Film News

ಸಿಲ್ವರ್ ಡ್ರೆಸ್ ನಲ್ಲಿ ಸಖತ್ ಹಾಟ್ ಪೋಸ್ ಕೊಟ್ಟ ಹನಿ ರೋಜ್, ಅಭಿಮಾನಿಗಳ ನಿದ್ದೆ ಕದ್ದ ಹನಿ ಬೇಬಿ…!

ಮಲಯಾಳಂ ಮೂಲದ ಹನಿ ರೋಜ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ವರ್ಷಗಳು ಕಳೆದರೂ ಸಹ ಆಕೆ ಅಷ್ಟೊಂದು ಖ್ಯಾತಿ ಪಡೆದುಕೊಂಡಿರಲಿಲ್ಲ. ಆದರೆ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಹನಿರೋಜ್ ತುಂಬಾನೆ ಫೇಮಸ್ ಆದರು. ಈ ಸಿನೆಮಾದಲ್ಲಿ ಹನಿರೋಜ್ ಜೊತೆಗೆ ಶ್ರುತಿ ಹಾಸನ್ ಸಹ ನಟಿಸಿದ್ದರು. ಆದರೆ ಹನಿರೋಜ್ ಮಾತ್ರ ತುಂಭಾ ಫೇಮಸ್ ಆದರು ಎಂದು ಹೇಳಬಹುದು. ಇದೀಗ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡರೇ ಸಾಕು ಸಖತ್ ವೈರಲ್ ಮಾಡುತ್ತಿರುತ್ತಾರೆ ಹನಿರೋಜ್ ಅಭಿಮಾನಿಗಳು.

ಇನ್ನೂ ನಟಿ ಹನಿರೋಜ್ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಸಿಲ್ವರ್‍ ಕಲರ್‍ ಟೈಟ್ ಫಿಟ್ ಡ್ರೆಸ್ ನಲ್ಲಿ ಹಾಟ್ ಟ್ರೀಟ್ ನೀಡಿದ್ದಾರೆ. ಸಾಮಾನ್ಯವಾಗಿ ಕಾಣಿಸಿಕೊಂಡರೂ ಆಕೆ ಮತ್ತೇರಿಸುವಂತೆ ಲುಕ್ಸ್ ನೀಡುತ್ತಿರುತ್ತಾರೆ. ಅಂತಹುದರಲ್ಲಿ ಹನಿ ರೋಜ್ ಈ ರೀತಿಯ ಮಾಡ್ರನ್ ಲುಕ್ಸ್ ನಲ್ಲಿ ಹಾಟ್ ಪೋಸ್ ಕೊಟ್ಟರೇ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ಈ ಪೊಟೊಗಳಲ್ಲಿ ಹನಿರೋಜ್ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆ ನೀಡಿದ ಕ್ಯೂಟ್ ಲುಕ್ಸ್ ಮೂಲಕ ಮತಷ್ಟು ಆಕರ್ಷಣೆ ಮಾಡುತ್ತಿದ್ದಾರೆ. ಇನ್ನೂ ಹನಿರೋಜ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದೆ ತಡ ಪೊಟೊಗಳಿಗೆ ಗಾಟ್ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಹನಿರೋಜ್ ಹಂಚಿಕೊಂಡ ಲೇಟೆ‌ಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಪೊಟೋಗಳಿಗೆ ಹನಿರೋಜ್ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನೂ ಹನಿರೋಜ್ ಕೆರಿಯರ್‍ ನಲ್ಲಿ ವೀರಸಿಂಹಾರೆಡ್ಡಿ ಸಿನೆಮಾ ಭಾರಿ ಸಕ್ಸಸ್ ತಂದುಕೊಟ್ಟಿತ್ತು. ಅದರ ಜೊತೆಗೆ ತುಂಬಾ ಕ್ರೇಜ್ ಸಹ ತಂದುಕೊಟ್ಟಿದೆ. ಈ ಸಿನೆಮಾದಲ್ಲಿ ಬಾಲಕೃಷ್ಣಗೆ ಜೋಡಿಯಾಗಿ ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಈ ಸಿನೆಮಾದ ಬಳಿಕ ಆಕೆಗೆ ಮತಷ್ಟು ಅವಕಾಶಗಳು ಹರಿದು ಬರುತ್ತಿವೆ ಎಂದೂ ಸಹ ಹೇಳಲಾಗುತ್ತಿದೆ. ಸದ್ಯ ಹನಿರೋಜ್ ತನ್ನ ದೇಹದ ಮೈಮಾಟದ ಮೂಲಕ ಅಭಿಮಾನಿಗಳನ್ನು ಹಾಗೂ ಯುವಕರನ್ನು ತನ್ನತ್ತ ಸೆಲೆಯುತ್ತಿದ್ದಾರೆ.

ಇನ್ನೂ ವೀರಸಿಂಹಾರೆಡ್ಡಿ ಸಿನೆಮಾದ ಸಕ್ಸಸ್ ಪಾರ್ಟಿಯಲ್ಲಿ ಹನಿರೋಜ್ ಬಾಲಕೃಷ್ಣ ಜೊತೆಯಲ್ಲಿ ಮದ್ಯ ಸೇವಿಸಿದ್ದರು. ಈ ಸಂಬಂಧ ಪೊಟೋ ಸಖತ್ ವೈರಲ್ ಆಗಿದೆ. ಇನ್ನೂ ಈ ಸಿನೆಮಾದ ಬಳಿಕ ನಿರ್ದೇಶಕರು ಹಾಗೂ ನಿರ್ಮಾಪಕರು ಹನಿರೋಜ್ ರವರನ್ನು ಮುಂದಿನ ಸಿನೆಮಾಗಳಿಗಾಗಿ ಸಂಪರ್ಕ ಮಾಡುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ.

Most Popular

To Top