ಮೇಕಪ್ ಲೆಸ್ ಆಗಿ ಹಾಫ್ ನ್ಯೂಡ್ ಆಗಿ ಕಾಣಿಸಿಕೊಂಡ ಪುರ್ನನವಿ, ಪೊಟೋ ನೋಡಿ ಶಾಕ್ ಆದ ನೆಟ್ಟಿಗರು…..!

ಬಿಗ್ ಭಾಸ್ ಖ್ಯಾತಿಯ ಪುರ್ನನವಿ ಭೂಪಾಳಂ ಬಿಗ್ ಭಾಸ್ ಶೋ ಮೂಲಕ ಕ್ರೇಜ್ ದಕ್ಕಿಸಿಕೊಂಡರು. ಈಕೆಯನ್ನು ಸಿನಿರಂಗದಲ್ಲಿ ಬೋಲ್ಡ್ ಬ್ಯೂಟಿ ಎಂತಲೇ ಕರೆಯುತ್ತಾರೆ. ಉಯ್ಯಾಲ ಜಂಪಾಲ ಸಿನೆಮಾದಲ್ಲಿ ಪುರ್ನನವಿ ಕ್ಯಾರೆಕ್ಟರ್‍ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.…

ಬಿಗ್ ಭಾಸ್ ಖ್ಯಾತಿಯ ಪುರ್ನನವಿ ಭೂಪಾಳಂ ಬಿಗ್ ಭಾಸ್ ಶೋ ಮೂಲಕ ಕ್ರೇಜ್ ದಕ್ಕಿಸಿಕೊಂಡರು. ಈಕೆಯನ್ನು ಸಿನಿರಂಗದಲ್ಲಿ ಬೋಲ್ಡ್ ಬ್ಯೂಟಿ ಎಂತಲೇ ಕರೆಯುತ್ತಾರೆ. ಉಯ್ಯಾಲ ಜಂಪಾಲ ಸಿನೆಮಾದಲ್ಲಿ ಪುರ್ನನವಿ ಕ್ಯಾರೆಕ್ಟರ್‍ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಕೆಲವೊಂದು ಸಿನೆಮಾಗಳಲ್ಲಿ, ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡರು. ಇದ್ಯಾವುದು ವರ್ಕೌಟ್ ಆಗದ ಕಾರಣ ಆಕೆ ಲಂಡನ್ ಗೆ ಹಾರಿಬಿಟ್ಟರು. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಪುರ್ನನವಿ ಹಾಫ್ ನ್ಯೂಡ್ ಆಗಿ ಕಾಣಿಸಿಕೊಂಡಿದ್ದು, ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಪುರ್ನನವಿ ಬಿಗ್ ಬಾಸ್ 3 ಸೀಸನ್ ನಲ್ಲಿ ಸ್ಪರ್ಧಿಯಾಗಿ ತುಂಬಾನೆ ಫೇಂ ಪಡೆದುಕೊಂಡರು. ಬಳಿಕ ಕೆಲವೊಂದು ಸಿನೆಮಾಗಳು ಹಾಗೂ ವೆಬ್ ಸಿರೀಸ್ ಗಳಲ್ಲೂ ಸಹ ಆಕೆ ನಟಿಸಿದ್ದರು. ಆದರೆ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಬಳಿಕ ಆಕೆ ಪುನರ್ನವಿ ಲಂಡನ್ ಗೆ ಹೋಗಿಬಿಟ್ಟರು. ಲಂಡನ್ ಗೆ ಹೋಗುವುದಕ್ಕೂ ಮುಂಚೆ ಪುರ್ನನವಿ ಸೋಷಿಯಲ್ ಮಿಡೀಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದರು. ಆದರೆ ಇತ್ತಿಚಿಗೆ ಆಕೆ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಇದೀಗ ಆಕೆ ಮಾಡಿರುವ ಪೋಸ್ಟ್ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಟಾಪ್ ಲೆಸ್ ಆಗಿ ಆಕೆ ಹಾಟ್ ಪೊಟೋ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ನಟಿ ಪುರ್ನನವಿ ಮೇಕಪ್ ಇಲ್ಲದೇ, ಟಾಪ್ ಲೆಸ್ ಆಗಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಟಾಪ್ ನಲ್ಲಿ ಯಾವುದೇ ಬಟ್ಟೆ ಧರಿಸದೇ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಪೊಟೋಗೆ ಆಕೆ ಸೋಷಿಯಲ್ ಮಿಡಿಯಾ ಎಫೆಕ್ಟ್ ಬಗ್ಗೆ ವಿಮರ್ಶೆ ಮಾಡುವಂತಹ ಒಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಕಾರಣದಿಂದ ಈ ಪೋಸ್ಟ್ ಮತಷ್ಟು ಹೈಪ್ ಪಡೆದುಕೊಂಡಿದೆ. ನೀನು ಸೋಷಿಯಲ್ ಮಿಡಿಯಾ ವಿಮರ್ಶೆ ಮಾಡುವ ನಿಟ್ಟಿನಲ್ಲೇ ಸೋಷಿಯಲ್ ಮಿಡಿಯಾವನ್ನು ಬಳಸುತ್ತಿದ್ದೀಯಾ ಎಂದು ನೆಟ್ಟಿಗರು ಕೌಂಟರ್‍ ಕೊಡುತ್ತಿದ್ದಾರೆ. ಮತ್ತೆ ಕೆಲವರು ಓವರ್‍ ಆಗಿಯೇ ವಿಮರ್ಶೆ ಮಾಡುತ್ತಿದ್ದಾರೆ. ಈ ಹಿಂದೆ ಆಕೆ ಮದುವೆಯಾಗುವುದಕ್ಕೂ ಮುಂಚೆ ಗರ್ಭಿಣಿಯಾಗಿದ್ದರು ಎಂಬ ರೂಮರ್‍ ಸಹ ಕೇಳಿಬಂದಿದ್ದು, ಅದಕ್ಕೆ ಆಕೆ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದರು. ಸದ್ಯ ಆಕೆ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ.