Film News

ಬೋಲ್ಡ್ ಅವತಾರದಲ್ಲಿ ಸೋಷಿಯಲ್ ಮಿಡಿಯಾ ಶೇಕ್ ಮಾಡಿದ ಅದಾ ಶರ್ಮಾ, ಕೂದುಲಿನ ಮೂಲಕ ಎದೆ ಮುಚ್ಚಿಕೊಂಡ ನಟಿ….!

ಇತ್ತಿಚಿಗೆ ನಟಿಯರಿಗೆ ಗ್ಲಾಮರ್‍ ಪ್ರದರ್ಶನ ಮಾಡಲು ಸೋಷಿಯಲ್ ಮಿಡಿಯಾ ಒಳ್ಳೆಯ ವೇದಿಕೆಯಾಗಿದೆ. ಬಹುತೇಕ ಎಲ್ಲಾ ನಟಿಯರೂ ಸಹ ಸೋಷಿಯಲ್ ಮಿಡಿಯಾವನ್ನೇ ಹೆಚ್ಚಾಗಿ ಬಳಸಿಕೊಂಡು ಪಾಪ್ಯುಲರ್‍ ಆಗುತ್ತಿದ್ದಾರೆ. ಸಿನೆಮಾಗಳಲ್ಲಿ ಸಿಗುವುದಕ್ಕಿಂತ ಸೋಷಿಯಲ್ ಮಿಡಿಯಾದಲ್ಲೇ ಹೆಚ್ಚು ಕ್ರೇಜ್ ದಕ್ಕಿಸಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಅದಾ ಶರ್ಮಾ ಸಹ ಒಬ್ಬರಾಗಿದ್ದು, ಬೋಲ್ಡ್ ಅವತಾರದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ನಟಿ ಅದಾ ಶರ್ಮಾ ಸದ್ಯ ಸಿನೆಮಾಗಳಿಂದ ದೂರವುಳಿದಿದ್ದು ವೆಬ್ ಸಿರೀಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಹಾದಿಯಲ್ಲಿ ಆಕೆ ಹಂಚಿಕೊಳ್ಳುವ ಹಾಟ್ ಪೊಟೋಶೂಟ್ ಎಲ್ಲೆಡೆ ಸುದ್ದಿಯಾಗುತ್ತಿದೆ. 1920 ಎಂಬ ಹಿಂದಿ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಕಡಿಮೆ ಸಮಯದಲ್ಲೇ ಸ್ಟಾರ್‍ ನಟರ ಜೊತೆ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಡೇರಿಂಗ್ ಡೈರೆಕ್ಟರ್‍ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದ ಹಾರ್ಟ್ ಅಟ್ಯಾಕ್ ಎಂಬ ಸಿನೆಮಾದ ಮೂಲಕ ತೆಲಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಕಣ್ಣುಗಳು ಕುಕ್ಕುವಂತಹ ಪೋಸ್ ಗಳನ್ನು ಕೊಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸುವಂತ ಕೆಲಸ ಮಾಡುತ್ತಿದ್ದಾರೆ. ಹಂತ ಹಂತವಾಗಿ ಸೌಂದರ್ಯವನ್ನು ಶೋ ಮಾಡುತ್ತಾ ಸುನಾಮಿಯನ್ನು ಸೃಷ್ಟಿ ಮಾಡುತ್ತಿದ್ದಾರೆ.

ನಟಿ ಅದಾ ಶರ್ಮಾ ದೇಹದ ಮೈಮಾಟ ಪ್ರದರ್ಶನದಲ್ಲಿ ಹಿಂದೆ ಸರಿಯಲ್ಲ. ದಿನೇ ದಿನೇ ಹಾಟ್ ಡೋಸ್ ಏರಿಸುತ್ತಾ ಹೋಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸೆಮಿ ನ್ಯೂಡ್ ಪೊಟೋಗಳ ಮೂಲಕ ಹಲ್ ಚಲ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಆದರೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತನ್ನ ಎದೆಯ ಸೌಂದರ್ಯವನ್ನು ತನ್ನ ಕೂದಲಿನ ಮೂಲಕ ಮುಚ್ಚಿಕೊಂಡು ಪೋಸ್ ಕೊಟ್ಟಿದ್ದಾರೆ. ಅಜಂತಾ ಶಿಲ್ಪಗಳಂತೆ ಆಕೆ ತನ್ನ ದೇಹದ ಅಂಗಾಗ ಶೋ ಮಾಡಿದ್ದಾರೆ. ಇನ್ನೂ ಎದೆಯ ಸೌಂದರ್ಯ ಪ್ರದರ್ಶನ ಮಾಡುವುದರಲ್ಲಿ ಅದಾ ಶರ್ಮಾ ಬಳಿಕವಷ್ಟೆ ಬೇರೆಯವರು ಎನ್ನುವ ಹಾಗೆ ಶೋ ಮಾಡಿದ್ದಾರೆ. ಒಂದು ಸಾರಿ ಹಾಟ್ ಆಗಿ, ಮತ್ತೊಂದು ಸಾರಿ ಟ್ರೆಡಿಷನಲ್ ಲುಕ್ಸ್ ನೊಂದಿಗೆ ಕಾಣಿಸಿಕೊಳ್ಳುತ್ತಾ ಇಂಟರ್‍ ನೆಟ್ ಶೇಕ್ ಮಾಡುತ್ತಿರುತ್ತಾರೆ.

ಇನ್ನೂ ಆಕೆಯ ಈ ಹಾಟ್ ಪೊಟೋಗಳಿಗೆ ಆಕೆಯ ಅಭಿಮಾನಿಗಳು ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿರುತ್ತಾರೆ. ಕೆಲವರು ನೀನು ಮಾನವ ಕನ್ಯೆಯೇ ಅಥವಾ ದೇವಕನ್ಯೆಯೇ ಎಂತಲೂ, ಹಾಟ್ ಬಾಂಬ್ ಎಂತಲೂ ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೊಂಟ, ಎದೆ ಸೇರಿದಂತೆ ತನ್ನ ದೇಹದ ಅಂಗಾಗಗಳನ್ನು ಶೋ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ನೆಸ್ ಎಂಬ ಸುನಾಮಿಯನ್ನು ಸೃಷ್ಟಿ ಮಾಡುತ್ತಿರುತ್ತಾರೆ.

Most Popular

To Top