ರೆಡ್ ಕಲರ್ ಹಾಟ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಶಾಲಿನಿ ಪಾಂಡೆ, ನಟಿಯ ಹಾಟ್ ಡೋಸ್ ಗೆ ಫಿದಾ ಅದ ಅಭಿಮಾನಿಗಳು…..!

Follow Us :

ತೆಲುಗಿನ ರೌಡಿ ಹಿರೋ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ರೊಮ್ಯಾನ್ಸ್ ಮಾಡಿ ಖ್ಯಾತಿ ಪಡೆದುಕೊಂಡ ನಟಿ ಶಾಲಿನಿ ಪಾಂಡೆಗೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿದೆ. ಅರ್ಜುನ್ ರೆಡ್ಡಿ ಸಿನೆಮಾದಿಂದ ನಟ ವಿಜಯ್ ದೇವರಕೊಂಡ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ನಟಿ ಶಾಲಿನಿ ಮಾತ್ರ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ನಟಿ ಶಾಲಿನಿ ನಿರ್ದೇಶಕರು ಹಾಗೂ ಪ್ರೊಡ್ಯೂಸರ್‍ ಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರೆಡ್ ಕಲರ್‍ ಹಾಟ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ನಟಿ ಶಾಲಿನಿ ಪಾಂಡೆ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಪೋಸ್ ಕೊಡುತ್ತಿದ್ದಾರೆ. ತೆರೆದ ಪುಸ್ತಕದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ತೆಲುಗಿನ ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಿ ಖ್ಯಾತಿ ಪಡೆದುಕೊಂಡ ನಟಿ ಶಾಲಿನಿ ಪಾಂಡೆಗೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿದೆ. ಅರ್ಜುನ್ ರೆಡ್ಡಿ ಸಿನೆಮಾದಿಂದ ನಟ ವಿಜಯ್ ದೇವರಕೊಂಡ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ನಟಿ ಶಾಲಿನಿ ಮಾತ್ರ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ.

ಇನ್ನೂ ಶಾಲಿನಿ ರೆಡ್ ಕಲರ್‍ ಮಾಡ್ರನ್ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ತೆರೆದ ಪುಸ್ತಕದಂತೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ರೆಡ್ ಕಲರ್‍ ಬ್ರಾ ನಲ್ಲಿ ಶಾಕಿಂಗ್ ಪೋಸ್ ಕೊಟ್ಟಿದ್ದಾರೆ. ಜಾಕೆಟ್ ಇಲ್ಲದೇ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ವಿಭಿನ್ನವಾದ ಡ್ರೆಸ್ ನಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಎದೆ, ಸೊಂಟದ ಜೊತೆಗೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಿಲ್ಲಿಂಗ್ ಲುಕ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ನೆಟ್ಟಿಗರೂ ಹಾಗೂ ಅಭಿಮಾನಿಗಳು ಆಕೆಯ ಈ ಹಾಟ್ ಪೊಟೋಗಳಿಗೆ ಹಾಟ್ ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಶಾಲಿನಿ ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಆದರೆ  ಬಳಿಕ ಬಂದಂತಹ ಸಿನೆಮಾಗಳು ಆಕೆಗೆ ಅಷ್ಟೊಂದು ಸಕ್ಸಸ್ ಕೊಡಲಿಲ್ಲ ಎಂದೇ ಹೇಳಬಹುದಾಗಿದೆ. ಮಹಾನಟಿ, ಎನ್.ಟಿ.ಆರ್‍ ಕಥಾನಾಯುಕುಡು, ಇದ್ದರಿಲೋಕಂ ಒಕ್ಕಟೆ, 118 ಸೇರಿದಂತೆ ಕೆಲವೊಂದು ಸಿನೆಮಾಗಳಲ್ಲಿ ಶಾಲಿನಿ ನಟಿಸಿದ್ದರು. ಆದರೆ ಈ ಸಿನೆಮಾಗಳು ಸಕ್ಸಸ್ ಕಾಣ ಹಿನ್ನೆಲೆಯಲ್ಲಿ ಆಕೆ ಬಾಲಿವುಡ್ ನತ್ತ ಹಾರಿದ್ದಾರೆ. ಸದ್ಯ ಆಕೆ ಮಹಾರಾಜ ಎಂಬ ಹಿಂದಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.