ಹದಿಹರೆಯದ ಯುವತಿಯಂತೆ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಅನುಷ್ಕಾ ಶರ್ಮಾ, ಬೆಡ್ ರೂಂ ನಲ್ಲಿ ಸಖತ್ ಹಾಟ್ ಆದ ನಟಿ….!

ಬಾಲಿವುಡ್ ಸಿನಿರಂಗದಲ್ಲಿ ಕಾಣಿಸುವ ಬಹುತೇಕ ಎಲ್ಲಾ ನಟಿಯರೂ ಸಹ ಗ್ಲಾಮರ್‍ ಪ್ರದರ್ಶನ ಮಾಡುತ್ತಿರುತ್ತಾರೆ. ಆ ಮೂಲಕ ಸಿನಿರಂಗದಲ್ಲಿ ಸಾಲು ಸಾಲು ಸಿನೆಮಾಗಳ ಮೂಲಕ ಬ್ಯುಸಿಯಾಗುತ್ತಿರುತ್ತಾರೆ. ಮದುವೆಯಾದರೂ, ಮಕ್ಕಳಾದರೂ ಸಹ ತುಂಬಾನೆ ಗ್ಲಾಮರ್‍ ಆಗಿ ಕಾಣಿಸಿಕೊಳ್ಳುವ…

ಬಾಲಿವುಡ್ ಸಿನಿರಂಗದಲ್ಲಿ ಕಾಣಿಸುವ ಬಹುತೇಕ ಎಲ್ಲಾ ನಟಿಯರೂ ಸಹ ಗ್ಲಾಮರ್‍ ಪ್ರದರ್ಶನ ಮಾಡುತ್ತಿರುತ್ತಾರೆ. ಆ ಮೂಲಕ ಸಿನಿರಂಗದಲ್ಲಿ ಸಾಲು ಸಾಲು ಸಿನೆಮಾಗಳ ಮೂಲಕ ಬ್ಯುಸಿಯಾಗುತ್ತಿರುತ್ತಾರೆ. ಮದುವೆಯಾದರೂ, ಮಕ್ಕಳಾದರೂ ಸಹ ತುಂಬಾನೆ ಗ್ಲಾಮರ್‍ ಆಗಿ ಕಾಣಿಸಿಕೊಳ್ಳುವ ನಟಿಯರು ತುಂಬಾನೆ ಇದ್ದಾರೆ. ಈ ಸಾಲಿಗೆ ನಟಿ ಅನುಷ್ಕಾ ಶರ್ಮಾ ಸಹ ಸೇರಿಕೊಳ್ಳುತ್ತಾರೆ. ಆಕೆಯ ಪೋಸ್ ಗಳನ್ನು ನೋಡಿದರೇ ಆಕೆಯನ್ನು ತಾಯಿಯ ಮಗು ಎನ್ನಲು ಸಾಧ್ಯವೆ ಇಲ್ಲ ಎನ್ನಲಾಗುತ್ತಿದೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ಹಿರೋಯಿನ್ ಗಳಲ್ಲಿ ಅನುಷ್ಕಾ ಶರ್ಮಾ ಸಹ ಒಬ್ಬರಾಗಿದ್ದಾರೆ. ಆಕೆ ಸಿನಿರಂಗಕ್ಕೆ ಎಂಟ್ರಿಕೊಟ್ಟ ಪ್ರಾರಂಭದಲ್ಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದರು. ಈಕೆ ಸ್ಟಾರ್‍ ನಟರ ಜೊತೆಗೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದು, ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಬಾಲಿವುಡ್ ನಲ್ಲಿ ಎದುರಿಲ್ಲ ನಟಿಯರಲ್ಲಿ ಆಕೆ ಸಹ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ನಟಿ ಅನುಷ್ಕಾ ಕಳೆದ 2017 ರಲ್ಲಿ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆಗೆ ಸಪ್ತಪದಿ ತುಳಿದರು. ಮದುವೆಯಾದ ಬಳಿಕವೂ ಸಹ ಅನುಷ್ಕಾ ಸಿನಿರಂಗದಲ್ಲಿ ಮುಂದುವರೆಯುತ್ತಿದ್ದಾರೆ. ಸಿನಿರಂಗದಲ್ಲಿ ಬಹುಬೇಡಿಕೆಯೊಂದಿರುವ ನಟಿಯಾಗಿರುವ ಅನುಷ್ಕಾ ಶರ್ಮಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ದಿನೇ ದಿನೇ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹಾಟ್ ಆಗುತ್ತಿದ್ದಾರೆ. ಯಂಗ್ ನಟಿಯರನ್ನೂ ಸಹ ಮೀರಿಸುವಂತೆ ಪೋಸ್ ಕೊಡುತ್ತಿದ್ದಾರೆ.

ನಟಿ ಅನುಷ್ಕಾ ಶರ್ಮಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಶಾರ್ಟ್ ಎಲ್ಲೋ ಕಲರ್‍ ಶಾರ್ಟ್ ಟೈಟ್ ಫಿಟ್ ಟಾಪ್ ನಲ್ಲಿ ಎದೆಯ ಸೌಂದರ್ಯದೊಂದಿಗೆ ಅಮಾಯಕಿಯಂತೆ ಪೋಸ್ ಕೊಟ್ಟಿದ್ದಾರೆ. ಬೆಡ್ ಮೇಲೆ ಸೂಪರ್‍ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ದಿನೇ ದಿನೇ ಮತಷ್ಟು ಹಾಟ್ ಆಗುತ್ತಿದ್ದಾರೆ ಎಂಬಂತೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಆಕೆ ಯಂಗ್ ಬ್ಯೂಟಿಯರನ್ನು ಸಹ ನಾಚಿಸುವಂತಹ ಪೋಸ್ ಗಳನ್ನು ಕೊಡುತ್ತಿದ್ದಾರೆ. ಇನ್ನೂ ಈ ಪೊಟೋಗಳಿಗೆ ಆಕೆ ಕ್ಯಾಪ್ಷನ್ ಒಂದನ್ನು ಸಹ ಹಾಕಿದ್ದಾರೆ. ಹೊರಗಿನ ವಾತಾವರಣ ತಣ್ಣಗೆ ಇದ್ದರೂ ಸಹ ಒಳಗೆ ಮಾತ್ರ ತುಂಬಾ ಹೀಟ್ ಆಗಿದೆ ಎಂದಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಹಾಟ್ ಕಾಮೆಂಟ್ ಗಳು, ಲೈಕ್ ಗಳ ಸುರಿಮಳೆಯಾಗುತ್ತಿದೆ.

ಇನ್ನೂ ನಟಿ ಅನುಷ್ಕಾ ನಟಿಯಾಗಿ ಮಾತ್ರವಲ್ಲದೇ, ಕೆಲವೊಂದು ಸಿನೆಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಇನ್ನೂ ಆಕೆಗೆ ಪಿಕೆ ಸಿನೆಮಾ ಭಾರಿ ಸಕ್ಸಸ್ ತಂದುಕೊಟ್ಟಿದೆ ಎನ್ನಬಹುದಾಗಿದೆ. ಸದ್ಯ ಆಕೆ ಚಕ್ದಾ ಎಕ್ಸ್ ಪ್ರೆಸ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಆಕೆ ಪುಲ್ ಆಕ್ಟೀವ್ ಆಗಿರುತ್ತಾರೆ.