Film News

ನಟಿಗೆ ಕಹಿ ಅನುಭವ, ನಿನ್ನ ಬ್ರಾ ಸೈಜ್ ಎಷ್ಟು ಎಂದು ಕೇಳಿದ ನೆಟ್ಟಿಗ, ಸೈಜ್ ಹೇಳುವ ಮೂಲಕ ಮೈಂಡ್ ಬ್ಲಾಕ್ ರಿಪ್ಲೆ ಕೊಟ್ಟ ನಟಿ….!

ಸಿನಿರಂಗದಲ್ಲಿ ನಟ ನಟಿಯರು ಆಗಾಗ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಇಂತಹವುಗಳು ಹೆಚ್ಚಾಗಿಯೇ ಇರುತ್ತವೆ. ಅದರಲ್ಲೂ ನಟಿಯರಿಗಂತೂ ಕೆಲವೊಂದು ಕಹಿ ಘಟನೆಗಳೂ ಸಹ ಎದುರಾಗುತ್ತಿರುತ್ತವೆ. ಈ ಹಾದಿಯಲ್ಲೇ ಸೌತ್ ನಟಿ ಭವಾನಿ ಶಂಕರ್‍ ಗೆ ಕಹಿ ಘಟನೆ ಎದುರಿಸಿದ್ದಾರೆ. ನೆಟ್ಟಿಗನೋರ್ವ ಆಕೆಗೆ ಅಸಭ್ಯಕರವಾದ ಪ್ರಶ್ನೆಯೊಂದನ್ನು ಕೇಳಿದ್ದಾನೆ. ಅದಕ್ಕೆ ಪ್ರಿಯಾ ಭವಾನಿ ಶಂಕರ್‍ ಸಹ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್‍ ಸಹ ನೀಡಿದ್ದಾರೆ. ಆಕೆಯ ಕೌಂಟರ್‍ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿನಿರಂಗದ ನಟಿಯರು ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿರಲು ಸೋಷಿಯಲ್ ಮಿಡಿಯಾವನ್ನು ಸೇತುವೆಯಾಗಿ ಬಳಸುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಸಿನೆಮಾ ಅಪ್ಡೇಟ್ ಗಳನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಕೆಲ ನೆಟ್ಟಿಗರಿಂದ ನಟಿಯರು ತುಂಬಾನೆ ಕಿರಿಕಿರಿ ಅನುಭವಿಸುತ್ತಾರೆ. ಕೆಲವರು ಅವುಗಳನ್ನು ತಳ್ಳಿ ಹಾಕುತ್ತಾರೆ. ಮತ್ತೆ ಕೆಲವರು ಅವುಗಳ ಬಗ್ಗೆ ರಿಯಾಕ್ಟ್ ಆಗುತ್ತಿರುತ್ತಾರೆ. ಈ ಹಾದಿಯಲ್ಲೇ ನಟಿ ಪ್ರಿಯಾ ಭವಾನಿ ಶಂಕರ್‍ ಸಹ ನೆಟ್ಟಿಗನೋರ್ವನಿಂದ ಕಿರಿಕಿರಿ ಅನುಭವಿಸಿದ್ದಾರೆ. ನೆಟ್ಟಗಿನೋರ್ವ ಆಕೆಯ ಬ್ರಾ ಸೈಜ್ ಎಷ್ಟು ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಆಕೆ ಸಹ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಕೊಟ್ಟಿದ್ದಾರೆ.

ಇತ್ತೀಚಿಗಷ್ಟೆ ನಟಿ ಪ್ರಿಯಾ ಭವಾನಿ ಶಂಕರ್‍ ಗೆ ಸೋಷಿಯಲ್ ಮಿಡಿಯಾ ಮೂಲಕ ನೆಟ್ಟಿಗನೋರ್ವ ನಿನ್ನ ಬ್ರಾ ಸೈಜ್ ಎಷ್ಟು ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಕೊಟ್ಟಿದ್ದಾರೆ. ನೆಟ್ಟಿಗ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. 34D, ಬ್ರೆಸ್ಟ್ ಅನ್ನೊಂದು ನಾನು ಹೊಸದಾಗಿ ಬೇರೆ ಗ್ರಹದಿಂದ ತಂದುಕೊಂಡಿದ್ದಲ್ಲ. ನಿನ್ನ ಜೀವನದಲ್ಲಿರುವ ಮಹಿಳೆಯರಿಗೂ ಸಹ ಇರುತ್ತದೆ. ಆದರೆ ನೀನು ಅವರು ಹಾಕಿರುವಂತಹ ಟೀ ಶರ್ಟ್ ನಿಂದ ಕೊಂಚ ಜೂಮ್ ಮಾಡಿ ನೋಡಬೇಕು, ಗುಡ್ ಲಕ್ ಎಂದು ಕೌಂಟರ್‍ ಕೊಟ್ಟಿದ್ದಾರೆ. ಇನ್ನೂ ನಟಿಯ ಈ ಕೌಂಟರ್‍ ಗೆ ಆತ ಶಾಕ್ ಆಗಿದ್ದಾನೆ. ಜೊತೆಗೆ ಈ ಕಾಮೆಂಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸರಿಯಾಗಿ ಕೌಂಟರ್‍ ಕೊಟ್ಟಿದ್ದೀರಾ ಎಂದು ಅನೇಕರಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

ಇನ್ನೂ ನಟಿ ಪ್ರಿಯಾ ಭವಾನಿ ಶಂಕರ್‍ ತಮಿಳು ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಜೊತೆಗೆ ತೆಲುಗು ಸಿನೆಮಾಗಳಲ್ಲಿ ಸಹ ನಟಿಸಿ ಫೇಂ ಪಡೆದುಕೊಂಡಿದ್ದಾರೆ. ಕಲ್ಯಾಣಂ ಕಮನೀಯಂ, ರುದ್ರುಡು ಎಂಬ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದಾರೆ. ಸದ್ಯ ಪ್ರಿಯಾ ಭವಾನಿ ಶಂಕರ್‍ ಕಾಮೆಂಟ್ ಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

Most Popular

To Top