Film News

ನೆವರ್ ಬಿಪೋರ್ ಎಂಬಂತೆ ಹಾಟ್ ಆಗಿ ಪೋಸ್ ಕೊಟ್ಟ ಶಾಲಿನಿ ಪಾಂಡೆ, ಮಿತಿ ಮೀರಿದ ಸ್ಕಿನ್ ಶೋ ಮಾಡಿದ ಅರ್ಜುನ್ ರೆಡ್ಡಿ ಬ್ಯೂಟಿ….!

ಸಿನಿರಂಗದಲ್ಲಿ ಕೆಲವು ನಟಿಯರು ಮೊದಲನೇ ಸಿನೆಮಾದ ಮೂಲಕವೇ ತುಂಬಾ ಕ್ರೇಜ್ ಪಡೆದುಕೊಳ್ಳುತ್ತಾರೆ, ಆದರೆ ಆ ಕ್ರೇಜ್ ಹೆಚ್ಚಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ತೆಲುಗಿನ ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಟಿಸಿದ್ದ ಶಾಲಿನಿ ಪಾಂಡೆ ಸಹ ಈ ಸಾಲಿಗೆ ಸೇರುತ್ತಾರೆ. ಈ ಸಿನೆಮಾದ ಮೂಲಕ ಶಾಲಿನಿ ಪಾಂಡೆ ಅನೇಕ ಯುವಕರ ಕ್ರಷ್ ಆದರು. ನಟನೆಯ ಮೂಲಕವೂ ಸಹ ಶಾಲಿನಿ ಎಲ್ಲರನ್ನೂ ಆಕರ್ಷಣೆ ಮಾಡಿದರು. ಆದರೆ ಈ ಸಿನೆಮಾದ ಬಳಿಕ ಆಕೆ ಅಷ್ಟೊಂದು ಕ್ರೇಜ್ ಪಡೆದುಕೊಳ್ಳಲಿಲ್ಲ ಎಂದೇ ಹೇಳಬಹುದು. ಇತ್ತೀಚಿಗೆ ಶಾಲಿನಿ ಸೋಷಿಯಲ್ ಮಿಡಿಯಾದಲ್ಲಿ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿದ್ದಾರೆ.

ನಟಿ ಶಾಲಿನಿ ಪಾಂಡೆಗೆ ಅರ್ಜುನ್ ರೆಡ್ಡಿ ಸಿನೆಮಾದ ಬಳಿಕ ಎಲ್ಲಾ ಭಾಷೆಗಳಲ್ಲೂ ಅವಕಾಶಗಳು ಹರಿದು ಬಂದವು. ಅರ್ಜುನ್ ರೆಡ್ಡಿ ಸಿನೆಮಾದ ಬಳಿಕ ಶಾಲಿನಿ 118 ಹಾಗೂ ಇದ್ದರಿಲೋಕಂ ಒಕಟೆ ಸಿನೆಮಾದಲ್ಲಿ ನಟಿಸಿದ್ದರು. ಇನ್ನೂ ಬಾಲಿವುಡ್ ನಲ್ಲಿ ಆಫರ್‍ ಗಳನ್ನು ಪಡೆದುಕೊಂಡ ಈಕೆ ಸದ್ಯ ರಣ್ವೀರ್‍ ಸಿಂಗ್ ಜೊತೆ ಜಯೇಷ್ ಭಾಯ್ ಜೋರ್ದಾರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ಶಾಲಿನಿ ಕೊಂಚ ದಪ್ಪವಾಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಆಕೆ ತನ್ನ ದೇಹದ ಮೇಲೆ ಪುಲ್ ಪೋಕಸ್ ಇಟ್ಟಿದ್ದು, ತೂಕ ಕಡಿಮೆ ಮಾಡಿಕೊಂಡು ತುಂಬಾ ಸಣ್ಣ ಆಗಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಶಾಲಿನಿ ಸದಾ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಇನ್ನೂ ಇತ್ತೀಚಿಗೆ ಶಾಲಿನಿ ಪಾಂಡೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆಕೆಯ ಪೊಟೋಗಳನ್ನು ನೋಡಿದರೇ ಅನೇಕ ಯುವಕರು ಮತ್ತಿನಲ್ಲಿ ಮುಳುಗಿಹೋಗುತ್ತಾರೆ ಎಂದು ಹೇಳಬಹುದಾಗಿದೆ. ಮೈಂಡ್ ಬ್ಲಾಕ್ ಆಗುವಂತೆ ಬ್ಲಾಕ್  ಔಟ್ ಫಿಟ್ ನಲ್ಲಿ ಪೋಸ್ ಕೊಟ್ಟಿದ್ದಾರೆ. ನೆವರ ಬಿಫೋರ್‍ ಎಂಬಂತೆ ಆಕೆ ಸ್ಕಿನ್ ಶೋ ಮಾಡಿದ್ದಾರೆ. ಆಕೆಯ ಸ್ಕಿನ್ ಗ್ಲೋ, ಕ್ಲೀವೇಜ್, ಥೈಸ್ ನೋಡಿದರೇ ಪಡ್ಡೆಹುಡುಗರಂತೂ ನಿದ್ದೆ ಮಾಡುವುದು ಕಷ್ಟ ಎನ್ನಬಹುದು. ಬ್ಲಾಕ್ ಡ್ರೆಸ್ ನಲ್ಲಿ ಆಕೆ ನೀಡಿದ ಈ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಶಾಲಿನಿ ಪಾಂಡೆ ದೇಹದ ಮೇಲೆ ಕಡಿಮೆ ಬಟ್ಟೆ ಇದೆ ಎನ್ನಬಹುದು. ತನ್ನ ದೇಹದ ಅಂಗಾಗಗಳನ್ನು ಪ್ರದರ್ಶನ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್  ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಶಾಲಿನಿ ತಾನು ಗ್ಲಾಮರ್‍ ಪಾತ್ರಗಳಲ್ಲಿ ನಟಿಸಲು ಸಹ ಸಿದ್ದ ಎಂಬುದನ್ನು ಈ ಪೊಟೋಶೂಟ್ಸ್ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರ ಗಮನಕ್ಕೆ ತರುತ್ತಿದ್ದಾರೆ.

Most Popular

To Top