ದೇಹದ ಮೈಮಾಟದ ಮೂಲಕ ಸೌಂದರ್ಯ ಸುನಾಮಿ ಸೃಷ್ಟಿಸಿದ ಅಖಂಡ ಬ್ಯೂಟಿ, ಕ್ಲೋಜಪ್ ನಲ್ಲಿ ಹಾಟ್ ಪೋಸ್ ಕೊಟ್ಟ ಪ್ರಗ್ಯಾ…..!

Follow Us :

ಯಂಗ್ ಅಂಡ್ ಹಾಟ್ ಬ್ಯೂಟಿ ಪ್ರಗ್ಯಾ ಜೈಸ್ವಾಲ್ ಅಖಂಡ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು, ಪ್ರಗ್ಯಾ ಸಹ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡರು. ಸಾಮಾನ್ಯವಾಗಿ ಒಂದು ಸಿನೆಮಾ ಹಿಟ್ ಆದರೇ ಸಾಲು ಸಾಲು ಅವಕಾಶಗಳು ಬರುತ್ತವೆ. ಆದರೆ ಪ್ರಗ್ಯಾಗೆ ಮಾತ್ರ ಅವಕಾಶಗಳು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾವನ್ನು ಸಾಧನವನ್ನಾಗಿ ಮಾಡಿಕೊಂಡು ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೋಯಿಂಗ್ ಪಡೆದುಕೊಳ್ಳುವುದರ ಜೊತೆಗೆ ನಿರ್ಮಾಪಕ ಹಾಗೂ ನಿರ್ದೇಶಕರ ಗಮನ ಸೆಳೆಯುತ್ತಿದ್ದಾರೆ.

ನಟಿ ಪ್ರಗ್ಯಾ ಜೈಸ್ವಾಲ್ ಕ್ರಿಷ್ ನಿರ್ದೇಶನದಲ್ಲಿ ಕಂಚೆ ಎಂಬ ಸಿನೆಮಾದಲ್ಲಿ ವರುಣ್ ತೇಜ್ ಗೆ ಜೋಡಿಯಾಗಿ ನಟಿಸಿದ್ದರು. ಈ ಸಿನೆಮಾ ಆಕೆಗೆ ಒಳ್ಳೆಯ ಹೆಸರು ಸಹ ತಂದುಕೊಟ್ಟಿತ್ತು. ಈ ಸಿನೆಮಾದ ಮೂಲಕ ಪ್ರಗ್ಯಾ ಪರಿಚಿತರಾದರು. ಬಳಿಕ ಆಕೆ ಗುಂಟುರೋಡು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಮಂಚು ಮನೋಜ್ ಜೊತೆಗೆ ನಟಿಸಿದ್ದು, ಈ ಸಿನೆಮಾ ಪ್ಲಾಫ್ ಆಗಿತ್ತು. ಬಳಿಕ ಸಾಯಿ ಧರಮ್ ತೇಜ್ ಜೊತೆಗೆ ನಕ್ಷತ್ರ ಎಂಬ ಸಿನೆಮಾದಲ್ಲೂ ಸಹ ಪ್ರಗ್ಯಾ ನಟಿಸಿದ್ದರು. ಈ ಸಿನೆಮಾ ಸಹ ಭಾರಿ ಸೋಲನ್ನು ಕಂಡಿತ್ತು. ಈ ರೀತಿ ಬ್ಯಾಕ್ ಟು ಬ್ಯಾಕ್ ಪ್ಲಾಪ್ ಗಳನ್ನು ಪಡೆದುಕೊಂಡ ಪ್ರಗ್ಯಾಗೆ ಅಖಂಡ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಆದರೆ ಈ ಸಿನೆಮಾದ ಕ್ರೆಡಿಟ್ ಸಂಪೂರ್ಣವಾಗಿ ಬಾಲಕೃಷ್ಣ ಖಾತೆಗೆ ಸೇರಿದೆ ಎನ್ನಬಹುದಾಗಿದೆ. ಈ ಸಿನೆಮಾದ ಬಳಿಕ ಆಕೆ ಮೋಹನ್ ಬಾಬು ಅಭಿನಯದ ಸನ್ ಆಫ್ ಇಂಡಿಯಾ ಎಂಬ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾ ಸಹ ಡಿಜಾಸ್ಟರ್‍ ಆಗಿತ್ತು. ಇನ್ನೂ ಆಕೆಯ ಕೆರಿಯರ್‍ ಬಹುತೇಕ ಫೇಡ್ ಔಟ್ ಹಂತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಪ್ರಗ್ಯಾ ಜೈಸ್ವಾಲ್ ಅಖಂಡ ಸಿನೆಮಾದ ಸಕ್ಸಸ್ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇದೀಗ ಮತಷ್ಟು ಬೋಲ್ಡ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಸಖತ್ ಹಾಟ್ ಆಗಿದ್ದಾರೆ. ಎದೆಯ ಸೌಂದರ್ಯವನ್ನು ಕ್ಲೋಜಪ್ ನಲ್ಲಿ ತೋರಿಸಿದ್ದಾರೆ. ಎದೆಯ ಸೌಂದರ್ಯದ ಜೊತೆಗೆ ಟೆಂಪ್ಟಿಂಗ್ ಲುಕ್ಸ್ ಕೊಟ್ಟಿದ್ದಾರೆ. ಆಕೆಯ ಈ ಹಾಟ್ ಪೊಟೋಗಳನ್ನು ಕಂಡ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.  ಇನ್ನೂ ಒಳ ಉಡುಪು ಇಲ್ಲದೇ ಆಕೆ ಹಾಟ್ ಹಾಟ್ ಲುಕ್ಸ್ ಕೊಟ್ಟಿದ್ದು, ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು ಸಹ ಹರಿದುಬರುತ್ತಿವೆ.

ಇನ್ನೂ ಪ್ರಗ್ಯಾ ಜೈಸ್ವಾಲ್ ಕೆರಿಯರ್‍ ಅಷ್ಟೊಂದು ಚೆನ್ನಾಗಿ ಸಾಗುತ್ತಿಲ್ಲ. ಆಕೆಯ ಕೈಯಲ್ಲಿ ಒಂದು ಸಿನೆಮಾ ಸಹ ಇಲ್ಲ. ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಂಡು ಸುಮಾರು ಒಂದು ವರ್ಷ ಮೇಲಾಗಿದೆ. ಈಗಲಾದರೂ ಆಕೆಗೆ ಅವಕಾಶಗಳು ಬರುತ್ತಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.