Film News

ಆ ಸಿನೆಮಾದಲ್ಲಿ ನ್ಯೂಡ್ ಆಗಿ ನಟಿಸಿದ ಕಾರಣದಿಂದ ನನ್ನ ಕೆರಿಯರ್ ನಾಶವಾಯ್ತು ಎಂದ ನಟಿ ತೇಜಸ್ವಿ ಮದಿವಾಡ….!

ಟಾಲಿವುಡ್ ನಟಿ ತೇಜಸ್ವಿ ಮಾದಿವಾಡ ಅನೇಕ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಬಣ್ಣ ಹಚ್ಚಿದ್ದಾರೆ. ಅನೇಕ ಮಲ್ಟಿ ಸ್ಟಾರರ್‍ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡಿದ್ದಾರೆ. ಸೌಂದರ್ಯ ಹಾಗೂ ಅಭಿನಯ ಎರಡೂ ಇದ್ದರು ಆಕೆ ನಟಿಯಾಗಿ ಸಕ್ಸಸ್ ಕಾಣುವಲ್ಲಿ ವಿಫಲರಾದರು ಎಂಬ ಪ್ರಶ್ನೆಗಳು ಅನೇಕರಲ್ಲಿ ಈಗಲೂ ಸಹ ಕಾಡುತ್ತಿದೆ. ಆಕೆ ಸಕ್ಸಸ್ ಆಗದೇ ಇರಲು ಕಾರಣ ಆ ನಿರ್ದೇಶನ ಸಿನೆಮಾದಲ್ಲಿ ನ್ಯೂಡ್ ಆಗಿ ನಟಿಸಿದ್ದೇ ಕಾರಣ ಎಂದು ಆಕೆ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇತ್ತೀಚಿಗೆ ನಡೆದ ಲವ್ ಮೌಳಿ ಎಂಬ ಸಿನೆಮಾದ ಪ್ರಮೋಷನ್ ನಲ್ಲಿ ಆಂಕರ್‍ ಆಗಿ ತೇಜಸ್ವಿ ಭಾಗಿಯಾಗಿದ್ದರು. ಈ ಸಿನೆಮಾದ ಹಿರೋ ನವದೀಪ್. ನಟಿಯರಾದ ಪಂಖೂರಿ ಗಿದ್ವಾನಿ, ಭಾವನ ಸಾಗಿ ಜೊತೆಗೆ ತೇಜಸ್ವಿ ಬೋಲ್ಡ್ ಅಂಡ್ ಕಾಮೆಂಟ್ಸ್ ಮಾಡಿದ್ದರು. ತನ್ನ ಜೀವನದಲ್ಲಿ ಮಾಡಿದ ಸಿನೆಮಾಗಳು, ಆ ಸಿನೆಮಾಗಳಲ್ಲಿ ಮಾಡಿದ ತಪ್ಪುಗಳನ್ನು ತೇಜಸ್ವಿ ಹೇಳಿದ್ದಾರೆ. ಖ್ಯಾತ ನಿರ್ದೇಶಕ ರಾಂ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಐಸ್ ಕ್ರೀಮ್ ಸಿನೆಮಾದ ಬಗ್ಗೆ ಆಕೆ ಮಾತನಾಡಿದ್ದಾರೆ. ಐಸ್ ಕ್ರೀಮ್ ಸಿನೆಮಾ ತನ್ನ ಕೆರಿಯರ್‍ ತಲೆಕೆಳಗೆ ಮಾಡಿತ್ತು ಎಂಬ ಶಾಕಿಂಗ್ ಸುದ್ದಿಯನ್ನು ಹೊರಹಾಕಿದ್ದಾರೆ.

