Film News

ಮದುವೆಯಾದರೂ ಮತಷ್ಟು ಬೋಲ್ಡ್ ಆಗುತ್ತಿರುವ ಹನ್ಸಿಕಾ, ಸಮುದ್ರದ ಮಧ್ಯೆ ಬೋಲ್ಡ್ ಶೋ ಕೊಟ್ಟ ಆಪಲ್ ಬ್ಯೂಟಿ….!

ಸಿನೆಮಾ ನಟಿಯರೂ ಮದುವೆಯಾದ ಬಳಿಕ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಕಡಿಮೆ ಎನ್ನಬಹುದಾಗಿದೆ. ಆದರೆ ಆಪಲ್ ಬ್ಯೂಟಿ ಹನ್ಸಿಕಾ ಮಾತ್ರ ಮದುವೆಯಾದ ಬಳಿಕವೂ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ದೇಶ ಮುದುರು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಟೀನೇಜ್ ನಲ್ಲಿಯೇ ಗ್ಲಾಮರ್‍ ಮೂಲಕ ಸಖತ್ ಸದ್ದು ಮಾಡಿದರು. ಕಳೆದ ವರ್ಷ ಡಿಸೆಂಬರ್‍ ನಲ್ಲಿ ಈಕೆ ಮದುವೆಯಾದರು. ಮದುವೆಯಾದರೂ ಸಹ ಮತಷ್ಟು ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಹನ್ಸಿಕಾ ದೇಶಮುದುರು ಎಂಬ ತೆಲುಗು ಸಿನೆಮಾದ ಮೂಲಕ ಹಿರೋಯಿನ್ ಆದರು. ಟಿನೇಜ್ ನಲ್ಲಿಯೇ ಗ್ಲಾಮರ್‍ ಶೋ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಅನೇಕ ಯುವಕರ ಕನಸಿನ ರಾಣಿಯಾದರು. ಈಗಲೂ ಸಹ ಹನ್ಸಿಕಾ ಮೊಟ್ವಾನಿಗೆ ಈಗರ್‍ ಫ್ಯಾನ್ ಬಳಗ ತುಂಬಾನೆ ಇದೆ ಎನ್ನಬಹುದಾಗಿದೆ. ಕಳೆದ ವರ್ಷ ಡಿಸೆಂಬರ್‍ 4 ರಂದು ಜೈಪುರ್‍ ನಲ್ಲಿ ಹನ್ಸಿಕಾ ತನ್ನ ಬ್ಯುಸಿನೆಸ್ ಪಾರ್ಟನರ್‍ ಸೊಹೈಲ್ ನನ್ನು ವಿವಾಹವಾದರು. ಸದ್ಯ ಪತಿಯೊಂದಿಗೆ ವೈವಾಹಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಮದುವೆಯಾದರೂ ಸಹ ಗ್ಲಾಮರ್‍ ಶೋನಲ್ಲಿ ಮಾತ್ರ ತಗ್ಗೇದೇ ಲೇ ಎನ್ನುವಂತೆ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಟಿ ಹನ್ಸಿಕಾ ಸದ್ಯ ಪತಿಯೊಂದಿಗೆ ವೇಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಸಮುದ್ರದ ಮದ್ಯೆ ಬೋಟ್ ನಲ್ಲಿ ವಿಹಾರ ಮಾಡುತ್ತಾ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಶಾರ್ಟ್ ಜೀನ್ಸ್, ಒಪೆನ್ ಶೋಲ್ಡರ್‍ ಟಾಪ್ ಧರಿಸಿ ಆಕರ್ಷಣೆ ಮಾಡುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಹನ್ಸಿಕಾ ಮೊಟ್ವಾನಿ ಟೈಟ್ ಫಿಟ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಜೊತೆಗೆ ಹಾಲಿನಂತೆ ಹೊಳೆಯುವಂತಹ ಥೈಸ್ ನೋಡಿ ಆಕೆಯ ಸೌಂದರ್ಯಕ್ಕೆ ಫಿದಾ ಆಗುತ್ತಿದ್ದಾರೆ. ಸಮುದ್ರದಲ್ಲಿ ಕ್ಯೂಟ್ ಸ್ಮೈಲ್ ಕೊಡುತ್ತಾ ಹಾಟ್ ಪೋಸ್ ಕೊಟ್ಟು ಯುವಕರ ನಿದ್ದೆ ಕದಿದ್ದಾರೆ. ಇನ್ನೂ ಆಕೆಯ ಎದೆ ಹಾಗೂ ಥೈಸ್ ಸೌಂದರ್ಯ ಕಂಡು ಫಿದಾ ಆದ ಅಭಿಮಾನಿಗಳು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಮದುವೆಯಾದರೂ ಸಹ ಈ ರೇಂಜ್ ನಲ್ಲಿ ಗ್ಲಾಮರ್‍ ಶೋ ಮಾಡುತ್ತಿರುವುದನ್ನು ಕಂಡು ಅನೇಕರು ಶಾಕ್ ಆಗಿದ್ದಾರೆ. ಮದುವೆಗೂ ಮುಂಚೆ ಆಕೆ ಯಾವ ರೀತಿಯ ಸ್ಕಿನ್ ಶೋ ಮಾಡುತ್ತಿದ್ದರೋ ಅದೇ ಮಾದರಿಯಲ್ಲಿ ಸ್ವತಂತ್ರವಾಗಿ ಸ್ಕಿನ್ ಶೋ ಮಾಡುತ್ತಿದ್ದಾರೆ. ಇನ್ನೂ ಸೊಹೈಲ್ ಹನ್ಸಿಕಾಗೆ ಬ್ಯುಸಿನೆಸ್ ಪಾರ್ಟನರ್‍ ಆಗಿದ್ದಾರೆ. ಸೋಹೈಲ್ ಗೆ ಇದು ಎರಡನೇ ಮದುವೆ. ಈ ಹಿಂದೆ ಆತ ಹನ್ಸಿಕಾ ಸ್ನೇಹಿತೆಯನ್ನೇ ಮದುವೆಯಾಗಿದ್ದ. ಹನ್ಸಿಕಾ ಸೋಹೈಲ್ ನನ್ನು ಪ್ರೀತಿಸಿ ಮದುವೆಯಾದರು.

Most Popular

To Top