ವಿಭಿನ್ನ ಮಾದರಿಯ ಬ್ಲಾಕ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಲುಕ್ಸ್ ಕೊಟ್ಟ ಮೃಣಾಲ್, ಸೀತಾರಾಮಂ ಬ್ಯೂಟಿಯ ನೆಕ್ಸ್ಟ್ ಲೆವೆಲ್ ಹಾಟ್ ಪೋಸ್….!

Follow Us :

ಸಿನಿರಂಗದಲ್ಲಿ ಕೆಲ ನಟಿಯರು ಒಂದೇ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆಗಿಬಿಡುತ್ತಾರೆ. ಅನೇಕ ಹಿಟ್ ಸಿನೆಮಾಗಳ ಬಳಿಕ ದೊರೆಯುವಂತಹ ಸ್ಟಾರ್‍ ಡಂ ಕೆಲವರಿಗೆ ಒಂದೇ ಸಿನೆಮಾದ ಮೂಲಕ ದೊರೆಯುತ್ತದೆ. ಈ ಸಾಲಿಗೆ ಮೃಣಾಲ್ ಠಾಕೂರ್‍ ಸಹ ಸೇರುತ್ತಾರೆ. ಸೀತಾರಾಮಂ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದಲ್ಲಿ ಆಕೆ ಸಪ್ರೈಜಿಂಗ್ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡರು. ಈ ಸಿನೆಮಾದಲ್ಲಿ ಆಕೆ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡು ಎಲ್ಲರೂ ಆಕೆಯನ್ನು ಸೀತೆ ಎಂತಲೇ ಕರೆದರು. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಆಕೆ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ.

ಸೀತಾರಾಮಂ ಸಿನೆಮಾದಲ್ಲಿ ನಟಿ ಮೃಣಾಲ್ ಠಾಕೂರ್‍ ಸೀರೆ, ಲೆಹಂಗಾ ದಲ್ಲೇ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ಆಕೆ ಸೀತಾಮಹಾಲಕ್ಷ್ಮೀ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಕಾರಣದಿಂದ ಆಕೆಯನ್ನು ಅಭಿಮಾನಿಗಳು ಸೀತೆ ಎಂದು ಕರೆದರು. ಸೀತಾರಾಮಂ ಸಿನೆಮಾದಲ್ಲಿ ಒಂದು ಕಡೆ ಪ್ರಿನ್ಸೆಸ್ ನೂರ್‍ ಜಹಾನ್ ಆಗಿ ಹಿರೋ ರಾಮ್ ಪ್ರೇಯಸಿಯಾಗಿ ಸೀತಾಮಹಾಲಕ್ಷ್ಮೀಯಾಗಿ ತುಂಬಾ ಅದ್ಬುತವಾಗಿ ನಟಿಸಿದ್ದರು. ಜೊತೆಗೆ ಎಮೋಷನಲ್ ದೃಶ್ಯಗಳಲ್ಲೂ ಸಹ ಆಕೆ ತುಂಭಾ ಅದ್ಬುತವಾಗಿ ನಟಿಸಿದ್ದರು. ಇದೀಗ ಆಕೆ ಟಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ನಟಿಯರ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಇದೀಗ ಆಕೆಗೆ ಭಾರಿ ಆಫರ್‍ ಗಳು ಹರಿದುಬರುತ್ತಿವೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಇನ್ನೂ ನಟಿ ಮೃಣಾಲ್ ಠಾಕೂರ್‍ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೊಂಚ ಓವರ್‍ ಡೋಸ್ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ನೆವರ್‍ ಬಿಪೋರ್‍ ಎಂಬಂತೆ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಬ್ಲಾಕ್ ಡ್ರೆಸ್ ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಲೀವ್ ಲೆಸ್ ಬ್ಲಾಕ್ ಡ್ರೆಸ್ ನಲ್ಲಿ ಶೋಲ್ಡರ್ಸ್, ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಕ್ಲೋಜಪ್ ನಲ್ಲಿ ಆಕೆ ಮಾದಕ ನೋಟ ಬೀರಿದ್ದಾರೆ. ಇನ್ನೂ ಜಿಕ್ಯೂ ಎಂಬ ಮ್ಯಾಗ್ ಜೈನ್ ಗಾಗಿ ಆಕೆ ಈ ಹಾಟ್ ಪೋಸ್ ಕೊಟ್ಟಿದ್ದಾರೆ. ಫರ್ಪೆಕ್ಟ್ ಬಾಡಿ ಶೇಪ್ ಗಳೊಂದಿಗೆ ಆಕೆ ಹಂಚಿಕೊಂಡ ಈ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡಿದೆ. ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಈಕೆಯ ಪೊಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದರೆ, ಮತ್ತೆ ಕೆಲವರು ವಿಮರ್ಶೆ ಸಹ ಮಾಡುತ್ತಿದ್ದಾರೆ. ಕೆಲವರು ಸಖತ್ ಹಾಟ್ ಎಂದರೇ ಕೆಲವರು ಓವರ್‍ ಎಕ್ಸ್‌ ಪೋಸಿಂಗ್ ಎಂದು ವಿಮರ್ಶೆ ಮಾಡುತ್ತಿದ್ದಾರೆ. ಇನ್ನೂ ಮೃಣಾಲ್ ಗೇ ಮತ್ತೊಂದು ಹಿಟ್ ಬಂದರೇ ಆಕೆ ಪಕ್ಕಾ ಸೌತ್ ಸಿನಿರಂಗದಲ್ಲಿ ಟಾಪ್ ನಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಆಕೆ ತೆಲುಗಿನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.