Film News

ನನ್ನ ದೇಹದ ಆ ಭಾಗ ಎಂದರೇ ಅಭಿಮಾನಿಗಳಿಗೆ ತುಂಬಾ ಇಷ್ಟ, ಅಷುರೆಡ್ಡಿ ನೀಡಿದ್ರು ಶಾಕಿಂಗ್ ಕಾಮೆಂಟ್ಸ್…..!

ಟಾಲಿವುಡ್ ನಲ್ಲಿ ಜೂನಿಯರ್‍ ಸಮಂತಾ ಎಂದೇ ಕರೆಯಲಾಗುವ ಅಷುರೆಡ್ಡಿ ಇತ್ತೀಚಿಗೆ ತುಂಬಾನೆ ಸುದ್ದಿಯಲ್ಲಿರುತ್ತಾರೆ. ಬಿಗ್ ಬಾಸ್ ಮೂಲಕ ಫೇಂ ಸಂಪಾದಿಸಿಕೊಂಡ ಈಕೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಆಗುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಆಗಾಗ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನನ್ನ ದೇಹದ ಆ ಭಾಗ ಎಂದರೇ ಜನರಿಗೆ ತುಂಬಾ ಇಷ್ಟ ಎಂದು ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅಷುರೆಡ್ಡಿ 19 ಲಕ್ಷಗಳಿಗೂ ಅಧಿಕ ಫಾಲೋವರ್ಸ್‌ಗಳಿದ್ದಾರೆ. ಸದಾ ಗ್ಲಾಮರಸ್ ಪೊಟೋಗಳ ಮೂಲಕ ಒಳ್ಳೆಯ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಇನ್ನೂ ಆಗಾಗ ಆಕೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಕಾಮೆಂಟ್ ಸಖತ್ ವೈರಲ್ ಆಗುತ್ತಿದೆ. ಕೆಲವೊಂದು ಪೊಟೋಗಳನ್ನು ಹಂಚಿಕೊಂಡು ಜನರಿಗೆ ನನ್ನ ಬ್ಯಾಕ್ ಅಂದರೇ ತುಂಬಾ ಇಷ್ಟವೆಂದು ಕಾಮೆಂಟ್ ಮಾಡಿದ್ದಾರೆ.  ಅನೇಕ ಜನರು ನನ್ನ ಬ್ಯಾಕ್ ಎಂದರೇ ತುಂಬಾ ಇಷ್ಟ ಪಡುತ್ತಿದ್ದಾರೆ. ಈ ಕಾರಣದಿಂದಲೇ ನನ್ನ ಹಿಂದೆ ಮಾತ್ರವೇ ಮಾಡಿಕೊಳ್ಳುತ್ತಿರುತ್ತಾರೆ. ಇನ್ನೂ ಇತ್ತೀಚಿಗೆ ಹಂಚಿಕೊಂಡ ಜಂಫ್ ಸ್ಯೂಟ್ ಪೊಟೋಸ್ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಅಷುರೆಡ್ಡಿ ಇದೀಗ ಸಿನೆಮಾಗಳಲ್ಲಿ ಸಾಗಲು ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಸದಾ ಒಂದಲ್ಲ ಒಂದು ಪೋಸ್ಟ್ ಮಾಡುವ ಮೂಲಕ ಎಲ್ಲರೂ ತನ್ನ ಮೇಲೆ ಗಮನ ಇಟ್ಟುಕೊಳ್ಳುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರು ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಅಷುರೆಡ್ಡಿ ಸಿನೆಮಾಗಳಲ್ಲಿ ಸದ್ದು ಮಾಡಲು ಪೊಟೋಶೂಟ್ಸ್ ಮಾಡುತ್ತಿದ್ದಾರೆ. ಅಷುರೆಡ್ಡಿಗೆ ಸೌಂದರ್ಯ, ಅಭಿನಯ ಎರಡೂ ಇದೆ. ಆದರೆ ಆಕೆ ಕೆರಿಯರ್‍ ವಿಚಾರದಲ್ಲಿ ಯಾವುದೇ ತಪ್ಪು ಹೆಜ್ಜೆಗಳನ್ನು ಹಾಕದಂತೆ ಎಚ್ಚರಿಕೆಯಿಂದ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಅನೇಕರು ಸಲಹೆ ಗಳನ್ನು ಸಹ ನೀಡುತ್ತಿದ್ದಾರೆ.

ಇನ್ನೂ ಇತ್ತಿಚಿಗೆ ಅಷುರೆಡ್ಡಿ ಕಿರುತೆರೆಯಿಂದ ದೂರವೇ ಉಳಿದಿದ್ದಾರೆ. ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ. ಆಕೆ ಕೆರಿಯರ್‍ ಜೋರಾಗಿ ಸಾಗಲು ಆಕೆಗೆ ಮತಷ್ಟು ಸಕ್ಸಸ್ ಗಳು ಬೇಕಾಗಿದೆ. ಇನ್ನೂ ಸಮಂತಾ ರವರಂತೆ ಅಷುರೆಡ್ಡಿ ಸಹ ಕೆಲವೊಂದು ಹೋಲಿಕೆಗಳನ್ನು ಹೊಂದಿರುವ ಕಾರಣ ಆಕೆ ಕಡಿಮೆ ಸಮಯದಲ್ಲೇ ತುಂಬಾ ಪಾಪ್ಯುಲರ್‍ ಆದರು. ಇನ್ನೂ ಆಕೆ ಸಿನೆಮಾಗಳ ಮೇಲೆ ಯಾವ ರೀತಿಯಲ್ಲಿ ಪ್ಲಾನ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

Most Popular

To Top