Film News

ಸ್ವಿಮ್ಮಿಂಗ್ ಪೂಲ್ ನಲ್ಲಿ ಜಳಕ ಆಡುತ್ತಾ ಹಾಟ್ ಪೋಸ್ ಕೊಟ್ಟ ಪ್ರಣಿತಾ, ತಾಯಿಯಾದರೂ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡ ನಟಿ….!

ಚಂದನವನದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ ತನ್ನ ಸೌಂದರ್ಯ ಹಾಗೂ ನಟನೆಯಿಂದ ಅಪಾರ ಸಂಖ್ಯೆಯಲ್ಲಿ ಜನಮನ್ನಣೆ ಗಳಿಸಿಕೊಂಡಿದ್ದಾರೆ. ಮುದ್ದಾದ ನಗುವಿನೊಂದಿಗೆ ಎಲ್ಲರ ಮನಗೆದ್ದ ನಟಿ ಪ್ರಣಿತಾ ಸುಭಾಷ್ ಜೂನ್ 10 ರಂದು ಮುದ್ದಾದ ಮಗುವಿಗೆ ಜನ್ಮ ಕೊಟ್ಟರು. ಹೆಣ್ಣುಮಗುವಿಗೆ ಜನ್ಮ ಕೊಡುವ ಮೂಲಕ ಮೊದಲ ತಾಯ್ತನದ ಖುಷಿಯನ್ನು ಸಂಭ್ರಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕಡಿಮೆ ಸಮಯದಲ್ಲೇ ಬಹುಬೇಡಿಕೆ ನಟಿಯಾದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಈ ಹಾದಿಯಲ್ಲೇ ಆಕೆ ಸದಾ ಹಾಟ್ ಪೋಸ್ ಕೊಡುತ್ತಿದ್ದಾರೆ.

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯರಲ್ಲಿ ಪ್ರಣಿತಾ ಸಹ ಒಬ್ಬರಾಗಿದ್ದಾರೆ. ಇನ್ನೂ ಕಳೆದ ಕೋವಿಡ್ ಸಮಯದಲ್ಲಿ ಅಂದರೇ 2021 ರಲ್ಲಿ ಪ್ರಣಿತಾ ತನ್ನ ಪ್ರಿಯಕರ ನಿತಿನ್ ರಾಜ್ ರನ್ನು ಮದುವೆಯಾದರು. ಮದುವೆ, ಮಗು ಅಂತಾ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಸದ್ಯ ಆಕೆ ತನ್ನ ಪತಿ, ಮಗಳೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಪ್ರಣಿತಾ ಹಾಟ್ ಪೊಟೋಗಳು, ಮಗುವಿನ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಪ್ರಣಿತಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪ್ರಣಿತಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಾ ಕಾಣಿಸಿಕೊಂಡಿದ್ದಾರೆ. ಸ್ವಿಮ್ ಸೂಟ್ ನಲ್ಲಿ ಆಕೆ ಜಳಕ ಆಡುತ್ತಿದ್ದರೇ ಆಕೆಯ ಪತಿ ವಿಡಿಯೋ ಮಾಡುತ್ತಿದ್ದಾರೆ. ಇನ್ನೂ ಪ್ರಣಿತಾ ಸಹ ಕ್ಯೂಟ್ ಆಗಿ ಪೋಸ್ ಗಳನ್ನು ನೀಡುತ್ತಿದ್ದಾರೆ. ಇನ್ನೂ ವಿಡಿಯೋ ತೆಗೆದ ಕ್ರೆಡಿಟ್ ತನ್ನ ಪತಿಯದ್ದೆ ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಇನ್ನೂ ಆಕೆಯ ಈ ಹಾಟ್ ಅಂಡ್ ಕ್ಯೂಟ್ ಪೊಟೋಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯೇರಿದೆ. ಇನ್ನೂ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಆಗುತ್ತಿವೆ.

ಇನ್ನೂ ನಟಿ ಪ್ರಣಿತಾ ಮದುವೆ, ಪ್ರೆಗ್ನೆನ್ಸಿ ಬಳಿಕ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸೆಕೆಂಡ್ ಇನ್ನೀಂಗ್ಸ್ ನಲ್ಲಿ ಮಲಯಾಳಂ ಸಿನೆಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಮಲಯಾಳಂ ಸೂಪರ್‍ ಸ್ಟಾರ್‍ ದಿಲೀಪ್ ಕುಮಾರ್‍ ಜೊತೆ ಪ್ರಣಿತಾ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಈ ಸಿನೆಮಾದ ಶೂಟಿಂಗ ಸಹ ಪ್ರಾರಂಭವಾಗಿದೆ. ಜೊತೆಗೆ ಕನ್ನಡದ ರಾಮನ ಅವತಾರ ಎಂಬ ಸಿನೆಮಾದಲ್ಲೂ ಸಹ ಪ್ರಣಿತಾ ನಟಿಸುತ್ತಿದ್ದಾರೆ.

Most Popular

To Top