ಸೀರೆಯಲ್ಲಿ ಕಾಣಿಸಿಕೊಂಡ ಬೋಲ್ಡ್ ಬ್ಯೂಟಿ ಪೂನಂ, ಸದಾ ಬಿಕಿನಿಯಲ್ಲಿ ಕಾಣಿಸುತ್ತಿದ್ದ ಪೂನಂ ಟ್ರೆಡಿಷನಲ್ ಲುಕ್ಸ್ ವೈರಲ್……!

Follow Us :

ಸಿನಿರಂಗದಲ್ಲಿ ಸೌಂದರ್ಯ, ನಟನೆ ಎಲ್ಲಾ ಇದ್ದರೂ ಸಹ ಫೇಮಸ್ ಆಗದ ನಟಿಯರು ಅನೇಕ ಮಂದಿಯಿದ್ದಾರೆ. ಅವರ ಸಾಲಿಗೆ ನಟಿ ಪೂನಂ ಸಹ ಸೇರುತ್ತಾರೆ. ಕಳೆದ 2005ರಲ್ಲೇ ಆಕೆ ಮೊದಟಿ ಸಿನೆಮಾ ಎಂಬ ಟಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಸೌತ್ ರಂಗದ ಎಲ್ಲಾ ಭಾಷೆಗಳಲ್ಲೂ ನಟಿಸಿದರು. ಎಂದು ಹೇಳಬಹುದು. ಸೋಷಿಯಲ್ ಮಿಡಿಯಾದಲ್ಲಿ  ಸದಾ  ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೂನಂ ಇದೀಗ ಸೀರೆಯನ್ನುಟ್ಟು ಟ್ರೆಡಿಷಿನಲ್ ಆಗಿ ಕಾಣಿಸಿಕೊಂಡು ನೆಟ್ಟಿಗರನ್ನು ಶಾಕ್ ಆಗುವಂತೆ ಮಾಡಿದ್ದಾರೆ.

ಮುಂಬೈ ಮೂಲದ ನಟಿ ಪೂನಂ ಬಾಜ್ವಾ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದರು. ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದರು. ಆಕೆ ತನ್ನ ಕ್ಯೂಟ್ ಸೌಂದರ್ಯದೊಂದಿಗೆ ಯುವಜನತೆಯನ್ನು ಆಕರ್ಷಣೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಸದ್ಯ ಆಕೆಗೆ 37 ವಯಸ್ಸಾಗಿದ್ದು, ಈಗಲೂ ಸಹ ಹಾಟ್ ಪೋಸ್ ಗಳ ಮೂಲಕ ಹದಿಹರೆಯದ ಯುವತಿಯರನ್ನೂ ಸಹ ನಾಚಿಸುವಂತೆ ಮಾದಕ ನೋಟ ಬೀರುತ್ತಿದ್ದಾರೆ. ಹಾಟ್ ಬ್ಯೂಟಿ ಪೂನಂ ಬಜ್ವಾ ಸದಾ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಯುವಕರನ್ನು ಸೆಳೆಯುತ್ತಿರುತ್ತಾರೆ.

ನಟಿ ಪೂನಂ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದರು. ಅದರಲ್ಲೂ ಇತ್ತೀಚಿಗೆ ಆಕೆ ಬಿಕಿನಿ ಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದರು. ಆದರೆ ಇದೀಗ ಆಕೆ ಸಂಪ್ರದಾಯಬದ್ದವಾಗಿ ಸೀರೆಯನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಸದಾ ಬಿಕಿನಿ, ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೂನಂ ಏಕಾಏಕಿ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿದ್ದಾರೆ, ಜೊತೆಗೆ ಶಾಕ್ ಆಗಿದ್ದಾರೆ. ಆಕೆಯಲ್ಲಿನ ಈ ಬದಲಾವಣೆ ಕಂಡ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ತುಂಬಿದ ಸೀರೆಯಲ್ಲಿ ಅಕ್ಷರಶಃ ದೇವತೆಯಂತೆ ಕಾಣುತ್ತಿದ್ದೀರಾ, ಬ್ಯೂಟಿಪುಲ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.