ಟೀಂ ಇಂಡಿಯಾ ಗೆದ್ದರೇ ಬೆತ್ತಲೆಯಾಗುತ್ತೇನೆ ಎಂದ ಬ್ಯೂಟಿ, ವೈಜಾಗ್ ಬೀಚ್ ನಲ್ಲಿ ಬಟ್ಟೆ ಬಿಚ್ಚುತ್ತೇನೆ ಎಂದ ರೇಖಾ….!

Follow Us :

ಸದ್ಯ ವಿಶ್ವದಾದ್ಯಂತ ಕ್ರಿಕೆಟ್ ವಲ್ಡ್ ಕಪ್ 2023 ಸದ್ದು ಜೋರಾಗಿಯೇ ಇದೆ. ಈ ಸಿರೀಸ್ ನಲ್ಲಿ ಟಿಂ ಇಂಡಿಯಾ ಗೆಲುವಿನ ಯಾತ್ರೆ ಸಾಗುತ್ತಿದೆ. ಟಿಂ ಇಂಡಿಯಾ ಫ್ಯಾನ್ಸ್ ಈ ಬಾರಿ ಇಂಡಿಯಾ ವಿಶ್ವ ಕಪ್ ಗೆಲ್ಲಲಿ ಎಂದು ಕೋಟ್ಯಂತರ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಮೂರನೇ ಭಾರಿ ಟೀಂ ಇಂಡಿಯಾ ವರ್ಲ್ಡ್ ಕಪ್ ಗೆಲ್ಲಬೇಕೆಂದು ಅನೇಕ ಸೆಲೆಬ್ರೆಟಿಗಳು ತಮ್ಮದೇ ಆದ ಶೈಲಿಯಲ್ಲಿ ಶುಭ ಕೋರುತ್ತಿದ್ದಾರೆ. ಈ ಹಾದಿಯಲ್ಲೇ ತೆಲುಗು ಬ್ಯೂಟಿ ರೇಖಾ ಭೋಜ್ ಎಂಬಾಕೆ ಟೀಂ ಇಂಡಿಯಾ ಗೆದ್ದರೇ ಬೆತ್ತಲೆಯಾಗಿ ಓಡುತ್ತೇನೆ ಎಂದು ಪೋಸ್ಟ್ ಮಾಡಿದ್ದು ಆಕೆಯ ಪೋಸ್ಟ್ ಇದೀಗ ಸಂಚಲನ ಸೃಷ್ಟಿಸಿದೆ.

ಟೀಂ ಇಂಡಿಯಾ ವರ್ಲ್ಡ್ ಕಪ್ ಗೆಲ್ಲಬೇಕೆಂದು ಕೋಟ್ಯಂತರ ಭಾರತೀಯರು ವಿವಿಧ ರೀತಿಯ ಪ್ರಾರ್ಥನೆ ಮಾಡುತ್ತಿದ್ದಾರೆ. ಈಗಷ್ಟೆ ಕ್ರೇಜ್ ಪಡೆದುಕೊಳ್ಳುತ್ತಿರುವಂತಹ ತೆಲುಗು ಬ್ಯೂಟಿ ರೇಖಾ ಭೋಜ್ ವಿಭಿನ್ನವಾಗಿ ರಿಯಾಕ್ಟ್ ಆಗಿದ್ದಾರೆ. ಇಂಡಿಯಾ ವರ್ಲ್ಡ್ ಕಪ್ ಗೆದ್ದರೇ ವೈಜಾಗ್ ಬೀಚ್ ನಲ್ಲಿ ಸ್ಟ್ರೀಕಿಂಗ್ ಮಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಸ್ಟ್ರೀಕಿಂಗ್ ಎಂದರೇ ವೆಸ್ಟ್ರನ್ ದೇಶಗಳಲ್ಲಿ ಬೀಚ್ ನಲ್ಲಿ ಬಟ್ಟೆ ಬಿಚ್ಚಿ ಸಂತೋಷವಾಗಿ ಓಡುವುದು. ಅದೇ ರೀತಿಯಲ್ಲಿ ರೇಖಾ ಸಹ ವೈಜಾಗ್ ಬೀಚ್ ನಲ್ಲಿ ನ್ಯೂಡ್ ಆಗಿ ಓಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಆಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿವಿಧ ರೀತಿಯ ಕಾಮೆಂಟ್ ಗಳು, ವಿಮರ್ಶೆಗಳು ಹರಿದುಬರುತ್ತಿವೆ.

ತೆಲುಗು ಬ್ಯೂಟಿ ರೇಖಾ ಭೋಜ್ ಪೋಸ್ಟ್ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರೆಲ್ಲಾ ಛೇ ನಾಚಿಕೆ ಆಗೊಲ್ವಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಫೇಮಸ್ ಆಗೋಕೆ ಈ ರೀತಿಯಾಗಿ ಮಾಡುತ್ತಿದ್ದಿಯಾರ ಎಂಬೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ವಿಮರ್ಶೆಗಳಿಗೆ ಆಕೆ ಸಹ ರಿಯಾಕ್ಟ್ ಆಗಿದ್ದಾರೆ.  ನಾನು ಮನಃಪೂರ್ವಕವಾಗಿ ಟೀಂ ಇಂಡಿಯಾ ಕ್ರಿಕೆಟ್ ಟೀಂ ಮೇಲಿನ ಅಭಿಮಾನದಿಂದ ಹೇಳುತ್ತಿದ್ದೇನೆ. ನಾಕು ಯಾವುದೇ ರೀತಿಯ ಹೈಪ್ ಬೇಕಾಗಿಲ್ಲ ಎಂದಿದ್ದಾರೆ. ಮತ್ತೋರ್ವ ಬಟ್ಟೆ ಇಲ್ಲದೇ ಓಡುವುದು ಸರಿಯೇ ಎಂದು ಪ್ರಶ್ನೆ ಕೇಳಿದ್ದರೇ ಅದಕ್ಕೆ ಉತ್ತರಿಸುತ್ತಾ ಕ್ರಿಕೆಟ್ ಎಂಬುದು ಅನ್ ಲಿಮಿಟೆಡ್ ಎಮೋಷನ್, ವರ್ಲ್ಡ್ ಕಪ್ ಮೂಮೆಂಟ್ ಗೆ ಲಿಮಿಟ್ ಅನ್ನೋದೇ ಇಲ್ಲ ಎಂದು ಹೇಳಿದ್ದಾರೆ.