ಎಲ್ಲೋ ಡ್ರೆಸ್ ನಲ್ಲಿ ಸ್ಟಾರ್ ನಟಿಯರಿಗೆ ಪೈಪೋಟಿ ನೀಡುವಂತಹ ಹಾಟ್ ಪೋಸ್ ಕೊಟ್ಟ ಆಂಕರ್ ಸೌಮ್ಯ ರಾವ್….!

Follow Us :

ತೆಲುಗು ಕಿರುತೆರೆಯಲ್ಲಿ ತುಂಬಾನೆ ಫೇಮ್ ಪಡೆದುಕೊಂಡ ಶೋಗಳಲ್ಲಿ ಜಬರ್ದಸ್ತ್ ಒಂದಾಗಿದೆ. ಕಳೆದ 9 ವರ್ಷಗಳಿಂದ ಈ ಶೋ ತೆಲುಗು ಪ್ರೇಕ್ಷಕರೂ ಸೇರಿದಂತೆ ಅನೇಕರಿಗೆ ಸಂತಸ ನೀಡುತ್ತಿದೆ. ಈ ಶೋ ಮೂಲಕ ಎಂಟ್ರಿ ಕೊಟ್ಟ ಅನೇಕರು ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಈ ಶೋ ನಲ್ಲಿ ಹೊಸ ಆಂಕರ್‍ ಆಗಿ ಹೆಜ್ಜೆ ಇಟ್ಟ ಸೌಮ್ಯ ರಾವ್ ಸಖತ್ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಪ್ರತಿ ವಾರ ಗ್ಲಾಮರಸ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ.

ತೆಲುಗು ಕಿರುತೆರೆಯ ಖ್ಯಾತ ಶೋ ಜಬರ್ದಸ್ತ್ ಕಾಮಿಡಿ ಶೋ ನಲ್ಲಿ ಅನಸೂಯ ಸ್ಥಾನದಲ್ಲಿ ಸೌಮ್ಯ ರಾವ್ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಮೂಲದ ಸೌಮ್ಯ ರಾವ್ ಇದೀಗ ಗ್ಲಾಮರ್‍ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸೌಮ್ಯ ರಾವ್ ಎಲ್ಲೋ ಕಲರ್‍ ಡ್ರೆಸ್ ನಲ್ಲಿ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಸೌಮ್ಯ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಟ್ ಆಗಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಸ್ಲಿಮ್ ಲುಕ್ಸ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಜಬರ್ದಸ್ತ್ ಶೋ ನಲ್ಲಿ ಗ್ಲಾಮರ್‍ ಆಗಿ ಕಾಣಿಸಿಕೊಳ್ಳುತ್ತಾ ಶೋಗೆ ಮತಷ್ಟು ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದಕ್ಕೂ ಮೀರಿ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಪ್ರತಿ ವಾರ ಹಾಟ್ ಪೊಟೋಶೂಟ್ಸ್ ಹಂಚಿಕೊಂಡು ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ.

ಇದೀಗ ಸೌಮ್ಯ ಹಂಚಿಕೊಂಡ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ. ಹೊಸ ಪೊಟೋಗಳಲ್ಲಿ ಕಿಲ್ಲಿಂಗ್ ಲುಕ್ಸ್ ಕೊಡುತ್ತಾ, ನೋಟದ ಮೂಲಕವೇ ಪಡ್ಡೆಹುಡುಗರನ್ನು ಸಾಯಿಸುತ್ತಾರೆಯೇ ಎಂಬಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳನ್ನು ಕಂಡ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಅನೇಕರು ಸೌಮ್ಯ ರಾವ್ ಸ್ಟಾರ್‍ ನಟಿಯಂತಿದ್ದಾರೆ. ಆಕೆ ಪಕ್ಕಾ ಹಿರೋಯಿನ್ ಆಗುವಂತಹವಳು. ಪರ್ಫೆಕ್ಟ್ ಫಿಗರ್‍ ಹೊಂದಿದ್ದಾರೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಸೌಮ್ಯ ರಾವ್ ಸ್ಟಾರ್‍ ಆಂಕರ್‍ ಅನಸೂಯ ಸ್ಥಾನ ತುಂಬುತ್ತಿದ್ದಾರೆ. ಆದರೆ ಅನಸೂಯ ರಂತೆ ಸೌಮ್ಯ ಇನ್ನೂ ಮನರಂಜಿಸುತ್ತಿಲ್ಲ ಎಂಬ ಕಾಮೆಂಟ್ ಗಳೂ ಸಹ ಕೇಳಿಬರುತ್ತಿವೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಗ್ಲಾಮರಸ್ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ.

ಇನ್ನೂ ಆಂಕರ್‍ ಸೌಮ್ಯ ಕನ್ನಡ ಸೀರಿಯಲ್ಸ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಕೆಲವೊಂದು ಸೀರಿಯಲ್ಸ್ ಗಳಲ್ಲಿ ನಟಿಸುತ್ತಾ, ಆಗಾಗ ಕೆಲವೊಂದು ಶೋಗಳಲ್ಲಿ ಆಂಕರ್‍ ಆಗಿ ಕಾಣಿಸಿಕೊಳ್ಳುತ್ತಾ, ಇದೀಗ ಜಬರ್ದಸ್ತ್ ನಲ್ಲಿ ಆಂಕರ್‍ ಆಗಿದ್ದಾರೆ. ಇನ್ನೂ ಸೌಮ್ಯ ಸಹ ಆಂಕರಿಂಗ್ ಮೂಲಕ ಸಿನೆಮಾಗಳಲ್ಲೂ ಸಹ ಆಫರ್‍ ಪಡೆದುಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.