ಅನನ್ಯಾ ಪಾಂಡೆ ಗರ್ಭಿಣಿಯಾಗಿದ್ದರಂತೆ, ಅಬಾರ್ಶನ್ ಸಹ ಆಗಿತ್ತಂತೆ ಅದಕ್ಕೆ ಕಾರಣ ಆ ಹಿರೋನಂತೆ, ವೈರಲ್ ಆದ ಟ್ವೀಟ್…..!

Follow Us :

ಬಾಲಿವುಡ್ ನ ಯಂಗ್ ಬ್ಯೂಟಿ ಅನನ್ಯಾ ಪಾಂಡೆ ಸೌಂದರ್ಯ ಪ್ರದರ್ಶನದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ.  ಸದಾ ಹಾಟ್ ಪೊಟೋಶೂಟ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಬಿಕಿನಿ, ಶಾರ್ಟ್ ಡ್ರೆಸ್ ಸೇರಿದಂತೆ ಮಾರ್ಡನ್ ಡ್ರೆಸ್ ಗಳಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೊಸ್ ಗಳನ್ನು ನೀಡುತ್ತಿದ್ದಾರೆ. ಇದೀಗ ಅನನ್ಯಾ ಪಾಂಡೆ ಬಗ್ಗೆ ಹೊಸದೊಂದು ಕಾಮೆಂಟ್ ವೈರಲ್ ಆಗುತ್ತಿದೆ. ಆಕೆ ಗರ್ಭಿಣಿಯಾಗಿದ್ದು, ಅಬಾರ್ಶನ್ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆ ಹಿರೋ ಎನ್ನುವ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.

ಲೈಗರ್‍ ಸಿನೆಮಾದ ಮೂಲಕ ಸೌತ್ ಪ್ರೇಕ್ಷಕರಿಗೆ ಪರಿಚಯವಾದ ಅನನ್ಯಾ ಪಾಂಡೆ ಈ ಸಿನೆಮಾ ಭಾರಿ ಪ್ಲಾಪ್ ಪಡೆದುಕೊಂಡರು. ಸಿನೆಮಾ ಪ್ಲಾಫ್ ಆದರೂ ಸಹ ಬಂದಂತಹ ಆಫರ್‍ ಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಾ, ವೆಕೇಷನ್ ಎಂಜಾಯ್ ಮಾಡುತ್ತಾ, ಲೈಫ್ ಸಾಗಿಸುತ್ತಿದ್ದಾರೆ. ಸ್ಟಾರ್‍ ಕಿಡ್ ಆದರೂ ಸಹ ಸ್ವಂತ ಪ್ರತಿಭೆಯ ಮೇಲೆ ಸಕ್ಸಸ್ ಕಂಡುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಅನನ್ಯಾ ಹಾಗೂ ಬಾಲಿವುಡ್ ನಟ ಆದಿತ್ಯರಾಯ್ ಕಪೂರ್‍ ಜೊತೆಗೆ ಡೇಟಿಂಗ್ ನಡೆಸುತ್ತಿದ್ದರು ಇಬ್ಬರೂ ವೆಕೇಷನ್ ಗಳಲ್ಲಿ ಎಂಜಾಯ್ ಮಾಡಿದ್ದರೆಂಬ ರೂಮರ್‍ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಅನನ್ಯಾ ಪಾಂಡೆ ತಂದೆ ಚುಂಕಿ ಪಾಂಡೆ ಎಲ್ಲವೂ ಸುಳ್ಳು ಎಂದು ಹೇಳಿದ್ದರು. ಆದರೂ ಸಹ ರೂಮರ್‍ ಗಳು ಮಾತ್ರ ನಿಲ್ಲಲಿಲ್ಲ. ಇದೀಗ ಇದೇ ವಿಚಾರದ ಬಗ್ಗೆ ಮತ್ತೊಮ್ಮೆ ವಿವಾದಗಳಿಗೆ ಕೇರಾಫ್ ಎಂದೇ ಕರೆಯಲಾಗುವ ಫಿಲ್ಮಂ ಕ್ರಿಟಿಕ್ ಉಮೈರ್‍ ಸಂಧು ಸಂಚಲನಾತ್ಮಕ ಟ್ವೀಟ್ ಮಾಡಿದ್ದಾರೆ.

ಅನನ್ಯಾ ಪಾಂಡೆ ಹಾಗೂ ಆದಿತ್ಯ ರಾಯ್ ನಡುವೆ ಅಫೈರ್‍ ಇದ್ದು, ಅದರಿಂದ ಆಕೆ ಗರ್ಭಿಣಿಯಾಗಿದ್ದಾಳೆ. ಯಾರಿಗೂ ತಿಳಿಯದಂತೆ ಅಬಾರ್ಶನ್ ಸಹ ಮಾಡಿಸಿಕೊಂಡಿದ್ದಾರೆ ಎಂದು ಸಂಚಲನಾತ್ಮಕ ಟ್ವೀಟ್ ಮಾಡಿದ್ದಾರೆ. ಇದೀಗ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಹಿಂದೆ ಸಹ ಉಮೈರ್‍ ಸಂಧು ಇಂತಹ ಟ್ವೀಟ್ ಗಳನ್ನು ಮಾಡಿ ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದರು. ಬಾಲಿವುಡ್ ಸೇರಿದಂತೆ ಇತರೆ ಸಿನಿರಂಗಗಳ ಸ್ಟಾರ್‍ ಗಳ ಬಗ್ಗೆ ಸಹ ಇಲ್ಲ ಸಲ್ಲದ ಆರೋಪಗಳನ್ನು ಟ್ವೀಟ್ ಮಾಡುವ ಮೂಲಕ ಸುದ್ದಿಯಾಗುತ್ತಿದ್ದರು. ಇದೀಗ ಅನನ್ಯಾ ಪಾಂಡೆ ಬಗ್ಗೆ ಮಾಡಿದ ಟ್ವೀಟ್ ನಲ್ಲಿ ಎಷ್ಟು ಸತ್ಯಾಂಶ ಇದೆಯೋ ಇಲ್ಲವೋ ಆತನ ಟ್ವೀಟ್ ಮಾತ್ರ ಸಖತ್ ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆ ಸಹ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂಬ ಟ್ವೀಟ್ ಮಾಡಿದ್ದರು. ಅದಕ್ಕೆ ಕೋಪಗೊಂಡ ಪೂಜಾ ಹೆಗ್ಡೆ ಆತನಿಗೆ ನೋಟಿಸ್ ಸಹ ಕಳುಹಿಸಿದ್ದರು. ತಮ್ಮ ಅಭಿಮಾನದ ನಟ-ನಟಿಯರ ಬಗ್ಗೆ ಈ ರೀತಿಯ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಉಮೈರ್‍ ಸಂಧು ಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು ಸಹ ಆತ ಮಾತ್ರ ತನ್ನ ಚಾಳಿ ಬಿಡುತ್ತಿಲ್ಲ.