ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ, ಸಮಂತಾ ರನ್ನು ಕಾಪಿ ಹೊಡೆದ ನಿವೇತಾ ಪೇತುರಾಜು, ವೈರಲ್ ಆದ ಪೊಟೋಸ್….!

Follow Us :

ಸಿನಿರಂಗದಲ್ಲಿ ನಟಿಯರಿಗೆ ದೊಡ್ಡ ಬಂಡವಾಳ ಅವರ ಸೌಂದರ್ಯ ಎಂದೇ ಹೇಳಬಹುದಾಗಿದೆ. ಸೌಂದರ್ಯ ಇದ್ದರೇ ಅವಕಾಶಗಳು ತಾನಾಗಿಯೇ ಬರುತ್ತವೆ. ಈ ಹಾದಿಯಲ್ಲಿ ಎಲ್ಲಾ ನಟಿಯರು, ವರ್ಕೌಟ್, ಯೋಗ, ಆಹಾರ ಪದ್ದತಿಗಳನ್ನು ಕಠಿಣವಾಗಿಯೇ ಪಾಲಿಸುತ್ತಾರೆ. ಈ ಹಾದಿಯಲ್ಲೇ ಸೌತ್ ನಟಿ ನಿವೇತಾ ಪೇತುರಾಜು ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಈ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಟಾಲಿವುಡ್ ನ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ಕಾಲಿವುಡ್ ನ ಒರು ನಾ ಕೂತ್ತು ಎಂಬ ಸಿನೆಮಾ ಮೂಲಕ ಸಿನಿಲೋಕಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಸ್ಟಾರ್‍ ಆಗಲು ವಿಫಲರಾದರು. ಆದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಸಿನಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ನಿವೇತಾ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೋಯಿಂಗ್ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಆಕೆ ಜಿಮ್ ನಲ್ಲಿ ವರ್ಕೌಟ್ ಮಾಡುವಂತಹ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ನಿವೇತಾ ಟೈಟ್ ಫಿಟ್  ಜಿಮ್ ವೇರ್‍ ನಲ್ಲಿ ಕಾಣಿಸಿಕೊಂಡಿದ್ದಾರೆ. ಜಿಮ್ ವೇರ್‍ ನಲ್ಲಿ ಮಿರರ್‍ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಜಿಮ್ ನಲ್ಲಿ ಬ್ಲಾಕ್ ಟೈಟ್ ಟಿಶರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯದೊಂದಿಗೆ ಮತ್ತೇರಿಸುವಂತೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ವರ್ಕೌಟ್ ಸ್ಟಿಲ್ಸ್ ಸಖತ್ ಹಾಟ್ ಆಗಿದೆ. ಇನ್ನೂ ಆಕೆಯ ಮಾದಕತೆಗೆ ಫಿದಾ ಆದ ಅಭಿಮಾನಿಗಳು ಹಾಟ್ ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಸಮಂತಾ ರವರಂತೆ ಪೋಸ್ ಕೊಟ್ಟಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಮಂತಾ ಸಹ ಇದೇ ಮಾದರಿಯಲ್ಲಿ ಪೋಸ್ ಕೊಟ್ಟಿದ್ದು, ಈ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ನಿವೇತಾ ಸಹ ಅದೇ ಮಾದರಿಯಲ್ಲಿ ಪೋಸ್ ಕೊಟ್ಟಿದ್ದು, ಸಮಂತಾ ರಂತೆ ನಿವೇತಾ ಸಹ ಪೋಸ್ ಕೊಟ್ಟಿದ್ದಾರೆ ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ನಿವೇತಾ ಫ್ಯಾನ್ಸ್ ಮಾತ್ರ ಆಕೆಯ ಸೌಂದರ್ಯವನ್ನು ಹೊಗಳುತ್ತಿದ್ದಾರೆ. ನಿವೇತಾ ಕೊನೆಯದಾಗಿ ದಾಸ್ ಕಾ ಧಮ್ಕಿ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆ ಎರಡು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಕೆಯ ಖಾತೆಯಲ್ಲಿ ರೆಡ್, ಅಲಾವೈಕುಂಟಪುರಂ ಲೋ, ಚಿತ್ರಲಹರಿ ಮೊದಲಾದ ಹಿಟ್ ಸಿನೆಮಾಗಳಿವೆ. ಸದ್ಯ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ ಎಂದು ಹೇಳಲಾಗುತ್ತಿದೆ.