Film News

ಸೈಡ್ ಆಂಗಲ್ ನಲ್ಲಿ ಹಾಟ್ ಪೋಸ್ ಕೊಟ್ಟ ಅನುಪಮಾ, ವೀಕೆಂಡ್ ಟ್ರೀಟ್ ಅದುರ್ಸ್ ಎಂದ ಅಭಿಮಾನಿಗಳು…!

ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಹೊಸದರಲ್ಲಿ ಪದ್ದತಿಯಾಗಿ ಕಾಣಿಸಿಕೊಳ್ಳುತ್ತಿದ್ದ ಬಹುಬೇಡಿಕೆ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ ತನ್ನಲ್ಲಿ ಮತ್ತೊಂದು ಆಂಗಲ್ ಶೋ ಮಾಡುತ್ತಿದ್ದಾರೆ. ಇತ್ತಿಚಿಗೆ ಆಕೆ ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾಗಳ ಮೂಲಕ ಹಿಟ್ ಪಡೆದುಕೊಂಡ ಈಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ವೀಕೆಂಡ್ ಟ್ರೀಟ್ ಎಂಬಂತೆ ಸಖತ್ ವೈರಲ್ ಆಗುತ್ತಿವೆ.

ನಟಿ ಅನುಪಮಾ ಕಾರ್ತಿಕೇಯ-2 ಸಿನೆಮಾದ ಬಳಿಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದು, ಈ ಸಿನೆಮಾದ ಮೂಲಕ ಆಕೆ ತನ್ನ ಹಿಂದಿನ ಖ್ಯಾತಿಯನ್ನು ಪಡೆದುಕೊಂಡರು ಎನ್ನಬಹುದಾಗಿದೆ. ಬಳಿಕ 18 ಪೇಜಸ್ ಸಿನೆಮಾದಲ್ಲೂ ಸಹ ನಟಿಸಿದ್ದು, ಬ್ಯೂಟಿಪುಲ್ ಲವ್ ಸ್ಟೋರಿ ಸಿನೆಮಾ ಇದಾಗಿದೆ. ಈ ಸಿನೆಮಾ ಸಹ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಸಿನೆಮಾದಲ್ಲಿ ನಿಖಿಲ್ ನನ್ನು ಅನುಪಮಾ ಡಾಮಿನೇಟ್ ಮಾಡಿದ್ದಾರೆ ಎಂದು ಹೇಳಿದರೇ ತಪ್ಪಾಗಲಾರದು. ಇದರ ಜೊತೆಗೆ ಬಟರ್‍ ಫ್ಲೈ ಎಂಬ ಲೇಟಿ ಓರಿಯೆಂಟೆಡ್ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾ ಸಹ ಆಕೆಯ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಅನುಪಮಾ ಪುಲ್ ಆಕ್ಟೀವ್ ಆಗಿರುತ್ತಾರೆ.

ಅತೀ ಕಡಿಮೆ ಸಮಯದಲ್ಲೇ ಸೌತ್ ನಲ್ಲಿ ಒಳ್ಳೆಯ ಕ್ರೇಜ್ ಸಂಪಾದಿಸಿಕೊಂಡ ನಟಿಯರಲ್ಲಿ ಅನುಪಮಾ ಒಬ್ಬರಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಅನುಪಮಾ ಇದೀಗ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಕರ್ಲಿ ಕೂದಲಿನೊಂದಿಗೆ ಅನುಪಮಾ ತುಂಬಾ ಡಿಫರೆಂಟ್ ಆಗಿ ಕಾಣಿಸಿಕೊಂಡಿ‌ದ್ದಾರೆ. ಇನ್ನೂ ಆಕೆ ಗೌನ್ ನಲ್ಲಿ ಹಂಚಿಕೊಂಡ ಈ ಡಿಫರೆಂಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಆಕೆಯನ್ನು ಈ ವಿಭಿನ್ನ ಲುಕ್ಸ್ ನಲ್ಲಿ ನೋಡಿದ ಅಭಿಮಾನಿಗಳು ಅನು ಇದು ನೀನೇನಾ, ದೇವತೆ ನೀನು, ಇಷ್ಟೊಂದು ಸುಂದರವಾಗಿದಿಯಾ ಅನು ಎಂದು ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಆಕೆಯ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿವೆ.

ಇನ್ನೂ ಅನುಪಮಾ ಸಿನೆಮಾ ಕೆರಿಯರ್‍ ಬಗ್ಗೆ ಗಮನ ಹರಿಸುವುದಾದರೇ ಸದ್ಯ ಆಕೆ ತಮಿಳು ನಲ್ಲಿ ಒಂದು ಸಿನೆಮಾ ಹಾಗೂ ಮಲಯಾಳಂ ನಲ್ಲಿ ಒಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಇನ್ನೂ ಡಿ.ಜೆ. ಟಿಲ್ಲು 2 ಸಿಎನಮಾದಲ್ಲೂ ಸಹ ನಟಿಸುತ್ತಿದ್ದಾರೆ. ಮತಷ್ಟು ಸಿನೆಮಾಗಳು ಸಹ ಆಕೆಯ ಕೈಯಲ್ಲಿವೆ ಎನ್ನಲಾಗುತ್ತಿದೆ.

Most Popular

To Top