Film News

ನಡೆಯಲಾರದ ಸ್ಥಿತಿಯಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಅಷುರೆಡ್ಡಿ, ವೈರಲ್ ಆದ ವಿಡಿಯೋ….!

ಜೂನಿಯರ್‍ ಸಮಂತಾ ಎಂದೇ ಕರೆಯಲಾಗುವ ಅಷುರೆಡ್ಡಿ ಬಿಗ್ ಬಾಸ್ ಮೂಲಕ ತುಂಬಾ ಫೇಂ ಸಂಪಾದಿಸಿಕೊಂಡರು. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಹ ಪುಲ್ ಆಕ್ಟೀವ್ ಆಗಿದ್ದಾರೆ. ಸದಾ ಹಾಟ್ ಹಾಟ್ ಪೊಟೋಶೂಟ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಆಕೆಯ ಆಸ್ಪತ್ರೆಯಲ್ಲಿ ವೀಕ್ ಆಗಿ ಬೆಡ್ ಮೇಲೆ ಮಲಗಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅಷುರೆಡ್ಡಿ, ಆಸ್ಪತ್ರೆಯ ಬೆಡ್ ಮೇಲೆ ಕಾಣಿಸಿಕೊಂಡಿದ್ದಾರೆ. ಆಕೆಯ ಕೈಗೆ ಸೆಲೈನ್ ಹಾಕಿಕೊಂಡಿದ್ದಾರೆ. ತುಂಬಾ ಸುಸ್ತಾಗಿ ಮಲಗಿದ್ದಾರೆ. ಜೊತೆಗೆ ನಡೆಯಲು ಸಹ ಸಾಧ್ಯವಾಗದೇ ಆಕೆ ಕಾಣಿಸಿಕೊಂಡಿದ್ದಾರೆ. ಇನ್ನೂ ಅಷುರೆಡ್ಡಿಯವರ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆಕೆಗೆ ಏನಾಗಿದೆ ಎಂದು ಅಭಿಮಾನಿಗಳೂ ಸಹ ಶಾಕ್ ಆಗಿದ್ದಾರೆ. ಶೀಘ್ರದಲ್ಲೇ ಆಕೆ ಗುಣಮುಖರಾಗಲಿ ಎಂದೂ ಸಹ ಕಾಮೆಂಟ್ಸ್ ಮಾಡುತ್ತಿದ್ದಾರೆ. ಆಕೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಅಷುರೆಡ್ಡಿ ಸೋಷಿಯಲ್ ಮಿಡಿಯಾ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಸದಾ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಂಡರು. ಸ್ಟಾರ್‍ ನಟಿಯರಿಗಿಂತ ಆಕೆ ಕಡಿಮೆಯಿಲ್ಲ ಎಂಬಂತೆ ಆಕೆಯ ಪೋಸ್ಟ್ ಗಳೂ ಸಹ ವೈರಲ್ ಆಗುತ್ತಿರುತ್ತವೆ. ಇನ್ನೂ ಆಕೆಯ ಪೊಟೋಗಳು ಯಾವ ರೀತಿಯಲ್ಲಿ ವೈರಲ್ ಆಗುತ್ತಿರುತ್ತವೇ ಅದೇ ರೀತಿ ಟ್ರೋಲ್ ಸಹ ಆಗುತ್ತಿರುತ್ತವೆ. ಆಕೆ ಸಹ ಟ್ರೋಲರ್‍ ಗಳಿಗೆ ಕಿವಿಗೊಡದೆ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾ ಸಾಗುತ್ತಿರುತ್ತಾರೆ. ತನ್ನ ಬಗ್ಗೆ ವಿಮರ್ಶೆ ಮಾಡುವವರಿಗೆ ಕೌಂಟರ್‍ ಎಂಬಂತೆ ಮತಷ್ಟು ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಮೇರಿಕಾದಲ್ಲಿರುವ ಈಕೆ ಸೋಷಿಯಲ್ ಮಿಡಿಯಾ ಮೂಲಕವೇ ಪಾಪ್ಯುಲರ್‍ ಆದರು. ಜೊತೆಗೆ ಆಕೆ ನೋಡಲು ಸಮಂತಾ ರವರಂತೆ ಹೋಲಿಕೆ ಇರುವ ಕಾರಣ ಆಕೆಯನ್ನು ಜೂನಿಯರ್‍ ಸಮಂತಾ ಎಂತಲೂ ಆಕೆಯ ಅಭಿಮಾನಿಗಳು ಕರೆಯುತ್ತಾರೆ.

ಅಷುರೆಡ್ಡಿ ತೆಲುಗು ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕ ಬಳಿಕ ಆಕೆ ತನ್ನ ಸೌಂದರ್ಯವನ್ನು ವಿವಿಧ ಭಂಗಿಮಗಳಲ್ಲಿ ಆಕೆಯನ್ನು ಶೋ ಮಾಡಿದ್ದಾರೆ. ಇನ್ನೂ ಒಂದು ಸಾರಿ ಥೈಸ್ ಅನ್ನು ಬಾಟಂ ಆಂಗಲ್ ನಲ್ಲಿ ಶೋ ಮಾಡಿ ಸಖತ್ ಸದ್ದು ಮಾಡಿದ್ದರು. ಇನ್ನೂ ವರ್ಮಾ ಕಾಲಿಗೆ ಮುತ್ತಿಡುತ್ತಾ, ಬಾಯಲ್ಲಿಟ್ಟುಕೊಂಡ ತುಂಬಾ ಸದ್ದು ಮಾಡಿದ್ದರು. ಈ ವಿಡಿಯೋ ಆ ಸಮಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇನ್ನೂ ನಟಿ ಅಷುರೆಡ್ಡಿ ತನ್ನ ಆದಾಯದಲ್ಲಿ ಒಂದು ಭಾಗವನ್ನು ವಿವಿಧ ರೀತಿಯ ಸಮಾಜ ಸೇವೆಗಾಗಿ ಬಳಸುತ್ತಾರೆ.

Most Popular

To Top