Film News

ಬಿಗ್ ಬಾಸ್ ಬ್ಯೂಟಿ ನಂದಿನಿ ರಾಯ್ ಬಗ್ಗೆ ಯಾರೂ ಊಹಿಸಿದ ರೀತಿಯಲ್ಲಿ ಟ್ರೋಲಿಂಗ್, ಆಫರ್ ಗಾಗಿ ಆ ಕೆಲಸ ಮಾಡುತ್ತಿದ್ದಿಯಾ ಎಂದು ಟ್ರೋಲ್…..!

ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಅನೇಕರು ತುಂಬಾನೆ ಫೇಮಸ್ ಆಗಿದ್ದಾರೆ. ಜೊತೆಗೆ ಸಿನೆಮಾಗಳು ಸೇರಿದಂತೆ ವಿವಿಧ ರಂಗಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ನಾನಿ ಹೋಸ್ಟ್ ಮಾಡಿದ ಬಿಗ್ ಬಾಸ್ ತೆಲುಗು-2 ಶೋ ಸ್ಪರ್ಧಿ ನಂದಿನಿ ರಾಯ್ ಸಹ ತುಂಬಾನೆ ಫೇಮಸ್ ಪಡೆದುಕೊಂಡರು. ಬಿಗ್ ಬಾಸ್ ಶೋ ನಲ್ಲಿ ಭಾಗಿಯಾಗುವುದಕ್ಕೂ ಮುಂಚೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ನಂದಿನಿ ರಾಯ್ ಬಿಗ್ ಬಾಸ್ ಮೂಲಕ ತುಂಬಾನೆ ಫೇಮಸ್ ಆದರು. ಈ ಶೋ ಬಳಿಕ ಆಕೆ ತನ್ನ ಗ್ಲಾಮರ್‍ ಮೇಲೆ ಪೋಕಸ್ ಇಟ್ಟು ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆಯನ್ನು ಯಾರೂ ಊಹಿಸದ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

2011 ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಂದಿನಿ ರಾಯ್ ತೆಲುಗು, ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಸಿಲ್ಲಿ ಫೆಲೋಸ್, ಮೋಸಗಾಳ್ಳಕು ಮೋಸಗಾಡು ಎಂಬ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಬಿಗ್ ಬಾಸ್ 2 ರಲ್ಲಿ ಸ್ಪರ್ಧಿಯಾಗಿ ಆಕೆ ಗ್ಲಾಮರ್‍ ಪರವಾಗಿ ಸೆಂಟರ್‍ ಆಫ್ ಅಟ್ರಾಕ್ಷನ್ ಆಗಿದ್ದರು. ಇನ್ನೂ ನಂದಿನಿ ರಾಯ್ ನಟಿಯಾಗುವ ಗ್ಲಾಮರ್‍ ಸಹ ಹೆಚ್ಚಾಗಿಯೇ ಇದೆ. ಈ ಕಾರಣದಿಂದ ಆಕೆ ಗ್ಲಾಮರ್‍ ಮೂಲಕ ಮೇಕರ್ಸ್ ಗಮನ ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾವನ್ನು ವೇದಿಕೆಯನ್ನಾಗಿ ಮಾಡಿಕೊಂಡು ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಕೆ ಓವರ್‍ ಆಗಿ ಗ್ಲಾಮರ್‍ ಶೋ ಮಾಡಿದರೂ ಸಹ ಆಕೆಗೆ ಅವಕಾಶಗಳು ಬರುತ್ತಿಲ್ಲ ಎಂದೇ ಹೇಳಬಹುದು.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ನಂದಿನಿ ರಾಯ್ ತುಂಬಾನೆ ಸದ್ದು ಮಾಡುತ್ತಿರುತ್ತಾರೆ. ಬೋಲ್ಡ್ ಪೊಟೋಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಕೊಂಚ ಖಾರವಾಗಿಯೇ ಆಕೆಯೇ ಬೋಲ್ಡ್ ಪೋಸ್ ಕೊಡುತ್ತಿರುತ್ತಾರೆ. ಹಾಟ್ ಆಂಡ್ ಬೋಲ್ಡ್ ಪೊಟೋಸ್ ಮೂಲಕ ಯುವಕರನ್ನು ಹುಚ್ಚೆಬ್ಬಿಸುತ್ತಿರುತ್ತಾರೆ. ಆಕೆ ಎಷ್ಟೇ ಬೋಲ್ಡ್ ಆಗಿ ಕಾಣಿಸಿಕೊಂಡರೂ ಸಹ ಆಕೆಗೆ ಅವಕಾಶಗಳು ಬರದೇ ಇರೋದು ಯಕ್ಷ ಪ್ರಶ್ನೆಯಾಗಿದೆ ಎಂದೇ ಹೇಳಬಹುದು. ಬಳಿಕ ಬಿಗ್ ಬಾಸ್ ನಲ್ಲಂತೂ ಆಕೆ ಗ್ಲಾಮರ್‍ ಗೇಟ್ ಎತ್ತಿಬಿಟ್ಟಿದ್ದರು ಎಂದೇ ಹೇಳಲಾಗುತ್ತಿದೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ಬ್ಲಾಕ್ ಡ್ರೆಸ್ ನಲ್ಲಿ ನಂದಿನಿ ರಾಯ್ ಕೊಂಚ ಓವರ್‍ ಆಗಿಯೇ ಕಾಣಿಸಿಕೊಂಡಿದ್ದಾರೆ. ಅಸಭ್ಯವಾಗಿ ಪೋಸ್ ಕೊಡುತ್ತಾ ಆಕೆ ಕಾಣಿಸಿಕೊಂಡಿದ್ದು, ಬಟ್ಟೆ ಬಿಚ್ಚುತ್ತಿರುವಮತೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಆಕೆಯ ಪೊಟೋಗಳಿಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರಂತೂ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆಯಲು ಈ ಮಾದರಿಯಲ್ಲಿ ಎಕ್ಸ್ ಪೋಸ್ ಮಾಡೋದು ಬೇಕಿತ್ತಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

Most Popular

To Top