Film News

ಸೂರ್ಯಕಿರಣಗಳಿಗೆ ಮೈಒಡ್ಡಿ ನಿಂತ ಅಂದಾಲ ರಾಕ್ಷಸಿ, ಹಾಟ್ ಆಗಿ ಪೋಸ್ ಕೊಟ್ಟ ಲಾವಣ್ಯ….!

ಸೌತ್ ಸಿನಿರಂಗದ ಖ್ಯಾತ ನಟಿ ಲಾವಣ್ಯ ಅಂದಾಲ ರಾಕ್ಷಸಿ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಈಕೆ ಸಾಲು ಸಾಲು ಸಿನೆಮಾಗಳ ಮೂಲಕ ಅಭಿಮಾನಿಗಳನ್ನುರಂಜಿಸಿದ್ದಾರೆ. ಜಯ ಅಪಜಯಗಳನ್ನು ಕಿವಿಗೆ ಹಾಕಿಕೊಳ್ಳದೇ ಸಾಲು ಸಿನೆಮಾಗಳನ್ನು ಮಾಡುವ ಮೂಲಕ ಹಾಗೂ ಒಳ್ಳೆಯ ಪಾತ್ರಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಗಳಿಸಿಕೊಂಡರು. ಸಿನೆಮಾಗಳಲ್ಲಿ ಸಂಪ್ರದಾಯವಾಘಿ ಕಾಣಿಸಿಕೊಂಡ ಈಕೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಾಲ ರಾಕ್ಷಸಿ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ನಟಿ ಲಾವಣ್ಯ ತ್ರಿಪಾಠಿ ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕ್ರಷ್ ಆದರು. ಈ ಸಿನೆಮಾದಲ್ಲಿ ಆಕೆಯ ಅಭಿನಯ ಎಲ್ಲರ ಗಮನ ಸೆಳೆದಿದೆ ಎನ್ನಬಹುದಾಗಿದೆ. ಅದರಲ್ಲೂ ಆಕೆಯ ಕ್ಯೂಟ್ ಅಂಡ್ ಫನ್ನಿ ಡೈಲಾಗ್ ಗಳು ಅನೇಕರ ಹೃದಯ ಗೆದ್ದಿದೆ ಎನ್ನಬಹುದಾಗಿದೆ. ಈ ಸಿನೆಮಾದ ಬಳಿಕ ಆಕೆ ಸ್ಟಾರ್‍ ನಟಿಯಾಗಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಆಕೆ ಸ್ಟಾರ್‍ ನಟಿಯಾಗುವುದರಲ್ಲಿ ವಿಫಲರಾದರು. ಆದರೂ ಸಹ ಆಕೆಗೆ ಒಳ್ಳೆಯ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಸಿಗುತ್ತಿವೆ. ಇನ್ನೂ ಲಾವಣ್ಯ ಸಿನೆಮಾಗಳಲ್ಲಿ ಗ್ಲಾಮರ್‍, ನಟನೆಯ ಪರವಾಗಿ ಅಭಿಮಾನಿಗಳನ್ನು ಮಾತ್ರ ಎಂದಿಗೂ ನಿರಾಸೆಪಡಿಸಿಲ್ಲ ಎನ್ನಬಹುದಾಗಿದೆ. ಇನ್ನೂ ಲಾವಣ್ಯ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೊಂಚ ಓವರ್‍ ಆಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ.

ನಟಿ ಲಾವಣ್ಯ ತ್ರಿಪಾಠಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಎಲ್ಲಾ ಕಡೆ ಪೊಟೋಗಳು ವೈರಲ್ ಆಗುತ್ತಿವೆ.  ಕಣ್ಣು ಕುಕ್ಕುವಂತಹ ಲೆಹಂಗಾದಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ನೆವರ್‍ ಬಿಪೋರ್‍ ಅನ್ನೋ ಹಾಗೆ ಲಾವಣ್ಯ ಹಂಚಿಕೊಂಡ ಪೊಟೋಗಳಿದೆ ಎನ್ನಲಾಗುತ್ತಿದೆ. ಸೊಂಟದ ಮೈಮಾಟದ ಮೂಲಕ ಯುವಕರ ಹೃದಯ ಗಾಸಿ ಮಾಡುತ್ತಿದ್ದಾರೆ. ಇನ್ನೂ ಸೂರ್ಯ ಕಿರಣಗಳಿಗೆ ಮೈ ಒಡ್ಡಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಲಾವಣ್ಯ ಹಂಚಿಕೊಂಡ ಗ್ಲಾಮರ್‍ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸದ್ಯ ಆಕೆಯ ಪೊಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಲಾವಣ್ಯ ಕೊನೆಯದಾಗಿ ಹ್ಯಾಪಿ ಬರ್ತ್ ಡೇ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಸಹ ಆಕೆಯ ನಿರೀಕ್ಷೆಯನ್ನು ಹುಸಿಮಾಡಿದೆ. ಇನ್ನೂ ಆಕೆಯ ಖಾತೆಯಲ್ಲಿ ಭಲೆ ಭಲೆ ಮಗಾಡಿವೋಯ್, ಸೊಗ್ಗಾಡೆ ಚಿನ್ನಿನಾಯನ, ದೂಸುಕೆಳ್ತಾ ಸೇರಿದಂತೆ ಕೆಲವೊಂದು ಹಿಟ್ ಸಿನೆಮಾಗಳಿವೆ. ಇನ್ನೂ ಆಕೆಯ ಕೈಯಲ್ಲಿ ಹಲವೊಂದು ಸಿನೆಮಾಗಳಿದ್ದು ಶೀಘ್ರದಲ್ಲೇ ಈ ಬಗ್ಗೆ ಸುದ್ದಿ ಹೊರಬರಲಿದೆ.

Most Popular

To Top