Film News

ಭೋಜ್ ಪೂರಿ ನಟಿಯ ಬ್ಲಾಸ್ಟಿಂಗ್ ಪೋಸ್ ಗಳು, ಬಿಕಿನಿಯಲ್ಲಿ ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಆದ ನಟಿ ನಮ್ರತಾ ಮಲ್ಲಾ…..!

ಈಗೆಲ್ಲಾ ಸೋಷಿಯಲ್ ಮಿಡಿಯಾ ಜಮಾನಾ ಎಂದೇ ಹೇಳಬಹುದು, ಸಾಮಾನ್ಯರಿಂದ ಸೆಲೆಬೆಟ್ರಿಗಳ ವರೆಗೂ ಸೋಷಿಯಲ್ ಮಿಡಿಯಾವನ್ನು ಸಕ್ರಿಯವಾಗಿ ಬಳಸುತ್ತಿರುತ್ತಾರೆ. ಅದರಲ್ಲೂ ಕೆಲ ನಟಿಯರಂತೂ ಆನ್ ಸ್ಕ್ರೀನ್ ಗಿಂತ ಸೋಷಿಯಲ್ ಮಿಡಿಯಾದಲ್ಲಿ ಯಾವುದೇ ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಭೋಜ್ ಪೂರಿ ನಟಿ ನಮ್ರತಾ ಮಲ್ಲಾ ಇಂಟರ್‍ ನೆಟ್ ನಲ್ಲಿ ಬ್ಲಾಸ್ಟಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಬಿಕಿನಿಯಲ್ಲಿ ಆಕೆ ಕೊಟ್ಟಂತಹ ಪೋಸ್ ಗಳು ಇದೀಗ ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಭೋಜ್ ಪುರಿ ಸಿನಿರಂಗದ ಸ್ಟಾರ್‍ ನಟಿ ನಮ್ರತಾ ಮಲ್ಲಾ ರವರ ಬಗ್ಗೆ ಆ ಭಾಗದ ಜನರಿಗೆ ಹೆಚ್ಚು ಪರಿಚಯದ ಅಗತ್ಯವಿಲ್ಲ ಎನ್ನಬಹುದಾಗಿದೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಆಗ್ಗಿದ್ದಾಂಗೆ ಆಕೆ ತನ್ನ ಅಪ್ಡೇಟ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್, ವಿಡಿಯೋ ಗಳ ಮೂಲಕ ಯುವಕರನ್ನು ಕಟ್ಟಿ ಹಾಕುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಸುಮಾರು ದಿನಗಳಿಂದ ಭೋಜ್ ಪೂರಿ ನಟಿಯರ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇದ್ದು, ಅದರಲ್ಲಿ ನಮ್ರತಾ ಮಲ್ಲಾ ಹೆಸರು ಸಹ ಸುದ್ದಿಯಲ್ಲೇ ಇದೆ.

ನಟಿ ನಮ್ರತಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಬಿಕಿನಿಯಲ್ಲಿ ಸೋಷಿಯಲ್ ಮಿಡಿಯಾ ಶೇಕ್ ಮಾಡುವಂತಹ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿ ತನ್ನ ಎದೆಯ ಸೌಂದರ್ಯವನ್ನು ಸಂಪೂರ್ಣವಾಗಿ ಶೋ ಮಾಡುವಂತೆ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಬೋಲ್ಡ್ ಪೋಸ್ ಇದೀಗ ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ. ಆಕೆ ಸದಾ ಬೋಲ್ಡ್ ಆಗಿ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಆದರೂ ಈ ಬಾರಿ ಮಾತ್ರ ಆಕೆ ಈ ಹಿಂದೆ ಎಂದೂ ಶೋ ಮಾಡದಂತಹ ರೀತಿಯಲ್ಲಿ ಸ್ಕಿನ್ ಶೋ ಮಾಡಿದ್ದಾರೆ ಎಂದೇ ಹೇಳಬಹುದು. ಸದಾ ಅಲ್ಟ್ರಾ ಮಾಡ್ರನ್ ಡ್ರೆಸ್ ಗಳ ಮೂಲಕ ಪಾರ್ಟಿಗಳಲ್ಲಿ ಸಹ ಆಕೆ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಬಿಕಿನಿ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬ್ಲಾಸ್ಟ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ನಮ್ರತಾ ಮಲ್ಲಾ ರವರ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಆಕೆಗೆ ಇನ್ಸ್ಟಾದಲ್ಲಿ ಬರೊಬ್ಬರಿ 2.2 ಮಿಲಿಯನ್ ಫಾಲೋವರ್ಸ್‌ ಇದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಹಂಚಿಕೊಳ್ಳುವ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ತನ್ನ ಫಾಲೋವರ್ಸ್‌ಗಳನ್ನು ರಂಜಿಸುವ ಜೊತೆಗೆ ಫಾಲೋವರ್ಸ್ ಸಂಖ್ಯೆ ಸಹ ಏರಿಸಿಕೊಳ್ಳುತ್ತಿದ್ದಾರೆ.

Most Popular

To Top