Film News

ಬ್ರಿಟೀಷ್ ಬ್ಯೂಟಿಯ ಬಿಕಿನಿ ಟ್ರೀಟ್ ಗೆ ಶೇಕ್ ಆದ ಇಂಟರ್ ನೆಟ್, ಥಂಡರ್ ಬ್ಯೂಟಿಯ ಮೂಲಕ ಟೆಂಪ್ಟ್ ಮಾಡಿದ ರೊಬೋ ಬ್ಯೂಟಿ….!

ದೇಶದ ಸಿನಿ ಸ್ಟಾರ್‍ ಗಳಲ್ಲಿ ಹಾಟ್ ನಟಿ ಅಮಿ ಜಾಕ್ಸನ್ ಸಹ ಒಬ್ಬರಾಗಿದ್ದಾರೆ. ನಟಿ ಅಮಿ ಜಾಕ್ಸನ್ ಬೇರೆ ದೇಶದಿಂದ ಬಂದಂತಹ ನಟಿಯಾಗಿದ್ದಾರೆ. ಬೇರೆ ದೇಶದಿಂದ ಬಂದು ಇಂಡಿಯಾದಲ್ಲಿ ಅನೇಕ ಸಿನೆಮಾಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಟಿಯಾಗಿದ್ದಾರೆ. ಆದರೆ ಕೆಲವೊಂದು ಕಾರಣಗಳಿಂದ ಆಕೆ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ಬಿಕಿನಿಯಲ್ಲಿ ಹಾಟ್ ಅಂಡ್ ಬೋಲ್ಡ್ ಟ್ರೀಟ್ ನೀಡಿದ್ದು ಇಂಟರ್‍ ನೆಟ್ ಶೇಕ್ ಆಗುವಂತಿದೆ ಎಂದು ಹೇಳಲಾಗುತ್ತಿದೆ.

ಬ್ರಿಟನ್ ಮೂಲದ ನಟಿ ಅಮಿ ಜಾಕ್ಸನ್ ಸೆನ್ಷಷನ್ ಸೃಷ್ಟಿಸುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಪರದೆಯ ಮೇಲಾದರೂ ಸರಿ, ಎಲ್ಲಾದರೂ ಸರಿ ಆಕೆಯ ಗ್ಲಾಮರಸ್ ಅಪಿಯರೆನ್ಸ್ ರೇಂಜ್ ಅನ್ನು ಬೀಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತುಗಳು ಸಹ ಇದೆ. ಸಾಮಾನ್ಯವಾಗಿ ಈಕೆ ಫಾರಿನ್ ನಟಿಯಾದ ಕಾರಣಕ್ಕೆ ಇತರೆ ನಟಿಯರಿಗಿಂತ ಈಕೆ ಕೊಂಚ ಸ್ಪೀಡ್ ಇರುವ ನಟಿ ಎನ್ನಬಹುದಾಗಿದೆ. ಬಾಲ್ಯದಿಂದಲೇ ಆಕೆ ಪಾಶ್ಚಿಮಾತ್ಯ ಪದ್ದತಿಯಲ್ಲಿ ಬೆಳೆದ ಹಿನ್ನೆಲೆಯಲ್ಲಿ ಅದೇ ಸಂಸ್ಕೃತಿಗೆ ಆಕೆ ಹೊಂದಿಕೊಂಡಿದ್ದಾರೆ. ಈ ಕಾರಣಕ್ಕೆ ಆಕೆ ಬೋಲ್ಡ್ ಆಗಿಯೇ ಕಾಣಿಸುತ್ತಾರೆ. ಆಕೆ ಮದುವೆಗೂ ಮುಂಚೆಯೇ ಒಂದು ಮಗುವಿಗೆ ಜನ್ಮ ನೀಡಿದ್ದು, ಇದಕ್ಕೆ ಮತ್ತೊಂದು ಉತ್ತಮ ಉದಾಹರಣೆ ಎನ್ನಲಾಗಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ನೆವರ್‍ ಬಿಪೋರ್‍ ಎಂಬಂತೆ ಸದಾ ಬಿಕಿನಿಯಲ್ಲಿ ಬೋಲ್ಡ್ ಆಗಿಯೆ ಕಾಣಿಸಿಕೊಳ್ಳುತ್ತಿರುತ್ತಾರೆ.

ಇದೀಗ ಅಮಿ ಜಾಕ್ಸನ್ ಬಿಕಿನಿಯಲ್ಲಿ ಸಿಡಿಲಿನಂತೆ ಸೋಷಿಯಲ್ ಮಿಡಿಯಾದಲ್ಲಿ ಅಬ್ಬರಿಸಿದ್ದಾರೆ. ಮೊದಲಿಗಿಂತಲೂ ಈ ಬಾರಿ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಟೂ ಪೀಸ್ ಬಿಕಿನಿಯಲ್ಲಿ ಆಕೆ ನೆವರ್‍ ಬಿಪೋರ್‍ ಎಂಬಂತೆ ಮಾದಕ ನೋಟ ಬೀರಿದ್ದಾರೆ. ಇನ್ನೂ ಈ ಪೊಟೋಗಳಿಗೆ ಆಕೆ ಕ್ರೇಜಿ ಕ್ಯಾಪ್ಷನ್ ಸಹ ಹಾಕಿದ್ದಾರೆ. ಎಲೆಗಳನ್ನು ತಿನ್ನುತ್ತಾ, ಎಲೆಗೆಳನ್ನು ತಿನ್ನಿ, ಪ್ರಾಣಿಗಳನ್ನು ಅಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಬಿಕಿನಿಯಲ್ಲಿ ಆಕೆ ನೀಡಿದ ಈ ಹಾಟ್ ಟ್ರೀಟ್ ಗೆ ಅನೇಕರು ಟೆಂಪ್ಟ್ ಆಗಿ ಮೆಚ್ಚುಗೆ ಸೂಚಿಸುತ್ತಿದ್ದರೇ ಮತ್ತೆ ಕೆಲವರು ವಲ್ಗರ್‍ ಆಗಿವೆ ಎಂದು ಟ್ರೋಲ್ ಸಹ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಮಿ ಜಾಕ್ಸನ್ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಮಾತ್ರ ಇಂಟರ್‍ ನೆಟ್ ಶೇಕ್ ಮಾಡಿದೆ ಎಂದೇ ಹೇಳಲಾಗುತ್ತಿದೆ. ಅಭಿಮಾನಿಗಳು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಸದ್ಯ ಆಕೆ ಜಾಕ್ ಪೀಟರ್‍ ವೆಸ್ಟ್ ವಿಕ್ ಎಂಬ ಹಾಲಿವುಡ್ ನಟನೊಂದಿಗೆ ಗಾಢವಾದ ಪ್ರೀತಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಅವರು ಭಾರತಕ್ಕೆ ಪ್ರವಾಸದ ನಿಮಿತ್ತ  ಬಂದಿದ್ದು, ಇಲ್ಲೂ ಸಹ ಸಾರ್ವಜನಿಕ ಪ್ರದೇಶದಲ್ಲೇ ಲಿಪ್ ಕಿಸ್ ಮಾಡುತ್ತಾ ಆ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನೂ ಆಕೆ ಕೊನೆಯದಾಗಿ ರೊಬೋ 2.O ಸಿನೆಮಾದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು.

Trending

To Top