ಸ್ಲೀವ್ ಲೆಸ್ ಟಾಪ್ ನಲ್ಲಿ ಬ್ಲಾಸ್ಟಿಂಗ್ ಪೋಸ್ ಕೊಟ್ಟ ಹಿಟ್ ಬ್ಯೂಟಿ, ಪ್ರವೈಟ್ ಪಾರ್ಟ್ ತೋರಿಸುತ್ತಾ ಇಂಟರ್ ನೆಟ್ ನಲ್ಲಿ ಸದ್ದು ಮಾಡಿದ ರುಹಾನಿ…!

Follow Us :

ಸೌತ್ ಸಿನಿರಂಗದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಫೇಮ್ ಸಂಪಾದಿಸಿಕೊಳ್ಳುತ್ತಾ ಬ್ಯುಸಿಯಾಗಿರುವ ನಟಿಯರಲ್ಲಿ ರುಹಾನಿ ಶರ್ಮಾ ಸಹ ಒಬ್ಬರಾಗಿದ್ದಾರೆ. ಈಗಾಗಲೇ ನಟನೆಯ ಮೂಲಕ ಒಳ್ಳೆಯ ಮಾರ್ಕ್‌ಗಳನ್ನು ಪಡೆದುಕೊಂಡಿರುವ ಈಕೆ ಗ್ಲಾಮರಸ್ ನಟಿಯರಲ್ಲಿ ಹಾಗೂ ಹಾಟ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಿನೆಮಾಗಳ ಮೂಲಕ ಗ್ಲಾಮರಸ್ ಟ್ರೀಟ್ ಕೊಡುತ್ತಾ, ಮತ್ತೊಂದು ಕಡೆ ಸೋಷಿಯಲ್ ಮಿಡಿಯಾ ಮೂಲಕ ಮತಷ್ಟು ಹಾಟ್ ಟ್ರೀಟ್ ಕೊಡುತ್ತಾ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.  ಇದೀಗ ಸ್ಲೀವ್ ಲೆಸ್ ಟಾಪ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ಸದ್ದು ಮಾಡುತ್ತಿವೆ.

ತಮಿಳು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರುಹಾನಿ ಶರ್ಮಾ ಬಳಿಕ ಹೆಚ್ಚು ತೆಲುಗು ಸಿನೆಮಾಗಳಲ್ಲೇ ನಟಿಸಿದ್ದರು. ಅಕ್ಕಿನೇನಿ ಕುಟುಂಬದ ನಟ ಸುಶಾಂತ್ ಜೊತೆಗೆ ಚಿಲಸೌ ಎಂಬ ಸಿನೆಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆ ನಟನೆ, ಗ್ಲಾಮರ್‍ ಪರವಾಗಿಯೂ ಪ್ರೇಕ್ಷಕರನ್ನು ರಂಜಿಸಿದ್ದರು. ಕಡಿಮೆ ಬಜೆಟ್ ನಲ್ಲಿ ತಯಾರಾದ ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಇನ್ನೂ ಈ ಸಿನೆಮಾದ ಮೂಲಕ ಒಳ್ಳೆಯ ಫೇಂ ಸಂಪಾದಿಸಿಕೊಂಡ ರುಹಾನಿಗೆ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳೂ ಸಹ ದೊರೆತವು. ಇನ್ನೂ ಹಿಟ್ ದಿ ಫಸ್ಟ್ ಕೇಸ್ ನಲ್ಲಿ ವಿಶ್ವಕ್ ಸೇನ್ ಜೊತೆ ನಟಿಸಿ ಮತಷ್ಟು ಖ್ಯಾತಿ ಪಡೆದುಕೊಂಡರು. ಹಿಟ್ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡು ಕೊಂಡ ಹಿನ್ನೆಲೆಯಲ್ಲಿ ಆಕೆಗೆ ಅನೇಕ ಅವಕಾಶಗಳು ಹರಿದುಬಂದವು.

ಇನ್ನೂ ರುಹಾನಿ ಶರ್ಮಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಸ್ಲೀವ್ ಲೆಸ್ ಟಾಪ್ ಧರಿಸಿ, ಬ್ರಾ ಇಲ್ಲದೇ ಸೈಡ್ ಆಂಗಲ್ ನಲ್ಲಿ ಆ ಭಾಗವನ್ನು ತೋರಿಸುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಇನ್ನೂ ಆಕೆ ನೀಡಿದ ಪೊಟೋಗಳು ಪಡ್ಡೆಹುಡುಗರನ್ನು ಟೆಂಪ್ಟ್ ಮಾಡುತ್ತಿದ್ದಾರೆ. ಅದರಲ್ಲೂ ಆಕೆಯ ಪೋಸ್ ಗಳು ವಿರಹ ವೇದನೆಯಿಂದ ಕೂಡಿದ್ದು ಯುವಕರನ್ನು ಫಿದಾ ಮಾಡುತ್ತಿವೆ. ಇನ್ನೂ ಆಕೆಯ ಈ ಹಾಟ್ ಪೊಟೋಗಳಿಗೆ ಹಾಟ್ ಕಾಮೆಂಟ್ ಗಳು, ಲೈಕ್ಸ್ ಗಳು ಹರಿದುಬರುತ್ತಿದ್ದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಅಭಿನಯ, ಸೌಂದರ್ಯ ಎರಡೂ ಇದ್ದರೂ ಸಹ ಆಕೆ ಸ್ಟಾರ್‍ ನಟಿಯಾಗಲು ವಿಫಲರಾದರು ಎಂದೇ ಹೇಳಬಹುದು. ತೆಲುಗು ಸಿನೆಮಾಗಳ ಜೊತೆಗೆ ಬೇರೆ ಭಾಷೆಗಳಲ್ಲೂ ಸಹ ರುಹಾನಿ ನಟಿಸುತ್ತಿದ್ದಾರೆ. ನಾರ್ತ್ ಮೂಲದ ರುಹಾನಿ ಸೋಷಿಯಲ್ ಮಿಡಿಯಾ ಮೂಲಕ ಹಾಟ್ ಪೊಟೋಶೂಟ್ಸ್ ಹಂಚಿಕೊಂಡು ನಿರ್ದೇಶಕರು ಹಾಗೂ ನಿರ್ಮಾಪಕರ ಗಮನ ಸೆಳೆಯುವುದರ ಜತಗೆ ತನ್ನ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ.