ಮಗಳ ಸ್ಟಂಟ್ ನೋಡಿ ಶಾಕ್ ಆದ ಅಲ್ಲು ಅರ್ಜುನ್, ವೈರಲ್ ಆಗುತ್ತಿದೆ ಅಲ್ಲು ಅರ್ಹಾ ಸ್ಟಂಟ್ ಪೊಟೋ…..!

ತೆಲುಗು ಸಿನಿರಂಗದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಅಲ್ಲು ಅರ್ಜುನ್ ರವರನ್ನು ಕರೆಯುತ್ತಾರೆ. ತಾನು ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ತನ್ನ ಕುಟುಂಬಕ್ಕೆ ತುಂಬಾನೆ ಪ್ರಾಶಸ್ತ್ಯ ನೀಡುತ್ತಾರೆ.  ಅದರಲ್ಲೂ ಬನ್ನಿಗೆ ಮಗಳು ಎಂದರೇ ತುಂಬಾ ಇಷ್ಟ ಎಂದು ಹೇಳಲಾಗುತ್ತಿದೆ. ಇದೀಗ ಅಲ್ಲು ಅರ್ಹಾ ನೀಡಿದ ಸ್ಟಂಟ್ ನೋಡಿದ ಅಲ್ಲು ಅರ್ಜುನ್ ಶಾಕ್ ಆಗಿದ್ದಾರೆ. ಇದೀಗ ಅಲ್ಲು ಅರ್ಹಾಳ ಈ ಸ್ಟಂಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಸಿನೆಮಾಗಳಲ್ಲಿ ಎಷ್ಟೆ ಬ್ಯುಸಿಯಾಗಿದ್ದರೂ ಸಹ ಸಮಯ ಸಿಕ್ಕರೇ ಸಾಕು ಕುಟುಂಬದೊಂದಿಗೆ ವೆಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಸಮಯ ದೊರೆತಾಗಲೆಲ್ಲಾ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ತನ್ನ ಪತ್ನಿ, ಮಕ್ಕಳೊಂದಿಗೆ ವೆಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಅಲ್ಲು ಅರ್ಹಾ ನೀಡಿದ ಸ್ಟಂಟ್ ನೋಡಿದ ಅಲ್ಲು ಅರ್ಜುನ್ ರವರೇ ಶಾಕ್ ಆಗಿದ್ದಾರೆ. ಇನ್ನೂ ಈ ಪೊಟೋ ಸ್ನೇಹಾರೆಡ್ಡಿ ಹಂಚಿಕೊಂಡಿದ್ದಾರೆ. ಈ ಪೊಟೋ ಕಂಡ ಅಲ್ಲು ಅರ್ಜುನ್ ರವರೇ ಸ್ಟನ್ ಆಗಿದ್ದಾರೆ. ಅಷ್ಟಕ್ಕೂ ಅಲ್ಲು ಅರ್ಹಾ ಪೊಟೋ ನೋಡಿ ಅಲ್ಲು ಅರ್ಜುನ್ ಶಾಕ್ ಆಗಿದ್ದು ಏಕೆ ಎಂಬ ವಿಚಾರಕ್ಕೆ ಬಂದರೇ,

ಅಲ್ಲು ಅರ್ಹಾ ಕಠಿಣವಾದ ಯೋಗಾಸನ ಮಾಡುವ ಪೊಟೋ ಇದಾಗಿದೆ. ಅತ್ಯಂತ ಕಠಿಣವಾದ ಧರ್ನುಸಾನ ಮಾಡಿದ್ದಾರೆ. ಅಲ್ಲು ಅರ್ಜುನ್ ರವರ ಮನೆಯಲ್ಲಿನ ಗಾರ್ಡನ್ ನಲ್ಲಿ ಬೆಳಗಿನ ಜಾವ ಯೋಗಾ ಮಾಡುತ್ತಾ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ. ಇನ್ನೂ ಅಲ್ಲು ಸ್ನೇಹಾರೆಡ್ಡಿ ಈ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲು ಅರ್ಹಾ ಟ್ಯಾಲೆಂಟ್ ಕಂಡ ನೆಟ್ಟಿಗರು ಶಾಕ್ ಆಗಿದ್ದಾರೆ.  ಜೊತೆಗೆ ಆಕೆಯ ಸಾಹಸಕ್ಕೆ ಅಲ್ಲು ಫ್ಯಾನ್ಸ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೊಟೋ ಅನ್ನು ಸಹ ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಮದುವೆ 2011 ರಲ್ಲಿ ನಡೆಯಿತು. ಅವರಿಗೆ ಇಬ್ಬರು ಮಕ್ಕಳು ಅಲ್ಲು ಅಯಾನ್ ಹಾಗೂ ಅಲ್ಲೂ ಅರ್ಹಾ. ಇನ್ನೂ ಟಾಲಿವುಡ್ ನಲ್ಲಿ ಈ ಕ್ಯೂಟ್ ಫ್ಯಾಮಿಲಿ ಎಲ್ಲರಿಗೂ ಅಚ್ಚು ಮೆಚ್ಚು. ಅಲ್ಲು ಅರ್ಜುನ್ ಸಹ ಪಕ್ಕಾ ಫ್ಯಾಮಿಲಿ ಮೆನ್ ಆಗಿದ್ದಾರೆ. ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲು ಅರ್ಜುನ್ ರವರಿಗೆ ಸಮಯ ಸಿಕ್ಕರೇ ಸಾಕು ವೆಕೇಷನ್ ಗೆ ಹಾರುತ್ತಿರುತ್ತಾರೆ. ಅಲ್ಲಿನ ಕೆಲವೊಂದು ಪೊಟೋಗಳನ್ನು ಸಹ ಸ್ನೇಹಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಇನ್ನೂ ಅಲ್ಲು ಅರ್ಜುನ್ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.