ಟೈಟ್ ಫಿಟ್ ನಲ್ಲಿ ಟಾಪ್ ಸೌಂದರ್ಯ ಶೋ ಮಾಡಿದ ವಿಷ್ಣುಪ್ರಿಯಾ, ವಿದೇಶಿ ಬೀದಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಹಾಟ್ ಆಂಕರ್…..!

Follow Us :

ಟಾಲಿವುಡ್ ಟಾಲ್ ಸುಂದರಿ ವಿಷ್ಣು ಪ್ರಿಯಾ ತಮ್ಮ ಸೌಂದರ್ಯಕ್ಕೆ ತಕ್ಕ ಮೈಮಾಟ ಸಹ ಹೊಂದಿದ್ದಾರೆ. ಸಿನಿರಂಗಕ್ಕೂ ಸಹ ಎಂಟ್ರಿ ಕೊಟ್ಟ ಈಕೆ ಸಿನೆಮಾಗಳಲ್ಲಿ ಮತಷ್ಟು ಅವಕಾಶಗಳನ್ನು ಗಳಿಸುವ ಉದ್ದೇಶಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಡ್ರನ್, ಟ್ರೆಡಿಷನಲ್ ಡ್ರೆಸ್ ಗಳಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಇದೀಗ ಆಕೆ ವಿದೇಶಿ ಬೀದಿಯಲ್ಲಿ ಟೈಟ್ ಫಿಟ್ ಟಾಪ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡುತ್ತಾ ಯುವಕರ ನಿದ್ದೆಕದ್ದಿದ್ದಾರೆ.

ತೆಲುಗಿನಲ್ಲಿ ಆಂಕರಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ವಿಷ್ಣು ಪ್ರಿಯಾ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳಬೇಕೆಂಬ ಭಾರಿ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಸಿಗಲಿಲ್ಲ ಎಂದೇ ಹೇಳಬಹುದು. ಇನ್ನೂ ಅವಕಾಶಗಳನ್ನು ಪಡೆದುಕೊಳ್ಳಲು ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಕಿರುತೆರೆ ಶೋಗಳಿಂದ ದೂರವಿರುವ ವಿಷ್ಣುಪ್ರಿಯಾ ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಶೋ ಮಾಡಲು ಆಕೆ ಹಿಂದೇಟು ಸಹ ಹಾಕುವುದಿಲ್ಲ ಎನ್ನಬಹುದಾಗಿದೆ.

ಇನ್ನೂ ವಿಷ್ಣುಪ್ರಿಯಾ ಮತ್ತೊಮ್ಮೆ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಸದ್ಯ ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ವಿಷ್ಣುಪ್ರಿಯಾ ಬೋಲ್ಡ್ ಆಗಿ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೊಸ ವರ್ಷವನ್ನು ಆಚರಿಸುವ ನಿಟ್ಟಿನಲ್ಲಿ ಆಕೆ ಬಾರ್ಸಿ ಗೆ ಹೋಗಿದ್ದಾರೆ. ಅಲ್ಲಿನ ಸುಂದರ ತಾಣದಲ್ಲಿ ವಿಹರಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋದಲ್ಲಿ ಆಕೆ ಟೈಟ್ ಫಿಟ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡಿದ್ದಾರೆ. ಸೊಂಟದ ಮೈಮಾಟ ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ವಿರಹವನ್ನು ತಾಳಲಾರೆನು ಎಂಬಂತೆ ಆಕೆ ಡ್ಯಾನ್ಸ್ ಮಾಡುತ್ತಾ ಯುವಕರನ್ನು ಮತ್ತೇರಿಸಿದ್ದಾರೆ. ಸದ್ಯ ಆಕೆ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ ಎನ್ನಲಾಗುತ್ತಿದೆ.

ಇನ್ನೂ ವಿಷ್ಣು ಪ್ರಿಯಾ ಸಿನೆಮಾಗಳಲ್ಲೂ ಸಕ್ಸಸ್ ಕಂಡುಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ತಾನು ಸಿನೆಮಾಗಳಲ್ಲೂ ಸಹ ರಂಜಿಸಬಲ್ಲೆ ಎಂಬುದನ್ನು ಮೇಕರ್ಸ್ ಗೆ ತಿಳಿಸುವ ನಿಟ್ಟಿನಲ್ಲೇ ಆಕೆ ಈ ಬೋಲ್ಡ್ ಪೊಟೋಸ್ ಹಂಚಿಕೊಳ್ಳುತ್ತಿರುತ್ತಾರೆ ಎಂದು ಹೇಳಲಾಗುತ್ತಿದೆ.