Film News

ಕ್ಲೋಜಪ್ ನಲ್ಲಿ ಕ್ಲೀವೇಜ್ ಶೋ ಮಾಡಿದ ಮೃಣಾಲ್, ಕಣ್ಣು ಕುಕ್ಕುವಂತಹ ಲೆಹಂಗಾದಲ್ಲಿ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!

ಸೆನ್ಷೇಷನಲ್, ಸಪ್ರೈಸಿಂಗ್ ಹಿಟ್ ಪಡೆದುಕೊಂಡ ಸೀತಾರಾಮಂ ಸಿನೆಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಸಿಕೊಂಡ ಮೃಣಾಲ್ ಠಾಕೂರ್‍ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಜೋರನ್ನು ಏರಿಸಿದ್ದಾರೆ. ಈ ಸಿನೆಮಾದ ಬಳಿಕ ಮೃಣಾಲ್ ಠಾಕೂರ್‍ ರಾತ್ರೋರಾತ್ರಿ ಕ್ರೇಜಿ ನಟಿಯಾದರು. ಈ ಸಿನೆಮಾದಲ್ಲಿನ ಆಕೆಯ ಸೌಂದರ್ಯ, ಅಭಿನಯದ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದರು. ಆಕೆಯ ಸೌಂದರ್ಯದ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೊಂಚ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿದ್ದಾರೆ.

ಸೌತ್ ನಲ್ಲಿ ಸೀತಾರಾಮಂ ಸಿನೆಮಾದ ಮೂಲಕ ಪುಲ್ ಫಾರಂಗೆ ಬಂದ ಮೃಣಾಲ್ ಠಾಕೂರ್‍ ಕಳೆದ 2012 ರಲ್ಲೇ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈಕೆ 2014 ರಲ್ಲಿ ಮರಾಠಿ ಭಾಷೆಯ ವಿಟ್ಟಿ ದಂಡು ಎಂಬ ಸಿನೆಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಲವ್ ಸೋನಿಯಾ ಎಂಬ ಸಿನೆಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಸೀತಾರಾಮಂ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದಲ್ಲಿ ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಈ ಸಿನೆಮಾದ ಬಳಿಕ ಆಕೆ ಅನೇಕ ಯುವಕರ ಕ್ರಷ್ ಸಹ ಆದರು. ನಾರ್ತ್ ಬ್ಯೂಟಿಯಾದರೂ ಸಹ ತೆಲುಗು ಹುಡುಗಿಯಂತೆ ಸೀರೆ, ಲೆಹಾಂಗ ಧರಿಸಿ ಎಲ್ಲರನ್ನೂ ಮೈಮರೆಸಿದ್ದರು. ಈ ಸಿನೆಮಾದ ಬಳಿಕ ಆಕೆ ಟಾಲಿವುಡ್ ನಲ್ಲಿ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಳ್ಳಲಿದ್ದಾರೆ, ಸ್ಟಾರ್‍ ನಟರ ಸಿನೆಮಾಗಳಿಗೆ ಆಕೆಯೇ ಮೊದಲ ಆಪ್ಷನ್ ಆಗಲಿದ್ದಾರೆ ಎಂಬೆಲ್ಲಾ ಮಾತುಗಳೂ ಸಹ ಕೇಳಿಬರುತ್ತಿವೆ.

ಇನ್ನೂ ಮೃಣಾಲ್ ಇ‌ತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೊಂಚ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಸೀತಾರಾಮಂ ಸಿನೆಮಾದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಮೃಣಾಲ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಯೂಟಿಪುಲ್ ಆಗಿರುವ ಡ್ರೆಸ್ ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಡೀಪ್ ಕ್ಲೀವೇಜ್ ಶೋ ಮಾಡಿದ್ದಾರೆ. ಬ್ಲೂ ಕಲರ್‍ ಲೆಹಂಗಾದಲ್ಲಿ ಆಕೆ ಹಾಟ್ ಪೋಸ್ ನೀಡುವುದರ ಜೊತೆಗೆ ನರ್ತಿಸುವ ನವಿಲಿನಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.  ಸೊಂಟದ ಮೈಮಾಟ, ಕ್ಲೀವೇಜ್ ಶೋ ಮಾಡುವ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ. ಇನ್ನೂ ಆಕೆಯ ಪೊಟೊಗಳಿಗೆ ಅನೇಕರ ವಿವಿಧ ರೀತಿಯ ಕಾಮೆಂಟ್ ಗಳನ್ನೂ ಸಹ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಮೃಣಾಲ್ ರವರ ಹೊಸ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆಲವರು ಆಕೆಯ ಎಕ್ಸ್ ಪೋಸಿಂಗ್ ಗೆ ಫಿದಾ ಆಗಿ  ಹಾಟ್ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರು ಟ್ರೆಂಡಿಯಾಗಿದೆ ಎಂತಲೂ, ಮತ್ತೆ ಕೆಲವರು ಹಾಟ್ ಬ್ಯೂಟಿ ಎಂತಲೂ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಸದ್ಯ ನಟಿ ಮೃಣಾಲ್ ಸೌತ್ ಸಿನಿರಂಗದ ಅನೇಕ ನಟಿಯರಿಗೆ ಟಪ್ ಕಾಂಪಿಟೇಷನ್ ಆಗಿದ್ದಾರೆ ಎಂದೂ ಸಹ ಹೇಳಬಹುದಾಗಿದೆ. ಸದ್ಯ ಮೃಣಾಲ್ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮಿಳಿನಲ್ಲಿ ಅಜಿತ್ ಜೊತೆಗೂ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Most Popular

To Top