂತಲೇ ಕರೆಯುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ. ಅಭಿಮಾನಿಗಳು ನೆಟ್ಟಿಗರು ಹಾಟ್, ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳನ್ನು ಮಾಡುತ್ತಾ ಪೊಟೋಗಳನ್ನ ವೈರಲ್ ಮಾಡುತ್ತಿದ್ದಾರೆ.

ಇನ್ನು ಭೂಮಿ ಸಿನಿರಂಗದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳು, ತಾರತಮ್ಯ, ಪುರುಷ ಪಾರುಪತ್ಯ ಮೊದಲಾದ ವಿಚಾರಗಳ ಬಗ್ಗೆ ನೇರವಾಗಿಯೇ ಮಾತನಾಡುತ್ತಿರುತ್ತಾರೆ. ಟಾಯ್ಲೇಟ್ ಏಕ್ ಪ್ರೇಮ ಕಥ, ಶುಭ ಮಂಗಳ್ ಸಾವಧಾನ್, ಬದಾಯಿ ಹೋ ಸೇರಿದಂತೆ ಹಲವು ಸಿನೆಮಾಗಳ ಮೂಲಕ ಆಕೆ ಫೇಂ ಪಡೆದುಕೊಂಡರು. ಪಾತ್ರ ಬೋಲ್ಡ್ ಆಗಿದ್ದರೂ ಸರಿ, ಪಾತ್ರದಲ್ಲಿ ವೈವಿಧ್ಯತೆಯಿರಬೇಕೆಂದು ಆಕೆ ಭಾವಿಸುತ್ತಾರೆ.

Most Popular

To Top