ಸೊಂಟದ ವಿಷ್ಯ ಬೇಡಮ ಶಿಷ್ಯ ಎಂಬಂತೆ ಕಿಲ್ಲಿಂಗ್ ಲುಕ್ಸ್ ನೊಂದಿಗೆ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಬ್ಯೂಟಿ…!

Follow Us :

ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಭಾ ನಟೇಶ್ ಹಾಟ್ ಸೆನ್ಷೇಷನ್ ಎಂತಲೇ ಕರೆಯಲಾಗುತ್ತದೆ. ಅನೇಕ ಯುವಕರ ಕ್ರಷ್ ಆಗಿದ್ದಾರೆ. ಬಳಕುವಂತಹ ದೇಹದ ಸೌಂದರ್ಯ ಹೊಂದಿರುವ ಈಕೆ ಯಂಗ್ ನಟರ ಜೊತೆಗೆ ಅನೇಕ ಸಿನೆಮಾಗಳಲ್ಲಿ ಗ್ಲಾಮರ್‍ ರೋಲ್ ಗಳ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ. ತೆಲುಗಿನಲ್ಲಿ ಸೂಪರ್‍ ಹಿಟ್ ಹೊಡೆದ ರಾಮ್ ಪೋತುನೇನಿ ಅಭಿನಯದ ಇಸ್ಮಾರ್ಟ್ ಶಂಕರ್‍ ಸಿನೆಮಾದಲ್ಲಿ ನಾಯಕಿಯಾಗಿ ದೊಡ್ಡ ಫೇಮ್ ದಕ್ಕಿಸಿಕೊಂಡ ನಟಿ ನಭಾ ನಟೇಶ್ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿದೆ.

ನಟಿ ನಭಾ ಕೊನೆಯದಾಗಿ ನಟ ನಿತಿನ್ ಅಭಿನಯದ ಮಾಸ್ಟ್ರೋ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಒಟಿಟಿ ಮೂಲಕ ತೆರೆಕಂಡಿದ್ದು, ಈ ಸಿನೆಮಾದಲ್ಲಿ ಆಕೆ ಶಾರ್ಟ್ ಡ್ರೆಸ್ ಗಳನ್ನು ಧರಿಸಿ ಎಲ್ಲರನ್ನೂ ಆಕರ್ಷಿಸಿದರು. ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುತ್ತಾ ಅದ್ಬುತವಾದ ನಟನೆಯೊಂದಿಗೆ ಎಲ್ಲರನ್ನೂ ರಂಜಿಸಿದ್ದರು. ಆದರೆ ಕಳೆದ 2022 ರಲ್ಲಿ ಆಕೆ ಯಾವುದೇ ಸಿನೆಮಾಗಳಲ್ಲಿ ನಟಿಸಿಲ್ಲ. ಅದಕ್ಕೆ ಕಾರಣವಾದರೂ ಏನು ಎಂಬುದರ ಬಗ್ಗೆ ಅನೇಕ ಕಥನಗಳೂ ಸಹ ಕೇಳಿಬಂದವು. ಇತ್ತಿಚಿಗೆ ತಾನು ಅಪಘಾತಕ್ಕೆ ಗುರಿಯಾಗಿದ್ದು, ಆ ಕಾರಣದಿಂದಲೇ ಸಿನೆಮಾಗಳಲ್ಲಿ ನಟಿಸಲು ಆಗಲಿಲ್ಲ. ಸಂಪೂರ್ಣವಾಗಿ ಗುಣಮುಖಳಾಗಿದ್ದು, ಸಿನೆಮಾಗಳಲ್ಲಿ ನಟಿಸಲು ಸಿದ್ದವಾಗಿದ್ದೇನೆ ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.

ಇನ್ನೂ ನಟಿ ನಭಾ ನಟೇಶ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಜೋರನ್ನು ಹೆಚ್ಚಿಸಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಸೆನ್ಷೇಷನ್ ಕ್ರಿಯೇಟ್ ಮಾಡಿದೆ. ಎದೆಯ ಸೌಂದರ್ಯದ ಜೊತೆಗೆ ಬಳಕುವಂತಹ ಸೊಂಟದ ಮೈಮಾಟವನ್ನು ಸಹ ಪ್ರದರ್ಶನ ಮಾಡಿದ್ದಾರೆ. ಕಲರ್‍ ಪುಲ್ ಟಾಪ್ ನಲ್ಲಿ ಆಕೆ ಎದೆಯ ಸೌಂದರ್ಯದೊಂದಿಗೆ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಅದರ ಜೊತೆಗೆ ಆಕೆ ಫನ್ನಿ ಕಾಮೆಂಟ್ ಒಂದನ್ನು ಸಹ ಮಾಡಿದ್ದಾರೆ. ಸಮ್ಮರ್‍ ಬಂದಾಗ ನನ್ನನ್ನು ಎಬ್ಬಿಸಿ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ಹರಿಬಿಡುತ್ತಿದ್ದಾರೆ.

ಇನ್ನೂ ನಭಾ ನಟೇಶ್ ಕಳೆದ ವರ್ಷ ಸಿನೆಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ತಾನು ಸಿನೆಮಾಗಳಲ್ಲಿ ನಟಿಸೋಕೆ ಸಿದ್ದ ಎಂಬುದನ್ನು ಸಾರಿ ಹೇಳುವ ನಿಟ್ಟಿನಲ್ಲಿ ಹಾಗೂ ಗ್ಲಾಮರ್‍ ಪಾತ್ರಗಳಲ್ಲೂ ಸಹ ಕಾಣಿಸಿಕೊಳ್ಳಬಲ್ಲೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಆಕೆ ಎಂತಹ ಆಫರ್‍ ಗಳನ್ನು ಪಡೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.