ತೇಜಸ್ವಿ ಮಾತನಾಡುತ್ತಾ ನನ್ನ ಕೆರಿಯರ್‍ ನಲ್ಲಿ ಅನೇಕ ಶೃಂಗಾರ ದೃಶ್ಯಗಳಲ್ಲಿ,, ಹಿರೋಗಳ ಜೊತೆಗೆ ತುಂಬಾ ಹತ್ತಿರವಾದಂತಹ ದೃಶ್ಯಗಳ್ಲಿ ನಟಿಸಿದ್ದೇನೆ. ಅಂತಹ ದೃಶ್ಯಗಳಲ್ಲಿ ನಟಿಸುವಾಗ ನಿರ್ದೇಶಕ ಅವನೀಂದ್ರ ಹೇಗೆ ಟ್ರೀಟ್ ಮಾಡಿದ್ದರು. ಆ ದೃಶ್ಯಗಳಲ್ಲಿ ನಟಿಸುವಾಗ ನಿಮಗೆ ಕಂಫರ್ಟ್ ಆಗಿರುವಂತಹ ವಾತಾವರಣವನ್ನು ಹೇಗೆ ಕ್ರಿಯೇಟ್ ಮಾಡಿದ್ದರು ಎಂದು ತೇಜಸ್ವಿ ಪ್ರಶ್ನೆ ಮಾಡಿದ್ದರು. ಆದರೆ ಆರ್‍.ಜಿ.ವಿ ನಿರ್ದೇಶನದ ಐಸ್ ಕ್ರೀಂ ಸಿನೆಮಾದಲ್ಲಿ ನಾನು ನಟಿಸುವಾಗ ನ್ಯೂಡ್ ಪೊಟೋ ಒಂದು ಹೊರಬಂದಿತ್ತು. 10 ವರ್ಷಗಳ ಹಿಂದೆ ಮಾಡಿದ ಐಸ್ ಕ್ರೀಂ ಸಿನೆಮಾದ ಒಂದು ಪೊಟೋ ವೈರಲ್ ಆಗಿತ್ತು. ನಾನು ಮಾಡಿದ ದೃಶ್ಯ ತಪ್ಪಾಗಿ ಪ್ರೊಜೆಕ್ಟ್ ಆಗಿತ್ತು. ಅಂತಹ ದೃಶ್ಯ ತೋರಿಸದಂತೆ ಸೆನ್ಸಾರ್‍ ಬೋರ್ಡ್ ನಿಯಂತ್ರಣ ಮಾಡುತ್ತದೆ. ಸಿನೆಮಾದಲ್ಲಿ ನ್ಯೂಡ್ ದೃಶ್ಯಗಳನ್ನು ಇಡಲು ಚಾನ್ಸ್ ಇರೊಲ್ಲ ಎಂದು ತೇಜಸ್ವಿ ಕಾಮೆಂಟ್ ಮಾಡಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಿಲೀಸ್ ಮಾಡಿದ ನ್ಯೂಡ್ ದೃಶ್ಯದ ಕಾರಣದಿಂದ ಮಿಡಿಯಾದಲ್ಲಿ ಬಂದಂತಹ ಕೆಲವೊಂದು ಸುದ್ದಿಗಳ ಕಾರಣದಿಂದ ನನ್ನ ಕೆರಿಯರ್‍ ಗೆ ಪೆಟ್ಟಾಯ್ತು. ಆ ಒಂದು ಆರ್ಟಿಕಲ್ ಕಾರಣದಿಂದ ರಾತ್ರೋರಾತ್ರಿ ಹಿರೋಯಿನ್ ನಿಂದ ನಾನು ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಡಿಮೋಟ್ ಆಗಿಬಿಟ್ಟೆ. ಅಂತಹ ಸೀನ್ ಗಳು ಸಿನೆಮಾದಲ್ಲಿ ಇರುತ್ತೇವೆ ಆದ್ದರಿಂದ ಅಂತಹ ದೃಶ್ಯಗಳಲ್ಲಿ ನೀವು ಹೇಗೆ ಮಾಡಿದ್ದೀರಾ ಎಂದು ಕಾಮೆಂಟ್ ಮಾಡಿದ್ದರು.

Most Popular

To Top